Breaking News

ಅಂಕಣ/ವಿಶೇಷ

“ಮಂಟಪ” ಮುಳುಗಿತ್ತಾ? ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಕೇಳುವ ಪ್ರಶ್ನೆ. ಆದರೆ ಈ ಕೋರ್ಪಳಯ್ಯ ಮಂಟಪದ ಹಿಂದಿನ ರೋಚಕ ಕಥೆ ಗೊತ್ತಾ??

  Cnewstv.in / 23.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ತುಂಗಾ ನದಿಯ ಎಡದಂಡೆಯ ಮೇಲಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಸರೆಯೇ “ತುಂಗಾ ನದಿ”. ನಮ್ಮ ಶಿವಮೊಗ್ಗದಲ್ಲಿ ಪ್ರತಿ ವರ್ಷ ಮಳೆಯ ಪ್ರಮಾಣವನ್ನು ಅಳೆಯುವ ಪದ್ಧತಿ ವಿಶೇಷವಾಗಿದೆ. ಮಳೆ ಜಾಸ್ತಿಯಾಗಿದೆ ಅಥವಾ ಕಡಿಮೆಯಾಗಿದೆ ಅಥವಾ ವಾಡಿಕೆಯಂತೆ ಆಗಿದೆ ಅನ್ನೋದು ನಿರ್ಧಾರ ಆಗುವುದು ಎಷ್ಟು ಸರಿ “ಕೋರ್ಪಳಯ್ಯನ ಮಂಟಪ” ಮುಳುಗಿದೆ ಅನ್ನೋದರ ಮೇಲೆ. ಹಾಗಾದರೆ ಈ ಕೋರ್ಪಳಯ್ಯನ ಮಂಟಪ ಮಳೆಯನ್ನು ಅಳೆಯುವ ಸಾಧನವೇ, ಇದನ್ನು ಕಟ್ಟಿಸಿದ್ದು ಯಾರು, ಕೋರ್ಪಳಯ್ಯ ...

Read More »

ಶಿವಮೊಗ್ಗದಲ್ಲಿ ಗಾಂಧೀಜಿ ಅವರ ಕುರುಹುಗಳೇನು ಗೊತ್ತಾ ??

  ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ‌ ಮಹಾತ್ಮ ಗಾಂಧೀಜಿ ಶಿವಮೊಗ್ಗಕ್ಕೂ ಬಂದಿದ್ದರು.‌ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದ‌ ಗಾಂಧೀಜಿ ಅವರು ಉಳಿಸಿಹೋಗಿರುವ ಕುರುಹುಗಳು ಇನ್ನೂ ಶಿವಮೊಗ್ಗದಲ್ಲಿವೆ. ಈ ಕುರುಹುಗಳನ್ನು ನೋಡಿದಾಗ ಮಹಾತ್ಮಾ ಗಾಂಧಿಜಿ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಗಾಂಧಿಜಿ ಅವರು ಶಿವಮೊಗ್ಗದಲ್ಲಿ ಉಳಿಸಿರುವ ಕುರುಹುಗಳೇನು ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. ವಕೀಲ ದಿವಂಗತ ವೆಂಕಟಸುಬ್ಬ ಶಾಸ್ತ್ರಿ ಅವರ ಸತತ ಪ್ರಯತ್ನದ ಫಲವಾಗಿ ಮಹಾತ್ಮಾ‌ ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರ‌ ಬಾ ಅವರು 1927ರ ಆಗಸ್ಟ್ 14 ರಂದು ...

Read More »

ಬದುಕು ಎಂಬ ಚಿತ್ತಾರೆಯಲ್ಲಿ- ಮೇಘನಾ ಬಸವರಾಜ್

ಬದುಕು ಎಂಬ ಚಿತ್ತಾರೆಯಲ್ಲಿ ಚೀತ್ಕಾರಗಳೆಷ್ಟೋ, ಚಿರಸ್ಮರಣೀಯ ಕ್ಶಣಗಳೆಷ್ಟೋ .. ಚಮತ್ಕಾರ ಬಣ್ಣಗಳು ಸುಖ ದುಃಖದ ಬಣ್ಣ ಹಚ್ಚಿ ಚಕ್ಕೆಯು ಹೌದು ಹೌದು ಎಂದು ನೋಡುವ ಮಾನವ ಪಾಪ, ಆತನಿಗೆ ತಿಳಿದಿಲ್ಲ ಹೋಗಿದೆ ಆ ಚಿತ್ತಾರೆಯಲ್ಲಿ ಏನೋ ಅಡಗಿದೆ ಸಾಮಾನ್ಯ ಎನಿಸುವ ಚಿತ್ತಾರದಲ್ಲಿ ಸಾಮಾನ್ಯನಿಗೆ ನನಗೇನೋ ಕಾಣುತ್ತಿದೆ .. ಕಾಣುತ್ತಿದೆ ಹೌದು ಶೀಟ್ ಮಗುವಿನ ಆಕ್ರಂದನ ಆ ಮಗುವಿನ ಕರುಳ ಬಳ್ಳಿಯ ಚಿಂತೆ ಬೆಳೆದ ಮಗುವಿಗೆ ಜೊತೆ ನೀಡಿದ ಸಂಗಾತಿ, ಅವನು ಬಂದ ಕಷ್ಟಗಳ ಹಾದಿ ಇಂದು ಆ ಮಗುವಿನ ಸಾರ್ಥಕ ಬದುಕು ನೆನಪಿಗೆ ಬಂತು ...

Read More »

ಕಾನೂನೂ ಕಾಪಾಡಲಾರದೇ ಹೆಣ್ಣನ್ನು?

ಹೆಣ್ಣನ್ನು ದೇವತೆ ಎಂದಾದರೂ ಪೂಜಿಸಲಿ, ಭೂಮಿ ಎಂದಾದರೂ ಆರಾಧಿಸಲಿ, ತಾಯಿ ಎನ್ನಲಿ, ಮಗಳೆನ್ನಲಿ ಆಕೆಯ ಶೋಷಣೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಆಕೆಯ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಹೆಚ್ಚುತ್ತಿದೆ. ಹೆಣ್ಣಿನ ಸಬಲೀಕರಣವಾಗಬೇಕು, ಲಿಂಗ ತಾರತಮ್ಯ ಹೋಗಬೇಕು ಎನ್ನುವ ಮಾತುಗಳು ಬರೀ ಪುಸ್ತಕಕ್ಕೆ ಸೀಮಿತವಾಗಿದೆ. ಆಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾಳೆ. ಹೆಣ್ಣಿಲ್ಲದ ಒಂದು ಕುಟುಂಬವನ್ನು, ಒಂದು ಸಮಾಜವನ್ನು ಅಥವಾ ಒಂದು ದೇಶವನ್ನು ಕಲ್ಪನೆ ಮಾಡುವಂತಿಲ್ಲ. ಪ್ರತಿ ಮನೆಯಲ್ಲೂ ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಅತ್ತೆ, ಸೊಸೆಯಾಗಿ ವಿವಿಧ ಪಾತ್ರಗಳಲ್ಲಿ ...

Read More »

ಅಂಕಣ

ಒಬ್ಬ ವ್ಯಕ್ತಿಯ ಸಾಮರ್ಥ್ಯ ಅಥವಾ ದೌರ್ಭಲ್ಯ ಎನ್ನುವುದು ಕೇವಲ ಲಿಂಗನೆಲೆಗೆ ಸೇರಿದ್ದಲ್ಲ ವೈಯಕ್ತಿಕವಾದುದು.ಸ್ತ್ರೀಪುರುಷರ ನಡುವೆ ಜೈವಿಕಭಿನ್ನತೆ ಇದೆ ನಿಜ ಅದು ನೈಸರ್ಗಿಕವಾದುದು.ಸಾಂಸ್ಕ್ರತಿಕ ಹೇರಿಕೆಯಾಗಿ ಮಾಡಿದ್ದು ಸಮಾಜ.ಸ್ತ್ರೀಸಮಾನತೆಯ ಹೋರಾಟಕ್ಕೆ ಸಂದ ಜಯ ಕೋರ್ಟ್ ತೀರ್ಪು ಹೊರತು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕಲ್ಲ.ಮುಟ್ಟಾಗದೆ ಹುಟ್ಟಾಗಲಾರದು ಎಂಬ ಪವಿತ್ರ ಕಲ್ಪನೆಯಿದ್ದರೆ ಕೋರ್ಟ್ ತೀರ್ಮಾನವನ್ನು ಅಲ್ಲಗಳೆಯುತ್ತಿರಲಿಲ್ಲವೇನೊ……...ಋತುಚಕ್ರ, ಇನ್ನಿತರೆ ಅಸಹಾಯಕ ಸ್ಥಿತಿ ಗಳಕಾರಣವೊಡ್ಡಿ,ಸರ್ಕಾರ ಅವಕಾಶ ಮಾಡಿ ಕೊಟ್ಟರೂ ಆಚರಣೆಗಳ ಧಿಕ್ಕರಿಸಿ ಪ್ರವೇಶಿಸುವ ಧೈರ್ಯ ಆಕೆಯೇ ಮಾಡಲಾರಳು.ಅಷ್ಟಕ್ಕೂ ದೇವಸ್ಥಾನ ಪ್ರವೇಶ ಆಕೆಯ ವೈಯಕ್ತಿಕ ಮನಸ್ಥಿತಿ ಬೇಡವೆನ್ನುವುದು ಸಮಂಜಸವಲ್ಲ.ನಮ್ಮ ಆಲೋಚನೆಗಳ ಆಧ್ಯತೆ ಬದಲಾಗಬೇಕು ...

Read More »