ಲೇಡಿಸ್ ಸೇಷಲ್

ಮಹಿಳಾ ಬೋಗಿಗಳೇ ಸರಗಳ್ಳರ ಟಾರ್ಗೇಟ್‌!

ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್‌ಗಾಗಿ, ರೆಡ್‌ ಸಿಗ್ನಲ್‌ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ ಬೆಂಗಳೂರು: ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್‌ಗಾಗಿ, ರೆಡ್‌ ಸಿಗ್ನಲ್‌ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ. ನಾಲ್ಕು ದಿನಗಳ ಅಂತರದಲ್ಲಿ ಎರಡು ರೈಲುಗಳಲ್ಲಿ ಕತ್ತಲೆ ವೇಳೆಯೇ ಸರಗಳ್ಳತನ ನಡೆದಿದೆ. ಅದರಲ್ಲೂ ನಗರ ಪ್ರವೇಶಿಸಿ ನಿಲ್ದಾಣದ ಸಮೀಪದಲ್ಲಿ ಪ್ಲಾಟ್‌ಫಾರಂ ಕ್ಲಿಯರೆನ್ಸ್‌ಗಾಗಿ ನಿಂತಿರುವ ರೈಲುಗಳನ್ನೇ ಸರಗಳ್ಳರು ಟಾರ್ಗೆಟ್‌ ...

Read More »