Breaking News

ರಾಷ್ಟ್ರೀಯ

IPL ಪಂದ್ಯದ ಮೇಲೆ ಕೊರೊನಾ ಕರಿನೇರಳು : ಇಂದು ನಡೆಯಬೇಕಿದ್ದ RCB – KKR ಪಂದ್ಯ ಮುಂದೂಡಿಕೆ.

  Cnewstv. In / IPL match / ಕ್ರೀಡೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅಹಮದಾಬಾದ್‌ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವೆ ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಕೆಆರ್ ತಂಡದ ಆಟಗಾರರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಶಂಕೆಯ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಇಂದಿನ ಐಪಿಎಲ್ ಪಂದ್ಯವನ್ನು ರದ್ದುಗೊಳಿಸುವ ...

Read More »

ಲಾಲ್ ಕೃಷ್ಣ ಅಧ್ವಾನಿ ಅವರಿಗೆ ಭಾರತರತ್ನ ನೀಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ

ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ. ಹೆಚ್. ಶಂಕರಮೂರ್ತಿಯವರು ಲಾಲ್ ಕೃಷ್ಣ ಅಧ್ವಾನಿ ಅವರಿಗೆ ಭಾರತರತ್ನ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ಪತ್ರ ಬರೆದಿದ್ದಾರೆ. ಲಾಲಕೃಷ್ಣ ಅಡ್ವಾಣಿ ಜಿ ಅವರು ಸಾಮಾಜಿಕ ಸೇವೆಯಲ್ಲಿ ಸುಮಾರು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ತ್ಯಾಗ ಮತ್ತು ಕೊಡುಗೆ ನಮ್ಮ ದೇಶಕ್ಕೆ ಅಪಾರ. ಭಾರತೀಯ ಜನಸಂಘ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಅವರ ಸೇವೆ ಅತ್ಯದ್ಭುತವಾಗಿದೆ. ಅವರ ನಿಷ್ಠೆ ,ಪ್ರಾಮಾಣಿಕತೆ, ನಾಯಕತ್ವದ ಗುಣ, ಜ್ಞಾನ ಮತ್ತು ಅನುಭವ ಎಲ್ಲಾ ರೀತಿಯಿಂದಲೂ ದೇಶಕ್ಕೆ ಹಾಗೂ ಅಂತರ್ರಾಷ್ಟ್ರೀಯ ...

Read More »

ಶಿವಮೊಗ್ಗದಲ್ಲಿ ಗಾಂಧೀಜಿ ಅವರ ಕುರುಹುಗಳೇನು ಗೊತ್ತಾ ??

  ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ‌ ಮಹಾತ್ಮ ಗಾಂಧೀಜಿ ಶಿವಮೊಗ್ಗಕ್ಕೂ ಬಂದಿದ್ದರು.‌ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದ‌ ಗಾಂಧೀಜಿ ಅವರು ಉಳಿಸಿಹೋಗಿರುವ ಕುರುಹುಗಳು ಇನ್ನೂ ಶಿವಮೊಗ್ಗದಲ್ಲಿವೆ. ಈ ಕುರುಹುಗಳನ್ನು ನೋಡಿದಾಗ ಮಹಾತ್ಮಾ ಗಾಂಧಿಜಿ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಗಾಂಧಿಜಿ ಅವರು ಶಿವಮೊಗ್ಗದಲ್ಲಿ ಉಳಿಸಿರುವ ಕುರುಹುಗಳೇನು ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. ವಕೀಲ ದಿವಂಗತ ವೆಂಕಟಸುಬ್ಬ ಶಾಸ್ತ್ರಿ ಅವರ ಸತತ ಪ್ರಯತ್ನದ ಫಲವಾಗಿ ಮಹಾತ್ಮಾ‌ ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರ‌ ಬಾ ಅವರು 1927ರ ಆಗಸ್ಟ್ 14 ರಂದು ...

Read More »

ನಾಗ್ಪುರದ ನಡು ರಸ್ತೆಯಲ್ಲಿ ನಡೆದ ಕೊಲೆ, ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ, ವಿಡಿಯೋ ಫುಲ್ ವೈರಲ್.

  ನಾಗ್ಪುರ: ನಾಗ್ಪುರದ ಭೋಲ್ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂಜು ಅಡ್ಡ ನಡೆಸುತ್ತಿದ್ದ ಬಾಲ್ಯ ಅಲಿಯಾಸ್ ಕಿಶೋರ್ ಬಿನೇಕರ್ ಎಂಬಾತನನ್ನು ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಕಿಶೋರ್ ಬಿನೇಕರ್ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ‌ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಕಿಶೋರ್ ನನ್ನು ಹೊರಗಡೆ ಎಳೆದು ಚಾಕುವಿನಂದ ಮನಸೋಇಚ್ಛೆ ಚುಚ್ಚಿ ಕೊಲೆ ಮಾಡಿದ್ದಾರೆ. ಈ‌ಸಂಬಂಧ ಸೀತಾಬಾರ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದ ಹೊಸ ರೂಲ್ಸ್

ಕೇಂದ್ರ ಮೋಟಾರು ವಾಹನ ನಿಯಮಕ್ಕೆ ಕೆಲ ಮಾರ್ಪಾಡು ಮಾಡಲಾಗಿದ್ದು, ಕೇಂದ್ರ ದ್ವಿಚಕ್ರ ವಾಹನಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲಾಗಿದೆ. ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮವನ್ನು ಪಾಲಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಹೊಸ ರೂಲ್ಸ್ ಹೀಗಿವೆ: * ಹ್ಯಾಂಡ್‌ಹೋಲ್ಡ್‌ ಕಡ್ಡಾಯ : ಹಿಂಬದಿ ಸವಾರರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಹ್ಯಾಂಡ್‌ಹೋಲ್ಡ್‌ ಇರುವುದು ಕಡ್ಡಾಯ ಮಾಡಲಾಗಿದೆ. * ಎರಡೂ ಬದಿಗಳಲ್ಲಿ ಪಿಲಿಯನ್ ಸವಾರರಿಗೆ ಫುಟ್‌ರೆಸ್ಟ್‌ ಇರಬೇಕು *  ಸೀರೆ ಗಾರ್ಡ್‌ ಜತೆಗೆ ಹ್ಯಾಂಡ್‌ಹೋಲ್ಡ್‌ : ಹಿಂಬದಿ ...

Read More »

ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ – 59 ಚೀನಿ ಆ್ಯಪ್​ಗಳು ಬ್ಯಾನ್

  ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ ಗೆ ಮುಂದಾಗಿದೆ. ಜನರಿಂದಲೇ ಬಂದ ಬ್ಯಾನ್ ಚೀನಾ ಪ್ರಾಡಕ್ಟ್ಸ್ ಬೆನ್ನಲ್ಲೇ ಮೋದಿ ಸರ್ಕಾರ ಚೈನಾ ಮೂಲದ 59 ಆ್ಯಪ್ ಗಳನ್ನು ಭಾರತ ದೇಶದಲ್ಲಿ ಬ್ಯಾನ್ ಮಾಡಿದೆ. ಚೈನಾಗೆ ಲಾಭದಾಯಕವಾಗಿದ್ದ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಭಾರತ ಸರ್ಕಾರ ಚೈನಾಗೆ ಆನ್ ಲೈನ್ ಸರ್ಜಿಕಲ್ ಸ್ಟ್ರೈಕ್ ಹೊಡೆತ ನೀಡಿದೆ. ಯಾವೆಲ್ಲಾ ಆ್ಯಪ್​​ಗಳು ಬ್ಯಾನ್..? ಟಿಕ್​ಟಾಕ್ (TikTok) ಶೇರ್​ ಇಟ್ (Shareit) ಕ್ವಾಯ್ (Kwai) ಯುಸಿ ಬ್ರೌಸರ್ (UC Browser) ಬೈದು ಮ್ಯಾಪ್ ...

Read More »

Actor Sushant Singh Rajput, 34, found dead at Mumbai home

  Actor Sushant Singh Rajput was found dead in his house in Mumbai’s Bandra, his representative and Mumbai Police said on Sunday. The actor was found dead at his sixth floor appartment in Bandra (West). While the police have confirmed that he has died by suicide, no ‘note’ was found from his residence. “Sushant Singh Rajput has committed suicide, Mumbai ...

Read More »

ಸ್ಪೋಟಕ ತಿನ್ನಿಸಿ ಆನೆಯನ್ನು ಕೊಂದ ಪಾಪಿಗಳು

  ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನಿಟ್ಟು ಅದನ್ನು ಆನೆ ತಿನ್ನುವಂತೆ ಮಾಡಿ ಆನೆಯನ್ನು ಕೊಂದಿರುವ ಘಟನೆ ಕೇರಳ ರಾಜ್ಯದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಅರಸಿ ಆನೆಯೊಂದು ಹಳ್ಳಿಯ ಕಡೆಗೆ ಬಂದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನು ಇಟ್ಟು ಆನೆ ಇರುವ ಪ್ರದೇಶದಲ್ಲಿ ಇಟ್ಟಿದ್ದಾರೆ. ಆನೆ ಈ ಪೈನಾಪಲ್ ಹಣ್ಣನ್ನು ತಿನ್ನುವಾಗ ಆನೆಯ ಬಾಯಿಯಲ್ಲೇ ಸ್ಪೋಟಕ ಸ್ಫೋಟಗೊಂಡಿದೆ. ಇದರಿಂದ ಆನೆಯ ನಾಲಿಗೆ ಹಾಗೂ ಬಾಯಿಗೆ ಗಂಭೀರವಾದ ಗಾಯವಾಗಿದ್ದು ಆಹಾರ ಸೇವಿಸುವುದೇ ಕಷ್ಟವಾಗಿದೆ. ಯಮಯಾತನೆಯನ್ನು ಸಹಿಸಿಕೊಳ್ಳಲು ಆನೆ ಸಮೀಪದ ಕಾಡಿನಲ್ಲಿದ್ದ ...

Read More »

ಸೋನಿಯಾಗಾಂಧಿ ವಿರುದ್ಧ ಎಫ್ ಐಆರ್, ಸಿಪಿಐ ಅಮಾನತ್ತಿಗೆ ಕಾಂಗ್ರೆಸ್ ಒತ್ತಾಯ

ಶಿವಮೊಗ್ಗ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.‌ ಸಾಗರ ವಕೀಲ ಪ್ರವೀಣ್ ಎಂಬುವರು ನೀಡಿದ ದೂರಿನ‌ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ಪ್ರವೀಣ್ ನೀಡಿದ ಸುಳ್ಳು ದೂರು ಆಧರಿಸಿ ಎಫ್ ಐ ಆರ್ ದಾಖಲಿಸಿದ ಸಾಗರ ಪಟ್ಟಣ ಠಾಣೆ ಇನ್ಸ್ ಪೆಕ್ಟರ್ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ಎಎಸ್ ಪಿ ಜಯಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ನ ...

Read More »

ಮೋದಿಜಿ ಭಾಷಣ : 34 ನಿಮಿಷ ಭಾಷಣದ ಹೈಲೈಟ್ಸ್.

  * ಭಾರತದ ಸಂಸ್ಕೃತಿಗೆ ಜಗತ್ತಿನ ಶಾಂತಿಯ ಚಿಂತನೆ ಇದೆ. ವಿಶ್ವ ಕಲ್ಯಾಣವೇ ಭಾರತದ ಚಿಂತನೆ. ವಿಶ್ವದ ಪ್ರಗತಿಗೆ ಭಾರತದ ಕೊಡುಗೆ ಇದೆ. ಇಡೀ ಜಗತ್ತೇ ನಮ್ನನ್ನು ನೋಡುತಿದೆ. ಭಾರತದ ಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ. * ಭಾರತ ಸಮೃದ್ದಿ ಮತ್ತು ಭಾರತದಲ್ಲಿ ಚಿನ್ನದ ನೆಲ ಇದೆ. ನಮ್ಮ ಬಳಿ ಅತ್ತ್ಯಂತ ಪ್ರತಿಭಾನಿವಿತರಿದ್ದಾರೆ. * . ನಾವು ಆತ್ಮ ವಿಶ್ವಾಸದಿಂದ ಹೋರಾಡಬೇಕು ಎಲ್ಲರೂ. * ನಮಗೆ ಕರೋನ ಸಂದೇಶ ಕೊಡುತಿದೆ. ವಿಶ್ವ ದಲ್ಲಿ 42 ಲಕ್ಷ ಜನ ಕರೋನ ಸೋಂಕಿತರಿದ್ದಾರೆ. ಭಾರತ ಇದರಿಂದ್ದ ...

Read More »