Cnewstv.in / 07.09.2021 / ಕೇರಳ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕೇರಳ : ಇಷ್ಟು ದಿನ ಕೊರೊನಾ ವೈರಸ್ ಆರ್ಭಟಕ್ಕೆ ಜನ ಕಂಗಾಲಾಗಿದ್ದರು, ಇದೀಗ ನಿಫಾ ವೈರಸ್ ಆರ್ಭಟ ಕೂಡ ಆರಂಭವಾಗಿದೆ. 2 ವರ್ಷಗಳ ಹಿಂದೆ ಕೇರಳ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಫಾ ವೈರಸ್ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. 2018 ರ ಮೇ 19 ರಂದು ಕೇರಳದ ಕೋಯಿಕ್ಕೋಂಡ್ ಜಿಲ್ಲೆಯಲ್ಲಿ ಮೊದಲ ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. 2018 ರ ಜೂನ್ 1 ರವರೆಗೆ ರಾಜ್ಯದಲ್ಲಿ 18 ಜನರಲ್ಲಿ ...
Read More »Tag Archives: Kerala
ನಿಫಾ ವೈರಸ್ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಲರ್ಟ್
Cnewstv.in / 07.09.2021 / ಮಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮಂಗಳೂರು : ಎರಡು ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಫಾ ವೈರಸ್ ಇದೀಗ ಮತ್ತೆ ಕೇರಳದಲ್ಲಿ ಕಾಣಿಸಿಕೊಳ್ಳುತ್ತಿದೆ. ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ದ.ಕ. ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ ಮಾಡಿದ್ದಾರೆ. ಗಡಿ ಜಿಲ್ಲೆ ಯಾಗಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಜನರು ಆಸ್ಪತ್ರೆಗಳಿಗೆ ಬರುತ್ತಾರೆ . ಶಿಕ್ಷಣಕ್ಕೆ ...
Read More »ಕೇರಳ : ಮತ್ತೆ ಸಂಡೆ ಲಾಕ್ ಡೌನ್, ನೈಟ್ ಕರ್ಫ್ಯೂ
Cnewstv.in / 29.08.2021/ ಕೇರಳ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕೇರಳದಲ್ಲಿ ಓಣಂ ಹಬ್ಬದ ನಂತರ ಕೊರೊನಾ ಸೋಂಕಿನ ಪ್ರಕರಣದಲ್ಲಿ ಹೆಚ್ಚಳವಾಗುತ್ತಿದೆ. ಓಣಂ ಹಬ್ಬದ ನಂತರ ಸತತ ನಾಲ್ಕು ದಿನಗಳು ಕೂಡ ಕೇರಳ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರಾ ದಾಟುತ್ತಿದ್ದು, ಸಾವನ್ನಪ್ಪುತ್ತಿರುವವರ ಸಂಖ್ಯೆಯು ಸಹ ಅಧಿಕವಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಸರ್ಕಾರ ಪ್ರತಿ ಭಾನುವಾರ ಲಾಕ್ ಡೌನ್ ಹಾಗೂ ಸೋಮವಾರದಿಂದ ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕಫ್ಯೂ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ...
Read More »ಸ್ಪೋಟಕ ತಿನ್ನಿಸಿ ಆನೆಯನ್ನು ಕೊಂದ ಪಾಪಿಗಳು
ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನಿಟ್ಟು ಅದನ್ನು ಆನೆ ತಿನ್ನುವಂತೆ ಮಾಡಿ ಆನೆಯನ್ನು ಕೊಂದಿರುವ ಘಟನೆ ಕೇರಳ ರಾಜ್ಯದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಅರಸಿ ಆನೆಯೊಂದು ಹಳ್ಳಿಯ ಕಡೆಗೆ ಬಂದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನು ಇಟ್ಟು ಆನೆ ಇರುವ ಪ್ರದೇಶದಲ್ಲಿ ಇಟ್ಟಿದ್ದಾರೆ. ಆನೆ ಈ ಪೈನಾಪಲ್ ಹಣ್ಣನ್ನು ತಿನ್ನುವಾಗ ಆನೆಯ ಬಾಯಿಯಲ್ಲೇ ಸ್ಪೋಟಕ ಸ್ಫೋಟಗೊಂಡಿದೆ. ಇದರಿಂದ ಆನೆಯ ನಾಲಿಗೆ ಹಾಗೂ ಬಾಯಿಗೆ ಗಂಭೀರವಾದ ಗಾಯವಾಗಿದ್ದು ಆಹಾರ ಸೇವಿಸುವುದೇ ಕಷ್ಟವಾಗಿದೆ. ಯಮಯಾತನೆಯನ್ನು ಸಹಿಸಿಕೊಳ್ಳಲು ಆನೆ ಸಮೀಪದ ಕಾಡಿನಲ್ಲಿದ್ದ ...
Read More »
Recent Comments