Monthly Archives: July 2023

ನಂದಿನಿ ಹಾಲಿನ ದರ ಹೆಚ್ಚಳ.. ನಾಳೆಯಿಂದಲೇ ಪರಿಷ್ಕೃತ ದರ ಅನ್ವಯ..

Cnewstv / 31.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅ‌‌‌‌ಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ.. ನಾಳೆಯಿಂದಲೇ ಪರಿಷ್ಕೃತದರ ಅನ್ವಯ.. ಶಿವಮೊಗ್ಗ : ಆಗಸ್ಟ್ 1ರಿಂದ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀಪಾದ್ ರಾವ್ ರವರು ತಿಳಿಸಿದ್ದಾರೆ.‌   500 ಮಿಲಿ ಪ್ಯಾಕೇಟ್‌ಗಳಲ್ಲಿ 10 ಮಿಲಿ ಹಾಲಿನ ಪರಿಮಾಣವನ್ನು ಹೆಚ್ಚಿಸಿ ಪ್ರಸ್ತುತ ಇರುವ ...

Read More »

ವಸತಿ ಶಾಲೆ ಹಾಗೂ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ.

Cnewstv / 29.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ವಸತಿ ಶಾಲೆ ಹಾಗೂ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ. ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ಕಾರ್ಯನಿರ್ವಹಿಸುತ್ತಿರುವ ಶಿಕಾರಿಪುರದ ಉಡುಗಣಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿ ದ್ವಿಗುಣ ಮತ್ತು 11ನೇ ತರಗತಿ, ಪಿಸಿಎಂಬಿ, ಸಿಇಬಿಎ ಹಾಗೂ ಭದ್ರಾವತಿಯ ದೊಡ್ಡೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 11ನೇ ತರಗತಿ ಪಿಸಿಎಂಬಿ ಮತ್ತು ಸಿಇಬಿಎ ತರಗತಿಗೆ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಲ್ಪಸಂಖ್ಯಾತರ ...

Read More »

Youtubers ಮೇಲೆ 30 ಲಕ್ಷ ಕೇಸ್ ಹಾಕಿದ ಡ್ರೋನ್ ಪ್ರತಾಪ್..

Cnewstv / 27.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Youtubers ಮೇಲೆ 30 ಲಕ್ಷ ಕೇಸ್ ಹಾಕಿದ ಡ್ರೋನ್ ಪ್ರತಾಪ್.. ಬೆಂಗಳೂರು : ದಿವ್ಯ ವಸಂತ ಸೇರಿದಂತೆ 30ಕ್ಕೂ ಹೆಚ್ಚು ಯೂಟ್ಯೂಬರ್ ಮೇಲೆ ಡ್ರೋನ್ ಪ್ರತಾಪ್ ಕೇಸ್ ಹಾಕಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ.‌ ಡ್ರೋನ್ ಪ್ರತಾಪ್ ವಿರುದ್ಧ ಟೀಕಾತ್ಮಕ ವಿಡಿಯೋಗಳನ್ನು ಮಾಡಲಾಗಿದೆ. ಇದರಲ್ಲಿ ಅವರ ಕಂಪನಿಯ ಲೋಗೋ ಹಾಗೂ ಫೋಟೋಗಳನ್ನು ...

Read More »

JCB ಬಳಸಿ ATM ಲೂಟಿಗೆ ಯತ್ನಿಸಿದ ಖತರ್ನಾಕ್ ಕಳ್ಳರು..!!

Cnewstv / 26.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 JCB ಬಳಸಿ ATM ಲೂಟಿಗೆ ಯತ್ನಿಸಿದ ಖತರ್ನಾಕ್ ಕಳ್ಳರು..!! ಶಿವಮೊಗ್ಗ : ಜೆಸಿಬಿ ಬಳಸಿ ಎಟಿಎಂ ಲೂಟಿಗೆ ಯತ್ನಿಸಿದ ಘಟನೆ ತಡರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ. ಶಿವಾಲಯದ ಮುಂಭಾಗದಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂ ಅನ್ನು ಕಳ್ಳತನ ಮಾಡಲು ಜೆಸಿಬಿಯನ್ನು ಬಳಸಿದ್ದಾರೆ. ಇದಕ್ಕಾಗಿ ಜೆಸಿಬಿಯನ್ನು ಕೂಡ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ ಜೆಸಿಬಿ ಇಂದಲೇ ಎಟಿಎಂ ಲೂಟಿಗೆ ಮುಂದಾಗಿದ್ದಾರೆ. ಅದರೆ ವಿನೋಬನಗರದ ಬೀಟ್ ಪೊಲೀಸರನ್ನು ನೋಡುತ್ತಲೇ ಜೆಸಿಬಿಯನ್ನು ಕೂಡ ಸ್ಥಳದಲ್ಲೇ ...

Read More »

Chak De India food festival ಗೆ ಸಕ್ಕತ್ ರೆಸ್ಪಾನ್ಸ್..

Cnewstv / 26.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Chak De India food festival ಗೆ ಸಕ್ಕತ್ ರೆಸ್ಪಾನ್ಸ್.. ಶಿವಮೊಗ್ಗ : ಖಾದ್ಯ ಪ್ರಿಯರಿಗಾಗಿ ಶ್ರಾವಣ ಮಾಸದ ವಿಶೇಷ Chak De India food festival ಶಿವಮೊಗ್ಗದ ಗ್ರೀನ್ ಕ್ಲಾಕ್ ಇನ್ ಹೋಟೆಲ್ ನಲ್ಲಿ ಆಯೋಜನೆ ಮಾಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗಿನ ಈ ಫುಡ್ ಫೆಸ್ಟಿವಲ್ ನಲ್ಲಿ ನಾನಾ ಬಗೆಯ ಖಾದ್ಯಗಳನ್ನು ಕೈಗೆಟಗುವ ಬೆಲೆಯಲ್ಲಿ ಸವೆದು ಜನ ಮೆಚ್ಚುಗೆ ...

Read More »

ಶಿಕ್ಷಣ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು..

Cnewstv / 26.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿಕ್ಷಣ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು.. ಶಿವಮೊಗ್ಗ : ಶಿಕ್ಷಣ ಸಚಿವರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶನ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಘಟನೆ ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ನಡೆದಿದೆ. ಪಠ್ಯ ಪುಸ್ತಕದಿಂದ ಸಾವರ್ಕರ್ ಹಾಗೂ ಹೆಗಡೆವಾರ್ ಪಠ್ಯ ಹರಿದು ಹಾಕುವೆ ಎಂಬ ಶಿಕ್ಷಣ ಸಚಿವರ ಹೇಳಿಕೆ ವಿಚಾರ ಸಂಬಂಧಿಸಿದಂತೆ ...

Read More »

ಮಳೆಯ ನಡುವೆ ಪೊಲೀಸರ ಬಿರುಸಿನ ಕಾರ್ಯಚರಣೆ, ಲೋಡ್ ಗಟ್ಟಲೆ ಹಾಫ್ ಹೆಲ್ಮೆಟ್ ಸಿಸ್..

Cnewstv / 25.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮಳೆಯ ನಡುವೆ ಪೊಲೀಸರ ಬಿರುಸಿನ ಕಾರ್ಯಚರಣೆ, ಲೋಡ್ ಗಟ್ಟಲೆ ಹಾಫ್ ಹೆಲ್ಮೆಟ್ ಸಿಸ್.. ಶಿವಮೊಗ್ಗ : ಶಿವಮೊಗ್ಗದಲ್ಲಿ ಮಳೆಯ ನಡುವೆ ಪೊಲೀಸರ ಬಿರುಸಿನ ಕಾರ್ಯಚರಣೆ ನಡೆಸಿ, ಲೋಡ್ ಗಟ್ಟಲೆ ಹಾಫ್ ಹೆಲ್ಮೆಟ್ ಸಿಸ್ ಮಾಡಿದ್ದಾರೆ. ಶಿವಮೊಗ್ಗ ಟ್ರಾಫಿಕ್ ಇನ್ಸ್ಪೆಕ್ಟರ್ ಡಿಕೆ ಸಂತೋಷ್ ಕುಮಾರ್ ನೇತೃತ್ವದಲ್ಲಿ ನಗರದ ಗಾಂಧಿಬಜಾರ್, ಶಿವಪ್ಪ ನಾಯಕ ಸರ್ಕಲ್ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿದರು. ಹಾಫ್ ಆಫ್ ಹೆಲ್ಮೆಟ್ ಹಾಕಿದ ಬೈಕ್ ಸವಾರರನ್ನು ನಿಲ್ಲಿಸಿ ಹೆಲ್ಮೆಟ್ ...

Read More »

ರೈಲಿಗೆ ತಲೆಕೊಟ್ಟು ಉಪನ್ಯಾಸಕ ಆತ್ಮಹತ್ಯೆ.

Cnewstv / 25.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ರೈಲಿಗೆ ತಲೆಕೊಟ್ಟು ಉಪನ್ಯಾಸಕ ಆತ್ಮಹತ್ಯೆ. ಶಿವಮೊಗ್ಗ : ರೈಲಿಗೆ ತಲೆ ಕೊಟ್ಟು ಉಪನ್ಯಾಸ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ನಡೆದಿದೆ. ವಿನೋಬ ನಗರ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ತಾಳಗುಪ್ಪ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಡಿ ವಿ ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ವಿಶ್ವನಾಥ್ (70) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ವನಾಥ್ ಅವರು ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿದ್ದರೂ ಕಳೆದ ಎರಡು ಮೂರು ದಿನಗಳ ಹಿಂದೆ ಶಿವಮೊಗ್ಗಕ್ಕೆ ...

Read More »

ಎ.ಜಿ.ಪಿ. ಸಿಟಿ ಗ್ಯಾಸ್ ಪ್ಲಾಂಟ್ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವುಗೊಳಿಸಿ..

Cnewstv / 25.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಎ.ಜಿ.ಪಿ. ಸಿಟಿ ಗ್ಯಾಸ್ ಪ್ಲಾಂಟ್ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವುಗೊಳಿಸಿ.. ಶಿವಮೊಗ್ಗ : ಶಿವಮೊಗ್ಗ ನಗರದ ಹಳೇ ಮಂಡ್ಲಿಯ ಹತ್ತಿರ ಪ್ರಾರಂಭವಾಗುತ್ತಿರುವ ಎ.ಜಿ.ಪಿ. ಸಿಟಿ ಗ್ಯಾಸ್ ಬಂಕ್ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆರವುಗೊಳಿಸಿ ಎಂದು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ವಾರ್ಡ್ ನಂ.31, 33 ರ ಶಿವಮೊಗ್ಗ ನಗರದ ಹಳೇ ಮಂಡ್ಲಿಯ ಹತ್ತಿರ ಗಜಾನನ ಗ್ಯಾರೇಜ್ ಹಿಂಭಾಗ ಶಾರದ ನಗರ ರಸ್ತೆ ಇಲ್ಲಿ ಸುತ್ತಮುತ್ತಲಿನಲ್ಲಿ ...

Read More »

ಮೈತುಂಬಿ ಹರಿಯುತ್ತಿರುವ ತುಂಗಾ ನದಿ. ಮುಳುಗಿದ ಮಂಟಪ.

Cnewstv / 24.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮೈತುಂಬಿ ಹರಿಯುತ್ತಿರುವ ತುಂಗಾ ನದಿ. ಮುಳುಗಿದ ಮಂಟಪ. ಶಿವಮೊಗ್ಗ : ತುಂಗಾ ನದಿ ಮೈತುಂಬಿ ಹರಿಯುತ್ತಿದೆ. ತುಂಗಾ ನದಿ ಹಿನ್ನೀರಿನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ತುಂಗಾ ನದಿಯ ಒಳ ಮತ್ತು ಹೊರಹರಿವಿನ ಪ್ರಮಾಣ ಹೆಚ್ಚಾಗಿದೆ. ಇಂದು ಮಧ್ಯಾಹ್ನ ಗಾಜನೂರು ಡ್ಯಾಂ ನಿಂದ 67,275 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೋರ್ಪಳಯ್ಯನ ಛತ್ರದ ಹತ್ತಿರವಿರುವ ಮಂಟಪ ಮುಳುಗಿದ್ದು, ಮೈತುಂಬಿ ಹರಿಯುತ್ತಿರುವ ತುಂಗಾ ನದಿಯನ್ನು ನೋಡಲು ಸೇತುವೆ ಹತ್ತಿರ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments