Breaking News

ಅಂತರಾಷ್ಟ್ರೀಯ

ಅಮೆರಿಕಾ : ಒಂದೇ ದಿನ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ.

Cnewstv.in / 04.01.2022 / ಅಮೆರಿಕಾ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಅಮೆರಿಕಾ : ಒಂದೇ ದಿನ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ವಾಷಿಂಗ್ಟನ್: ಅಮೆರಿಕದಲ್ಲಿ ಓಮಿಕ್ರಾನ್ ದಿನೇ ದಿನೇ ಹೆಚ್ಚಳವಾಗುತ್ತಿರುವುದರ ನಡುವೆಯೇ ನಿನ್ನೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಈ ಹಿಂದಿನ ಒಂದು ಮತ್ತು ಎರಡನೇ ಅಲೆಗಿಂತ ಮೂರು ಪಟ್ಟು ವೇಗವಾಗಿ ಅಮೆರಿಕದಲ್ಲಿ ಓಮಿಕ್ರಾನ್ ಹಬ್ಬುತ್ತಿದ್ದು, ನಿನ್ನೆ ಒಂದೇ ದಿನ 1 ಮಿಲಿಯನ್ ಗೂ ಅಧಿಕ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿದೆ ಎಂದು ಯುಎಸ್ ...

Read More »

ಕೊರೊನಾ, ಒಮಿಕ್ರಾನ್ ಆಯ್ತು, ಇದೀಗ “ಫ್ಲೊರೋನಾ” ಮೊದಲ ಪ್ರಕರಣ ವರದಿ.

Cnewstv.in / 03.01.2022 / ಇಸ್ರೇಲ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೊರೊನಾ, ಒಮಿಕ್ರಾನ್ ಆಯ್ತು, ಇದೀಗ “ಫ್ಲೊರೋನಾ” ಮೊದಲ ಪ್ರಕರಣ ವರದಿ. ಇಸ್ರೇಲ್ : ಕೊರೊನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸಿ ಹೋಗಿತ್ತು, ಇದೀಗ ಅದರ ರೂಪಾಂತರಿ ವೈರಸ್ ಒಮಿಕ್ರಾನ್ ವೇಗವಾಗಿ ದೇಶಾದ್ಯಂತ ಹರಡುತ್ತಿದ್ದು ಮತ್ತೊಂದು ಆತಂಕವನ್ನು ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ನಲ್ಲಿ ಫೂರೋನಾ ಪ್ರಕರಣವು ಪತ್ತೆಯಾದ ಬಗ್ಗೆ ಅರಬ್ ನ್ಯೂಸ್ ವರದಿ ಮಾಡಿದೆ. ಇಸ್ರೇಲ್ ನಾ ರಾಬಿನ್ ಮೆಡಿಕಲ್ ಸೆಂಟರ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ...

Read More »

Texas : ಅಮೆರಿಕದಲ್ಲಿ ಮೀನಿನ ಮಳೆ !! ವೀಡಿಯೋ ಸಿಕ್ಕಾಪಟ್ಟೆ ವೈರಲ್..

Cnewstv.in / 02.01.2022 / ಅಮೇರಿಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. Texas : ಅಮೆರಿಕದಲ್ಲಿ ಮೀನಿನ ಮಳೆ !! ವೀಡಿಯೋ ಸಿಕ್ಕಾಪಟ್ಟೆ ವೈರಲ್.. ಟೆಕ್ಸಾಸ್‌: ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ. ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್‌ ನಗರದ ಅಧಿಕೃತ ಫೇಸ್ಬುಕ್ ಖಾತೆಯು ಬುಧವಾರ “ಪ್ರಾಣಿಯ ಮಳೆ” ಬಗ್ಗೆ ಎಚ್ಚರಿಕೆಯನ್ನು ನಿವಾಸಿಗಳೊಂದಿಗೆ ಹಂಚಿಕೊಂಡಿದೆ. ಪ್ರಾಣಿಗಳ ಮಳೆಯು ಒಂದು ವಿದ್ಯಮಾನವಾಗಿದ್ದು, ಭೂಪ್ರದೇಶದಲ್ಲಿ ಸಂಭವಿಸುವ ಸುಂಟರಗಾಳಿ ಅಥವಾ ಬಿರುಗಾಳಿಯು ನೀರಿರುವ ಪ್ರದೇಶದಲ್ಲಿ ಸಂಭವಿಸಿದಾಗ ಸಣ್ಣ ಪುಟ್ಟ ...

Read More »

ಕಾನೂನು ಪದವಿ ಮುಗಿಸುವ ಮೊದಲೇ ನ್ಯಾಯಾಲಯದಲ್ಲಿ ವಾದಿಸಿ ಗೆದ್ದ ಯುವಕ.

Cnewstv.in / 16.12.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕಾನೂನು ಪದವಿ ಮುಗಿಸುವ ಮೊದಲೇ ನ್ಯಾಯಾಲದಲ್ಲಿ ವಾದಿಸಿ ಗೆದ್ದ ಯುವಕ. ಲಂಡನ್ : ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಪದವಿ ಮುಗಿಯುವ ಮೊದಲೇ ವಾದಿಸಿ ಗೆದ್ದಿದ್ದಾನೆ. ಹೌದು ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ. ಜ್ಯಾಕ್ ಸಿಮ್ ಎಂಬ 19 ವರ್ಷದ ಬ್ರಿಟನಿನ ಯುವಕ ಈಸ್ಟ್‌ ಆಂಗ್ಗಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಸೇರಿಕೊಂಡಿದ್ದ. ತನ್ನ ವಿದ್ಯಾಬ್ಯಾಸಗಾಗಿ ಅವನು ಆನ್ಲೈನ್ನಲ್ಲಿ ಬಾಡಿಗೆ ಮನೆಯನ್ನು ಹುಡುಕಿದ ಹಾಗೂ ಅದರಲ್ಲಿ ವಾಸವಿರಲು ಮುಂದಾಗಿದ್ದ. ಆದರೆ ...

Read More »

ಯುವತಿಗೆ ಕಿರುಕುಳ : ಭಾರತೀಯ ಮೂಲದ ವಿದ್ಯಾರ್ಥಿನಿ ಬ್ರಿಟನ್ ವಿ.ವಿ ಯಿಂದ ಹೊರಗೆ.

Cnewstv.in / 11.12.2021/ ಬ್ರಿಟಿನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಯುವತಿಗೆ ಕಿರುಕುಳ : ಭಾರತೀಯ ಮೂಲದ ವಿದ್ಯಾರ್ಥಿನಿ ಬ್ರಿಟನ್ ವಿ.ವಿ ಯಿಂದ ಹೊರಗೆ. ಬ್ರಿಟನ್ : ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನು ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಬ್ರಿಟನ್ ನ್ಯಾಯಾಲಯವು ಅಮಾನತಿನ ಶಿಕ್ಷೆ ನೀಡಿದೆ. 22 ವರ್ಷದ ಭಾರತೀಯ ಮೂಲದ ಸಾಹಿಲ್ ಭವಾನಿ ಎಂಬಾತನ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾನಿಲಯದ ಯುವತಿಯನ್ನ ಹಿಂಬಾಲಿಸಿ, ಆಕೆಗೆ ನೂರು ಪುಟಗಳ ಬೆದರಿಕೆ ಪತ್ರವನ್ನು ಬರೆದಿದ್ದಾರೆ ಎಂದು ಅರೋಪಿಸಲಾಗಿದೆ. ಆಕ್ಸ್ ಫರ್ಡ್ ಕ್ರೌನ್ ಕೋರ್ಟಿನಲ್ಲಿ ...

Read More »

ಜೂಮ್ ಕಾಲ್ ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದ ಸಿಇಒ.

Cnewstv.in / 07.12.2021/ ನ್ಯೂಯಾರ್ಕ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಜೂಮ್ ಕಾಲ್ ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದ ಸಿಇಒ. ನ್ಯೂಯಾರ್ಕ್ : ಅಮೆರಿಕ ಮೂಲದ ಸಂಸ್ಥೆಯೊಂದು ಜೂಮ್ ಕಾಲ್ ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದೆ. ಬೆಟರ್.ಕಾಮ್ ಎಂಬ ಅಮೆರಿಕ ಮೂಲದ ಸಂಸ್ಥಗೆ, ಭಾರತೀಯ ಮೂಲದ ವಿಶಾಲ್ ಗಾರ್ಗ್ ಸಿಇಒ ಅಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಸಂಸ್ಥೆಯ 900 ಸಿಬ್ಬಂದಿಗಳನ್ನು ಏಕಾಏಕಿ ಜೂಮ್ ಕಾಲ್ ನಲ್ಲಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಮಾರುಕಟ್ಟೆ ಕಾರ್ಯಕ್ಷಮತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯ ಕಾರಣ ನೀಡಿ ...

Read More »

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ.

Cnewstv.in / 2.12.2021/ ಅಮೆರಿಕ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ. ಅಮೆರಿಕ : ಒಮಿಕ್ರೋನ್ ರೂಪಾಂತರ ವೈರಸ್ ಇದೀಗ ವಿಶ್ವಾದ್ಯಂತ ಭೀತಿ ಮೂಡಿಸಲು ಆರಂಭಿಸಿದೆ. ಈಗಾಗಲೇ ಬ್ರಿಟನ್ ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳಲ್ಲಿ ಒಮಿಕ್ರೋನ್ ರೂಪಾಂತರ ವೈರಸ್ ಕಂಡುಬಂದಿದೆ. ಅಮೆರಿಕಾದಲ್ಲೂ ಸಹಾ ಒಮಿಕ್ರೋನ್ ಮೊದಲ ಪ್ರಕರಣ ಪತ್ತೆಯಾಗಿದೆ. ಅಮೇರಿಕಾ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಪೌಸಿ ಈ ಮಾಹಿತಿಯನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ ಒಮಿಕ್ರೋನ್ ಅಮೆರಿಕದಲ್ಲೂ ...

Read More »

ಸ್ವೀಡನ್‌ ನ‌ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ಅಯ್ಕೆ.

Cnewstv.in / 24.11.2021/ ಸ್ವೀಡನ್‌/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸ್ವೀಡನ್‌ ನ‌ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ಅಯ್ಕೆ. ಜ್ಯೂರಿಚ್: ಸ್ವೀಡನ್ ಸಂಸತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ. ‌ ಸ್ವೀಡನ್‌ ಸಂಸತ್ತು ರಿಕ್ಸ್‌ಡಾಗ್ ಇಂದು ಸ್ವೀಡನ್‌ನ ಸೋಶಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿಯ ನಾಯಕಿ, ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ದೇಶದ ಇತಿಹಾಸದಲ್ಲಿ ಉನ್ನತ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮ್ಯಾಗ್ಡಲೀನಾ ಆಂಡರ್ಸನ್ ಪಾತ್ರರಾಗಿದ್ದಾರೆ. ಡೆಮಾಕ್ರಟಿಕ್ ಲೇಬರ್ ಪಕ್ಷದ ...

Read More »

ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪ್ರಶಸ್ತಿ.

Cnewstv.in / 22.11.2021/ ನವದಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ: ಫೆಬ್ರವರಿ 2019 ರಲ್ಲಿ ಬಾಲಕೋಟ್ ಮೇಲಿನ ವೈಮಾನಿಕ ಕಾಳಗದಲ್ಲಿ ಪಾಕಿಸ್ಥಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ರವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇಂದು ವೀರ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಧಮಾನ್ ಅಭಿನಂದನ್ ಅವರ ಸಾಹಸ ಮತ್ತು ಸೇವೆಯನ್ನು ಗೌರವಿಸಲಾಯಿತು. ಪರಮವೀರ ಚಕ್ರದ ಬಳಿಕ ವೀರಚಕ್ರ ಮೂರನೇ ಅತ್ಯುನ್ನತ ಶೌರ್ಯ ಪದಕವಾಗಿದೆ. ಈ ಹಿನ್ನೆಲೆ ...

Read More »

ಕೋವಿಡ್ 19 ಲಸಿಕೆ ಪಡೆದು, ಕೋಟಿ ಒಡತಿಯಾದ ಯುವತಿ.

Cnewstv.in / 10.11.2021/ ಆಸ್ಟ್ರೇಲಿಯಾ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಪ್ರಪಂಚದಾದ್ಯಂತ ಕೊರೊನಾ ಲಸಿಕೆಯನ್ನು ಪಡೆಯುವಂತೆ ಅಭಿಯಾನ, ಆಂದೋಲನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಂತೆಯೇ ಆಸ್ಟ್ರೇಲಿಯಾ ಸರ್ಕಾರ ವಾಕ್ಸಿನೇಶನ್ ದರವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಅಭಿಯಾನವನ್ನು ಆಯೋಜನೆ ಮಾಡಿದೆ. ಅಭಿಯಾನವನ್ನು ಆರಂಭ ಮಾಡಿತು. ಲಕ್ಷಾಂತರ ಆಸ್ಟ್ರೇಲಿಯನ್ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ವರದಿಯ ಪ್ರಕಾರ ಅಕ್ಟೋಬರ್ 31ರ ವೇಳೆಗೆ ಸುಮಾರು 2,744,974 ಆಸ್ಟ್ರೇಲಿಯನ್ನರು ನೊಂದಾಯಿಸಿಕೊಂಡಿದ್ದಾರೆ. ಈ ಅಭಿಯಾನದಲ್ಲಿ ಮಹಿಳೆಯೊಬ್ಬಳು ಬಹುಮಾನ ಪಡೆದು ಮಿಲಿಯನ್ ಡಾಲರ್ ಒಡತಿಯಾಗಿದ್ದಾಳೆ. ಜೋನ್ನ ಝು ಎಂಬ ಮಹಿಳೆ ಕೊರೋನಾ ಲಸಿಕೆಯನ್ನು ಪಡೆದು. 7.4 ಕೋಟಿ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments