ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯ ಅಂಗವಾಗಿ ನ್ಯಾಯಾಲಯದಿಂದ ಐಎಂಎ ಹಾಲ್ ವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಜಿ.ಮತ್ತು ಸತ್ರ ನ್ಯಾಯಾದೀಶೆ ಶ್ರೀಮತಿ ಪ್ರಭಾವತಿ ಎಂ.ಹಿರೇಮಠ, ಜಿಲ್ಲಾಧಿಕಾರಿ ಕೆ.ದಯಾನಂದ್, ಜಿಲ್ಲಾ ಸಂರಕ್ಷಣಾಧಿಕಾರಿ ಡಾ|| ಎಂ. ಅಶ್ವಿನಿ, ಜಿಲ್ಲಾ ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಶಮಾ ಬೇಗಂ ಫಕ್ರುದ್ದೀನ್ ವiತ್ತಿತರ ಗಣ್ಯರು ಪಾಲ್ಗೊಂಡಿದ್ದರು.
Read More »Monthly Archives: May 2019
ಬಿ ವೈ ಅರ್ 223360 ಮತಗಳ ಅಂತರದಿಂದ ಭರ್ಜರಿ ಗೆಲುವು
ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ 2021 ಬೂತ್ ಗಳ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಬಿ. ವೈ. ರಾಘವೇಂದ್ರ 223360 ಮತಗಳ ಅಂತರದಿಂದ ಜಯಗಳಿದ್ದಾರೆ. ಒಟ್ಟು ಬಿ.ವೈ.ಅರ್ 729872 ಮತಗಳನ್ನು ಪಡೆದಿದ್ದಾರೆ. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ ನವರಿಗೆ 506517 ಮತಗಳನ್ನು ಪಡೆದಿದ್ದಾರೆ. ಅದರೆ ಯಾವುದೇ ಸುತ್ತಿನಲ್ಲೂ ಮಧುಬಂಗಾರಪ್ಪ ನವರಿಗೆ ಲೀಡ್ ಸಿಗಲಿಲ್ಲ.. ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂದು ನಿರುಪಿಸುದೆ…
Read More »ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ
ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ 2020 ಬೂತ್ ಗಳ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಬಿ. ವೈ. ರಾಘವೇಂದ್ರ 222706 ಮತಗಳ ಅಂತರದಿಂದ ಜಯಗಳಿದ್ದಾರೆ. ಒಟ್ಟು ಬಿ.ವೈ.ಅರ್ 729051 ಮತಗಳನ್ನು ಪಡೆದಿದ್ದಾರೆ. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ ನವರಿಗೆ 506345 ಮತಗಳನ್ನು ಪಡೆದಿದ್ದಾರೆ. ಅದರೆ ಯಾವುದೇ ಸುತ್ತಿನಲ್ಲೂ ಮಧುಬಂಗಾರಪ್ಪ ನವರಿಗೆ ಲೀಡ್ ಸಿಗಲಿಲ್ಲ.. ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂದು ನಿರುಪಿಸುದೆ…ಇನ್ನು ಅಂಚೆ ಮತಗಳ ಎಣಿಕೆ ಬಾಕಿ ಇದ್ದು ಗೆಲುವಿನ ಅಂತರ ಇನ್ನು ಹೆಚ್ಚಾಗುವ ಸಾದ್ಯತೆ ...
Read More »ಮಂಡ್ಯ ಲೋಕಸಭಾ, ಸುಮಲತಾ ಮುನ್ನಡೆ
ಮಂಡ್ಯ ಲೋಕಸಭಾ, ಸುಮಲತಾ ಮುನ್ನಡೆ ನಿಖಿಲ್………50482 ಸುಮಲತಾ….51007 ಅಂತರ………575
Read More »ಶಿವಮೊಗ್ಗ ಚುನಾವಣಾ ಫಲಿತಾಂಶದ updates
2021 ಮತಗಟ್ಟೆಗಳಲ್ಲಿ 2004 ಬೂತ್ ಗಳ ಮತದಾನ ಪೂರ್ಣಗೊಂಡಿದೆ. ಬಿ.ವೈ. ರಾಘವೇಂದ್ರ 221193 ಲಕ್ಷ ಮತಗಳ ಮುನ್ನಡೆ. ಬಿಜೆಪಿಯ ಬಿ.ವೈ. ರಾಘವೇಂದ್ರ 724449 ಜೆಡಿಎಸ್ ಮಧುಬಂಗಾರಪ್ಪ 503581
Read More »ಬಿಜೆಪಿಯ ಬಿ.ವೈ.ರಾಘವೇಂದ್ರ ಮುನ್ನಡೆ
403 ಮತಗಟ್ಟೆಗಳ ಮತ ಎಣಿಕೆ ಪೂರ್ಣಗೊಂಡು ಬಿ.ಜೆ.ಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ171388 ಮತಗಳನ್ನು ಪಡೆದಿದ್ದು. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ 116768 ಮತಗಳನ್ನು ಪಡೆದು ಸುಮಾರು 51304 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
Read More »ಬಿಜೆಪಿಯ ಬಿ.ವೈ.ರಾಘವೇಂದ್ರ ಮುನ್ನಡೆ 28816
2019 ರ ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಚಲಾವಣೆ ಪ್ರಾರಂಭವಾಯಿತು, ಬಿಜೆಪಿಯ ಬಿ.ವೈ. ರಾಘವೇಂದ್ರ 128558 ಜೆಡಿಎಸ್ ಮಧುಬಂಗಾರಪ್ಪ 93086
Read More »ಸ್ವತಂತ್ರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಸ್ವತಂತ್ರಕ್ಕೆ ಕಿಚ್ಚು ಹಚ್ಚಿದ ಊರು ಈಸೂರು. ಅಂದು ಸ್ವಾತಂತ್ರಕ್ಕಾಗಿ ಬೀದಿಗೆ ಇಳಿದು ಹೋರಾಡಿದ ಜನರು ಇಂದು ಕುಡಿಯುವ ನೀರಿಗಾಗಿ ಬೀದಿಗೆ ಇಳಿದು ಹೋರಾಡುತ್ತಿದ್ದಾರೆ…ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಟತ್ತಿದ್ದಾರೆ. ಊರಿನ ಕೆರೆಕಟ್ಟೆಗಳು ತಿಂಗಳ ಹಿಂದೆಯೇ ಬತ್ತಿಹೋಗಿವೆ..ಕೊಳವೆ ಬಾವಿಗಳಲ್ಲಿ ತಕ್ಕಮಟ್ಟಿಗೆ ನೀರು ಸಿಗುತ್ತಿತ್ತು ಆದರೆ ಇದೀಗ ಕೊಳವೆ ಬಾವಿಗಳಲ್ಲೂ ನೀರು ಬಿತ್ತಿ ಹೊಗಿದೆ. ಇಂದು ಈಸೂರು ಗ್ರಾಮದ ಜನತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಖಾಲಿ ಕೊಡ ಹಿಡಿದು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿದರು ಹಾಗೂ ಇನ್ನೊಂದು ವಾರದ ಒಳಗಾಗಿ ಸಮರ್ಪಕವಾಗಿ ಕುಡಿಯುವ ...
Read More »ಜೀಪ್ ಹಾಗು ಸ್ಕೂಟಿ ನಡುವೆ ಅಪಘಾತ ಸ್ದಳದಲೇ ವಿದ್ಯಾರ್ಥಿನಿ ಸಾವು
ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜು ಹತ್ತಿರ ಭೀಕರ ಅಪಘಾತ ಸಂಭವಿಸಿದ್ದು 18 ವರ್ಷದ ಸುನೈನಾ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸುನೈನಾ ನಗರದ ಚನ್ನಪ್ಪ ಲೇಔಟ್ ನಿವಾಸಿಯಾಗಿದ್ದು, ಬೆಳಗ್ಗೆ ಟ್ಯೂಷನ್ ಮುಗಿಸಿಕೊಂಡು ಸ್ನೇಹಿತೆಯ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸಮೀಪದ ನಂಜಪ್ಪ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು..
Read More »ಬೆಂಗಳೂರು ನಗರದಲ್ಲಿ ಅನುಮಾನಾಸ್ಪದ ಸ್ಫೋಟ
ವೈಯಾಲಿ ಕಾವಲ್’ನಲ್ಲಿರುವ ಶಾಸಕ ಮುನಿರತ್ನ ಅವರ ನಿವಾಸದ ಬಳಿ ಇಂದು ಮುಂಜಾನೆ ಸ್ಫೋಟ ಸಂಭವಿಸಿದೆ. ಯಾವ ರೀತಿಯ ಸ್ಫೋಟ ಎಂದು ಇನ್ನೂ ತಿಳಿದುಬಂದಿಲ್ಲ.. ಸ್ಪೋಟಕ್ಕೆ ಸ್ಥಳೀಯ ನಿವಾಸಿ ವೆಂಕಟೇಶ್ ಎಂಬುವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಅಗ್ನಿ ಶಾಮಕ ದಳ ಭೇಟಿ ನೀಡಿದೆ..FSL ತಂಡದಿಂದ ಪರಿಶೀಲನೆ ನಡೆಯುತ್ತಿದೆ.
Read More »
Recent Comments