Breaking News

ಅಹಂಕಾರದಿಂದ ಚುನಾವಣೆ ನಡೆಸಿದರೆ , ಜನ ಪಾಠ ಕಲಿಸುತ್ತಾರೆ. ಅಕ್ಕ ತಮ್ಮ ಅಂತಾ ನೋಡೊಲ್ಲ..

Cnewstv / 01.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಅಹಂಕಾರದಿಂದ ಚುನಾವಣೆ ನಡೆದ್ರೆ, ಜನ ಪಾಠ ಕಲಿಸುತ್ತಾರೆ. ಅಕ್ಕ ತಮ್ಮ ಅಂತಾ ನೋಡೊಲ್ಲ..

ಶಿವಮೊಗ್ಗ : ಅಹಂಕಾರದಿಂದ ಚುನಾವಣೆ ನಡೆದ್ರೆ ಜನ ಪಾಠ ಕಲಿಸುತ್ತಾರೆ ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ.

ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ಕಾಂಗ್ರೆಸ್ ಗೆ ಸೋಲು ಖಚಿತ.‌
ಅಹಂಕಾರದಿಂದ ಚುನಾವಣೆ ನಡೆದ್ರೆ ಜನ ಪಾಠ ಕಲಿಸುತ್ತಾರೆ.‌
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು 100 ಕ್ಕೆ 100 ಗ್ಯಾರಂಟಿ. ಸಭ್ಯತೆ ಯಿಂದ ಚುನಾವಣೆ ನಡೆಸಬೇಕು.

ಕಾಂಗ್ರೆಸ್ ಅಭ್ಯರ್ಥಿ ಗೆ ಶಿವಮೊಗ್ಗ ದ ಪರಿಕಲ್ಪನೆ
ಗೊತ್ತಿಲ. ನನ್ನ ತಮ್ಮ ನಮ್ಮ ಅಕ್ಕನ ಬಗ್ಗೆ ಮಾತಾನಾಡಿದ್ರೆ ಹುಷಾರ್ ಅಂತಾ ಹೇಳಿದ್ದಾನೆ. ಅದ್ರೆ ಚುನಾವಣೆ ಅನ್ನೋದು ಕುರುಕ್ಷೇತ್ರ, ಇದು ಯುದ್ಧ. ಇಲ್ಲಿ ಅಕ್ಕ ತಮ್ಮ ಅಂತಾ ನೋಡೊಲ್ಲ. ಮಧುಬಂಗಾರಪ್ಪ ಬೂದಿ ಹಾಕೋದು 100 ಕ್ಕೆ 100 ಸತ್ಯ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

Leave a Reply

Your email address will not be published. Required fields are marked *

*