Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅಪ್ಪೆಮಿಡಿ ಮಾವಿನ ಹೆಸರಿನಲ್ಲಿ ನೂತನ ಅಂಚೆ ಲಕೋ ಶಿವಮೊಗ್ಗ : ತೋಟಗಾರಿಕಾ ಬೆಳೆಗಳಲ್ಲಿ ಒಂದಾದ ಅಪ್ಪೆಮಿಡಿ ಮಾವಿನ ಕಾಯಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಂತ ವಿಶೇಷ ಬೆಳೆಯಾಗಿದೆ. ಅಪ್ಪೆಮಿಡಿ ಚಿತ್ರವುಳ್ಳ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆ ಹೊರತಂದಿದೆ. ಭೌಗೋಳಿಕ ಪ್ರದೇಶವಾರು ವಿಶೇಷ ಬೆಳೆಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ಅಂಚೆ ಇಲಾಖೆ ಈ ಹೆಸರಿನ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡುತ್ತಿದೆ. ಅಪ್ಪೆ ಮಿಡಿ ಮಾವಿನಕಾಯಿ ಬೆಳೆಯು ಈ ಭಾಗದ ಸಾಂಸ್ಕೃತಿ ಹಾಗೂ ...
Read More »Monthly Archives: August 2021
ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಿಂದ ದಿನಸಿ ಕೀಟ್ ವಿತರಣೆ.
Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಿದರು. ಶಿವಮೊಗ್ಗ ನಗರದ ವೀಳಘಟ್ಟ, ಸೀಗೆಹಟ್ಟಿ, ಕುಂಬರಗುಂಡಿ, ಗಾಂಧಿಬಜಾರ್ ಪೂರ್ವಭಾಗಗಳಲ್ಲಿ ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಲಾಯಿತು. ನೆನ್ನೆ ಸುಮಾರು 40 ಕುಟುಂಬಗಳಿಗೆ ಕೀಟ್ ವಿತರಣೆ ಮಾಡಲಾಗಿತ್ತು. ಇಂದು ಸುಮಾರು 50 ಜನರಿಗೆ ಕೀಟ್ ಗಳನ್ನು ನೀಡಲಾಯಿತು. ಇದನ್ನು ಒದಿ : https://cnewstv.in/?p=5681 ಸುದ್ದಿ ...
Read More »ಅಲ್ಪಸಂಖ್ಯಾತ ಕಾನೂನು ಪದವೀಧರರಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಪದವಿಯಲ್ಲಿ ಉತ್ತೀರ್ಣರಾದ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 2021-22 ನೇ ಸಾಲಿನಿಂದ 4 ವರ್ಷಗಳ ಅವಧಿಯವರೆಗೆ ತರಬೇತಿ ಅವಧಿಯ ಶಿಷ್ಯವೇತನ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಶಿಷ್ಯವೇತನ ಪಡೆಯಲಿಚ್ಚಿಸುವ ಅರ್ಹ ಅಭ್ಯರ್ಥಿಯು ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಮತೀಯವರಾಗಿದ್ದು, 30ವರ್ಷ ವಯೋಮಿತಿಯೊಳಗಿನವರಾಗಿರಬೇಕು. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಅಡ್ವೊಕೇಟ್ ...
Read More »ರಸ್ತೆ ಅಪಘಾತ : ಮಗ-ಸೊಸೆ ಕಳೆದುಕೊಂಡ ಶಾಸಕ.
Cnewstv.in / 31.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಂಗಳೂರು : ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ರಾತ್ರಿ 1.30 ರ ಸಮಯಕ್ಕೆ ಆಡಿ ಕ್ಯೂ 3 ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಕರುಣಾಸಾಗರ ಮತ್ತು ಬಿಂದು ರನ್ನು ಹೊಸೂರ ಶಾಸಕ ವೈ ಪ್ರಕಾಶ್ ಅವರ ಪುತ್ರ ಮತ್ತು ಸೊಸೆ ಎಂದು ಗುರುತಿಸಲಾಗಿದೆ ಇನ್ನುಳಿದಂತೆ ಅವರ ಸ್ನೇಹಿತರಾದ ಇಶಿತಾ, ಅಕ್ಷಯ್ ಗೋಯಲ್, ಧನುಶ್, ...
Read More »ಮಹಾ ಮಳೆಯಿಂದಾಗಿ ಮತ್ತೆ ನಗರ ರಸ್ತೆ ಸಂಪರ್ಕ ಕಡಿತ
Cnewstv.in / 30.08.2021 / ಚಿತ್ತಾಪುರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಿತ್ತಾಪುರ : ಚಿತ್ತಾಪುರ ತಾಲೂಕಿನ ಬಳವಡಗಿ ಮತ್ತು ಕೊಂಚೂರು ಗ್ರಾಮಗಳಲ್ಲಿ ಮಳೆಯಿಂದಾಗಿ ಮತ್ತೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕೊಂಚೂರು ಮತ್ತು ಬಳವಡಗಿ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಬಂದರೆ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗುತ್ತದೆ. ಹಳ್ಳ ಉಕ್ಕಿದಾಗ ಬಳವಡಗಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಂಚೂರು ಗ್ರಾಮ ಹಳ್ಳದಿಂದ ಎತ್ತರದಲ್ಲಿರುವುದರಿಂದ ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿದೆ. ನಿರಂತರವಾಗಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಎರಡು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿದೆ. ವಾಡಿ ನಗರಕ್ಕೆ ರಸ್ತೆ ...
Read More »ಶಿವಮೊಗ್ಗ ಮೂಲದ ಕಲಾವಿದರಿಗೆ ಸುವರ್ಣವಕಾಶ
Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಹೊಂಬಾಳೆ ಪ್ರೊಡಕ್ಷನ್ ಹೌಸ್ ನಿಂದ ಆಡಿಷನ್ ಕರೆ ಮಾಡಿದ್ದು, ಶಿವಮೊಗ್ಗ ಮೂಲದ ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಕ್ಕಳು 06 – 12 ಯುವ ಜನ 18 – 25 ವಯಸ್ಕರು 28 – 35 ಹಿರಿಯರು 35 – 40 ಪೋಷಕರು 40 – 45 ಹಿರಿಯ ಕಲಾವಿದರು 45 – 65 ವರುಷದ ಕಲಾವಿದರು ಬೇಕಿದ್ದಾರೆ. 02 ಸೆಪ್ಟೆಂಬರ್ 2021ರ, ಗುರುವಾರ ಮಧ್ಯಾಹ್ನ ...
Read More »ಸ್ಮಾರ್ಟ್‍ಸಿಟಿಯಿಂದ ಗಿಡ ನೆಡುವ ಕಾಮಗಾರಿ : ಸಾರ್ವಜನಿಕ ದೇಣಿಗೆ ಸಂಗ್ರಹ ಬೇಡ.
Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ ವಿವಿಧ 19 ಸ್ಥಳಗಳಲ್ಲಿ ಗಿಡ ನೆಟ್ಟು 3 ವರ್ಷಗಳ ಕಾಲ ಪೋಷಿಸುವ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದ್ದು, ಇದಕ್ಕೆ ತಗಲುವ ಅನುದಾನವನ್ನು ಸ್ಮಾರ್ಟ್‍ಸಿಟಿ ವತಿಯಿಂದಲೇ ಭರಿಸಲಾಗುತ್ತಿದೆ. ಕೃಷ್ಣ ಮಠ-55, ವಾಜಪೇಯಿ ಲೇಔಟ್-1000, ವಾಜಪೇಯಿ ಲೇಔಟ್2-2000, ಶಾರದಮ್ಮ ಲೇಔಟ್-150, ಶಿವಾಲಯ-175, ತರಳಬಾಳು ಲೇಔಟ್-150, ಸೂರ್ಯ ಲೇಔಟ್-950, ಬಸವೇಶ್ವರ ನಗರ-400, ಕುವೆಂಪು ಲೇಔಟ್-850, ಸಿದ್ದಗಂಗಾ ಲೇಔಟ್-90, ಸಿದ್ದೇಶ್ವರ ನಗರ-300, ರಾಜೇಂದ್ರ ನಗರ-350, ತರಳಬಾಳು ...
Read More »ಅಮ್ಮನ ಮಡಿಲಲ್ಲಿ ಕೃಷ್ಣನಾ ಆಟ… ನೋಟ..
Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ತಾಯಂದಿರು ತಮ್ಮ ಮಕ್ಕಳಿಗೆ ಶಾಲು, ಧೋತಿ, ಕಿವಿಓಲೆ, ಕೈಬಳೆ, ಕೊಳಲು, ನವಿಲು ಗರಿಯ ಕೀರಿಟ ಹಾಕಿ ನಾನಾ ವಿಧವಾಗಿ ಅಲಂಕರಿಸುತ್ತಾರೆ. ತೊದಲು ಮಾತನಾಡುವ ಕಂದಮ್ಮಗಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಒಂದು ಚಂದ. (ಫೋಟೋ : ರಿಧಿತ್ ರಾಜೇಶ್) ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿಯೆಂದು ಪ್ರತಿಯೊಂದು ಬಡಾವಣೆಗಳಲ್ಲಿಯೂ ಸ್ಪರ್ಧೆಗಳು ನಡೆಯಿತು. ಪುಟ್ಟ -ಪುಟ್ಟ ಮಕ್ಕಳು ಕೃಷ್ಣನ ವೇಷವನ್ನು ಧರಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆದರೆ ಇದೀಗ ...
Read More »ಯುವ ಜನರಲ್ಲಿ ರಾಷ್ಟ್ರೀಯತೆ ಸ್ಫೂರ್ತಿಯನ್ನು ತುಂಬಲು ಪ್ರೇರಕ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
Cnewstv.in / ಶಿವಮೊಗ್ಗ/ 29.08.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ವರ್ಷವಿಡೀ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳು ಯುವ ಜನರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸುತ್ತಾ, ರಾಷ್ಟ್ರೀಯತೆ ಸ್ಪೂರ್ತಿಯನ್ನು ತುಂಬಲು ಪ್ರೇರಕವಾಗಲಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಇಂದು ಶಿವಮೊಗ್ಗ ರಂಗಾಯಣ ಮತ್ತು ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ `ರಂಗಾಮೃತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 75ವರ್ಷಗಳಲ್ಲಿ ದೇಶ ಮಾಡಿರುವ ಸಾಧನೆ, ಪ್ರಗತಿಗಳ ಬಗ್ಗೆ ...
Read More »ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 46
Cnewstv.in / ಶಿವಮೊಗ್ಗ/ 29.08.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ 46 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 273 ಸಕ್ರಿಯ ಪ್ರಕರಣಗಳಿವೆ. 847 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 3156 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗು ಜಿಲ್ಲೆಯಲ್ಲಿ 1059 ಜನ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದಾರೆ. ಇಂದು 32 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 25 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 14 ಜನ ಸೋಂಕಿನಿಂದ ...
Read More »
Recent Comments