Breaking News

ಅಂತರಾಷ್ಟ್ರೀಯ

30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರಿಂದ ಜನವರಿ 2ರಂದು ‘ಎನ್ಆರೈ ಅಪೀಲ್ ಡೇ’ ಅಭಿಯಾನ!

  ಸತತ ಕೋರಿಕೆ, ಹಲವಾರು ಮನವಿಗಳ ನಂತರವೂ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟು, ಸ್ಪಂದನೆ ಸಿಗದೇ ಹೋದರೆ ಗಮನ ಸೆಳೆಯ ಬೇಕಾದರೆ ವಿಭಿನ್ನ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ ಅಂತದ್ದೇ ಒಂದು ಪ್ರಯತ್ನಕ್ಕೆ ವಿಶ್ವದಾದ್ಯಂತ ಇರುವಂತಹ ಅನಿವಾಸಿ ಕನ್ನಡಿಗರು ಕೈಹಾಕಿದ್ದಾರೆ, ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅಭಿಯಾನವನ್ನು ಜನವರಿ 2 ರಂದು ಮಧ್ಯಾಹ್ನ ನಡೆಸಲು ತೀರ್ಮಾನಿಸಿದ್ದಾರೆ. ...

Read More »

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್‌ ಆಯ್ಕೆ, Joe Biden:

Joe Biden ವಾಷಿಂಗ್ಟನ್‌: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು ಜೋ ಬಿಡೆನ್‌ ಅಮೆರಿಕದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮ್ಯಾಜಿಕ್‌ ನಂಬರ್‌ಗಿಂತ 14 ಮತ ಹೆಚ್ಚು ಪಡೆಯುವ ಮೂಲಕ ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ದಾಖಲಾರ್ಹ ಜಯ ಪಡೆದಿದ್ದಾರೆ. ಜೋ ಬಿಡೆನ್‌ ಒಟ್ಟು 284 ಮತ ಗಳಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ 214 ಮತ ಪಡೆದುಕೊಂಡಿದ್ದಾರೆ. ಎರಡನೇ ಬಾರಿ ಅಧ್ಯಕ್ಷ ಪದವಿ ಅಲಂಕರಿಸುವ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷನಾಗುವ ಕನಸು ಭಗ್ನಗೊಂಡಿದೆ. ಜೋ ಬಿಡೆನ್‌ ಒಟ್ಟು 49.5ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್‌ ...

Read More »

ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ – 59 ಚೀನಿ ಆ್ಯಪ್​ಗಳು ಬ್ಯಾನ್

  ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ ಗೆ ಮುಂದಾಗಿದೆ. ಜನರಿಂದಲೇ ಬಂದ ಬ್ಯಾನ್ ಚೀನಾ ಪ್ರಾಡಕ್ಟ್ಸ್ ಬೆನ್ನಲ್ಲೇ ಮೋದಿ ಸರ್ಕಾರ ಚೈನಾ ಮೂಲದ 59 ಆ್ಯಪ್ ಗಳನ್ನು ಭಾರತ ದೇಶದಲ್ಲಿ ಬ್ಯಾನ್ ಮಾಡಿದೆ. ಚೈನಾಗೆ ಲಾಭದಾಯಕವಾಗಿದ್ದ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಭಾರತ ಸರ್ಕಾರ ಚೈನಾಗೆ ಆನ್ ಲೈನ್ ಸರ್ಜಿಕಲ್ ಸ್ಟ್ರೈಕ್ ಹೊಡೆತ ನೀಡಿದೆ. ಯಾವೆಲ್ಲಾ ಆ್ಯಪ್​​ಗಳು ಬ್ಯಾನ್..? ಟಿಕ್​ಟಾಕ್ (TikTok) ಶೇರ್​ ಇಟ್ (Shareit) ಕ್ವಾಯ್ (Kwai) ಯುಸಿ ಬ್ರೌಸರ್ (UC Browser) ಬೈದು ಮ್ಯಾಪ್ ...

Read More »

Actor Sushant Singh Rajput, 34, found dead at Mumbai home

  Actor Sushant Singh Rajput was found dead in his house in Mumbai’s Bandra, his representative and Mumbai Police said on Sunday. The actor was found dead at his sixth floor appartment in Bandra (West). While the police have confirmed that he has died by suicide, no ‘note’ was found from his residence. “Sushant Singh Rajput has committed suicide, Mumbai ...

Read More »

Donald Trump considering suspending H1B, other visas

  Washington: US President Donald Trump is considering suspending a number of employment visas including the H-1B, most sought-after among Indian IT professionals, in view of the massive unemployment in America due to the coronavirus pandemic, according to a media report. The proposed suspension could extend into the government’s new fiscal year beginning October 1, when many new visas are ...

Read More »

ಕೊರೋನಾ ಹುಟ್ಟು..

ದಕ್ಷಿಣ ಕೊರಿಯಾದಲ್ಲಿ ಮೊದಲ ಕೊರೋನಾ ಕೇಸ್ ದಾಖಲಾದದ್ದು ಜನವರಿ 20ರಂದು. ವುಹಾನ್‍ನಿಂದ ಸಿಯೋಲ್‍ಗೆ ಬಂದಿಳಿದ 35 ವಯಸ್ಸಿನ ಮಹಿಳೆ ಮೊದಲ ಸೋಂಕುಪೀಡಿತೆ. ಆಕೆಯನ್ನು ದಿಗ್ಬಂಧನದಲ್ಲಿ ಇಡಲಾಯಿತು. ಅಲ್ಲಿಂದ ಮುಂದಕ್ಕೆ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಕರಣಗಳು ದಾಖಲಾಗುತ್ತ ಹೋದವು. ಆದರೂ ಮುಂದಿನ ನಾಲ್ಕು ವಾರಗಳ ಕಾಲ ಕೊರಿಯಾದಲ್ಲಿ ಕೊರೋನಾ ಸೋಂಕಿತರು ಎಂದು ಗುರುತಿಸಲ್ಪಟ್ಟವರು ಕೇವಲ ಮೂವತ್ತು ಮಂದಿ ಮಾತ್ರ. ಪರವಾಯಿಲ್ಲ; ಕೊರಿಯಾ ಬಹಳ ಅದ್ಭುತವಾಗಿ ಈ ರೋಗವನ್ನು ನಿಯಂತ್ರಿಸುತ್ತಿದೆ ಎಂದೇ ಎಲ್ಲರೂ ಮೆಚ್ಚಿದ್ದರು. ಜಗತ್ತಿನ ಉಳಿದೆಲ್ಲ ದೇಶಗಳು ಕೊರಿಯಾದ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದವು. ಚೀನಾ ದೇಶಕ್ಕೆ ...

Read More »

ಕರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಟೆಲಿಕಾಂ ಸಂಸ್ಥೆಗಳು

ಶಿವಮೊಗ್ಗ: ನೀವು ಯಾರಿಗಾದರೂ ಮೊಬೈಲ್ ನಲ್ಲಿ ಕರೆ ಮಾಡಿದರೆ ಕೇಳುವ ಶಬ್ಧ ಒಂದೇ ಅದು ಕೆಮ್ಮುವುದು. ಹಾಗೆಂದಾಕ್ಷಣ ಎಲ್ಲರೂ ಅದನ್ನು ಕಾಲರ್ ಟ್ಯೂನ್ ಹಾಕಿಕೊಂಡಿದ್ದಾರೆ ಎಂದಲ್ಲ. ಅದಕ್ಕೆ ಮೂಲ ಕಾರಣ ಕರೋನ ವೈರಸ್ ಎಂಬುವುದು ಇನ್ನೊಂದು ವಿಶೇಷ. ಹೌದು ಯಾರೇ ಯಾರಿಗೆ ಕರೆ ಮಾಡಿದರೂ ಮೊದಲು ಕರೆ ಮಾಡಿದವರಿಗೆ ಕರೋನ ವೈರಸ್ ಬಗ್ಗೆ ಮಾಹಿತಿ ಸಿಗುತ್ತದೆ ಜೊತೆಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಸಿಗುತ್ತದೆ. ಎಲ್ಲ ಟೆಲಿಕಾಂ ಸಂಸ್ಥೆಗಳೂ ಕರೋನ್ ವೈರಸ್ ಹೇಗೆ ಹರಡುತ್ತಿದೆ ಎಂಬ ಮಾಹಿತಿ ನೀಡುತ್ತಿವೆ. ಕರೋನಾ ವೈರಸ್ ಬಗ್ಗೆ ನಾವೂ ...

Read More »

ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ – ಪಾರೂಲ್ ಪಂಚ್

  ಕೆಲ ದಿನಗಳ ಹಿಂದೆ ಪಾಕಿಸ್ತಾನ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಪುಲ್ವಾಮ ದಾಳಿ ಬಳಿಕ ಪಾಕ್ ಗಡಿಯೊಳಗೆ ನುಗ್ಗಿ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ವ್ಯಕ್ತಿಯನ್ನ ಬಳಸಿಕೊಂಡು ಭಾರತವನ್ನ ಅಣುಕಿಸುವಂತಹ ಜಾಹೀರಾತು ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದೆ. ಇದಕ್ಕೆ ಈಗ ಪಾರೂಲ್ ಯಾದವ್ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹಿರಾತಿನ ಮೂಲಕ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ. ಟೀ ...

Read More »

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ.

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ ಒಡಿಶಾದ ಕರಾವಳಿಯಲ್ಲಿ ಫನಿ ಚಂಡಮಾರುತ ಇಂದು ಮುಂಜಾನೆ ಸುಮಾರು 240 ಕಿಮೀ ವೇಗದಲ್ಲಿ ಅಪ್ಪಳಿಸಿದ ಪರಿಣಾಮ, ಪುರಿ, ಭುವನೇಶ್ವರ ಸೇರಿದಂತೆ ಸುಮಾರು 18 ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲವಾಗಿದೆ. ಇಂದು ಮುಂಜಾನೆ ಸುಮಾರು 240 ರಿಂದ 245 ಕಿಮೀ ವೇಗದಲ್ಲಿ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಸುಮಾರು 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ರಾಜ್ಯ ಸರ್ಕಾರ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಿದೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಫೋನಿ ...

Read More »

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ..

  ಕೊಲಂಬೋ : ಶ್ರೀಲಂಕಾದ ಕೊಲಂಬೋದಲ್ಲಿ ಭಾನುವಾರ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೇರಿದೆ. ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರು ಮತ್ತೆ ಮರಳಲಿಲ್ಲ, ಇಲ್ಲಿನ ಚರ್ಚ್ , ಹೋಟೆಲ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ. ಒಟ್ಟು 290 ಮಂದಿ ಸಾವನ್ನಪ್ಪಿದ್ದು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೊಲಂಬೋ ಹಾಗೂ ನೆಗೊಂಬೋ ನಗರದಲ್ಲಿರುವ ಚರ್ಚ್‌ಗಳಲ್ಲಿ ಸ್ಫೋಟ ಸಂಭವಿಸಿದೆ. ಒಟ್ಟು 8 ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ.

Read More »