Breaking News

ಸಿನ್ಯೂಸ್ ಸ್ಪೆಷಲ್

ಬ್ಲೇಡ್ ಮದ್ಯೆ ಈ ಆಕಾರ ಯಾಕಿದೆ ಗೊತ್ತಾ, ??

ಸ್ನೇಹಿತರೆ 1901 ರಲ್ಲಿ ಜಿಲೆಟ್ ಕಂಪನಿಯ ಮಾಲೀಕ ಕಿಂಗ್ ಕಾಂಪ್ ಜಿಲೆಟ್ ಅನ್ನುವ ವ್ಯಕ್ತಿ ತನ್ನ ಸ್ನೇಹಿತರೆ ಜೊತೆ ಸೇರಿಕೊಂಡಿ ಒಂದು ಬ್ಲೇಡ್ ಮತ್ತು ಆ ಬ್ಲೇಡ್ ಫಿಕ್ಸ್ ಮಾಡುವುದಕ್ಕೆ ಒಂದು ರೇಜರ್ ನ ಬ್ಲೂ ಪ್ರಿಂಟ್ ನ್ನ ಸಿದ್ದ ಮಾಡುತ್ತಾರೆ. ಹೀಗೆ 1904 ರಲ್ಲಿ ಅವರು ಈ ಬ್ಲೇಡ್ ಮತ್ತು ರೇಜರ್ ನ್ನ ಮಾರುಕಟ್ಟೆಗೆ ತರಲಾಗುತ್ತದೆ, ಸ್ನೇಹಿತರೆ ಅವರು ತಯಾರು ಮಾಡಿದ ಬ್ಲೇಡ್ ಮದ್ಯೆ ನಾವು ಈಗ ಉಪಯೋಗಿಸುವ ಆಕಾರ ಇರಲಿಲ್ಲ ಮತ್ತು ಅವರ ತಯಾರು ಮಾಡಿದ ಬ್ಲೇಡ್ ಮದ್ಯೆ ಮೂರೂ ಹೋಲ್ ...

Read More »

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಮಲೆನಾಡಿಗರ ತೀವ್ರ ವಿರೋಧ.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಮಲೆನಾಡಿಗರ ತೀವ್ರ ವಿರೋಧ. ಶಿವಮೊಗ್ಗ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗಲು ಮಲೆನಾಡಿಗರು ಕಾರಣವಲ್ಲ. ಹೀಗಿರುವಾಗ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಏಕೆ ನೀರು ಪೂರೈಕೆ ಮಾಡಬೇಕು. ಈಗಾಗಲೇ ಅಣೆಕಟ್ಟೆಗಳ ನಿರ್ಮಾಣಕ್ಕಾಗಿ ಲಕ್ಷಾಂತರ ಎಕರೆ ಅರಣ್ಯವನ್ನು ನಾಶ ಮಾಡಿ ಮಲೆನಾಡನ್ನೇ ಹಾಳು ಮಾಡಲಾಗಿದೆ. ಇದೀಗ ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರು ಒದಗಿಸಲು ಮತ್ತೆ ಅರಣ್ಯ ನಾಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಲೆನಾಡಿಗರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಲಿಂಗನಮಕ್ಕಿ ನೀರನ್ನು ಮಲೆನಾಡಿನ ಜನರಿಗೇ ನೀಡಿ ಎಂದು ಹೋರಾಟದ ಹಾದಿಯನ್ನೂ ಹಿಡಿದಿದ್ದಾರೆ. ರಾಜ್ಯದಲ್ಲಿ ಯಾವುದೇ ...

Read More »

Chemical Found In Colgate Toothpaste Linked To Cancer..

  Colgate is one of the most popular brands of toothpaste in the world and one of the most widely used ones as well. If you check your medicine cabinet you probably have one in there as well. However, according to a recent study it turns out that Colgate contains a dangerous substance called Triclosa, which can be overall health ...

Read More »

ವಿದ್ಯುತ್‌ ಬಳಸದೆ 79 ವರ್ಷದಿಂದ ಪ್ರಕೃತಿಯ ಮಡಿಲಲ್ಲಿ ಜೀವನ ಮಾಡುತ್ತಿರುವ ಅಜ್ಜಿ!

ವಿದ್ಯುತ್‌ ಬಳಸದೆ 79 ವರ್ಷದಿಂದ ಪ್ರಕೃತಿಯ ಮಡಿಲಲ್ಲಿ ಜೀವನ ಮಾಡುತ್ತಿರುವ ಅಜ್ಜಿ! ಬೇಸಿಗೆಯ ಬೇಗೆ ಹೆಚ್ಚಾದಂತೆ ಮಹಾರಾಷ್ಟ್ರದ ಪುಣೆಯಲ್ಲಿ 41 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಇಂತಹ ಬಿಸಿಲಿನಲ್ಲಿ ನೀವು ಒಂದು ದಿನವಾದರೂ ವಿದ್ಯುತ್‌ ಇಲ್ಲದೆ ಜೀವಿಸುವ ಬಗ್ಗೆ ಚಿಂತೆ ಮಾಡುತ್ತೀರಾ? ಆದರೆ, ಪುಣೆಯ ಬುಧವಾರ್‌ ಪೇಥ್‌ನಲ್ಲಿ ವಾಸಿಸುತ್ತಿರುವ 79 ವರ್ಷದ ಅಜ್ಜಿ ತನ್ನ ಜೀವನದುದ್ದಕ್ಕೂ ವಿದ್ಯುತ್‌ ಸಂಪರ್ಕವನ್ನೇ ಬಳಸಿಲ್ಲವಂತೆ. ಪ್ರಕೃತಿ ಹಾಗೂ ಪರಿಸರದ ಮೇಲಿನ ಪ್ರೀತಿಯಿಂದಾಗಿ 79 ವರ್ಷದ ನಿವೃತ್ತ ಪ್ರೊಫೆಸರ್ ಪುಣೆಯ ಬುಧವಾರ್‌ ಪೇಥ್‌ನ ಮನೆಯೊಂದರಲ್ಲಿ ವಾಸಿಸುತ್ತಿದ್ದು ಆಕೆ ತನ್ನ ಜೀವನದುದ್ದಕ್ಕೂ ...

Read More »

ಮಲೆನಾಡಿನಲ್ಲಿ ಬರದ ಛಾಯೆ

ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರು ಶಿವಮೊಗ್ಗ ಜಿಲ್ಲೆಯಲ್ಲಿಯೇ ಈ ಬಾರಿ ಭೀಕರ ಬರಗಾಲದ ಛಾಯೆ ಕಾಣಿಸಿಕೊಂಡಿದೆ. ಜಿಲ್ಲೆಯ ಅರೆಮಲೆನಾಡು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸೊರಬ ಹಾಗೂ ಶಿಕಾರಿಪುರ ತಾಲೂಕಿನ ಕೆಲ ಗ್ರಾಮಗಳ ಜನರು ಜೀವ ಜಲವನ್ನು ಅರಸಿ ಕಿಲೋಮೀಟರ್ ಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆರೆಕಟ್ಟೆಗಳು ಸಂಪೂರ್ಣವಾಗಿ ಒಣಗಿದ್ದು ನೀರಿನ ಸೆಲೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ..  ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಒಟ್ಟಾರೆ ...

Read More »

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಅಭ್ಯರ್ಥಿಗಳು…

  ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದೆ.. ಇಬ್ಬರೂ ಮಾಜಿ ಮುಖ್ಯಮಂತ್ರಿ ಮಕ್ಕಳ ಪೈಪೋಟಿಯ ನಡುವೆಯೂ ಸಹ ಪ್ರತ್ಯೇಕ ಅಭ್ಯರ್ಥಿಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.. ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವಂತಹ 14 ಅಭ್ಯರ್ಥಿಗಳ ವಿವರ.. ಅಭ್ಯರ್ಥಿಯ ಹೆಸರು   ಮತ್ತು     ಪಕ್ಷದ ಹೆಸರು 1. ಶೇಖರ್ ನಾಯ್ಕ್   –      ಪಕ್ಷೇತರ 2.ಬಿ.ವೈ. ರಾಘವೇಂದ್ರ     –    ಬಿ.ಜೆ.ಪಿ 3.ಎಸ್ ಮಧು ಬಂಗಾರಪ್ಪ ...

Read More »

ಸಹ್ಯಾದ್ರಿ ಉತ್ಸವದ ವಿಶೇಷತೆ ಹಾಗೂ ಕ್ರೀಡಾ ವೈಭವದ ತಯಾರಿಗಳು.

10 ವರ್ಷಗಳ  ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಸಹ್ಯಾದ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಾನಪದ ಕ್ರೀಡೆ, ಮ್ಯಾರಥಾನ್, ಸೈಕ್ಲಿಂಗ್, ರೈತರ, ಹಾಗು  ಮಹಿಳೆಯರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳು ನಡೆಸಲಾಗುತ್ತಿದೆ. ಮತ್ತು ಇದೇ ಮೊದಲ ಬಾರಿಗೆ  ಸಹ್ಯಾದ್ರಿ ಉತ್ಸವದಲ್ಲಿ ವಿಶೇಷ ವಾಗಿ  ಬಸ್ ಪ್ರವಾಸ, ಹೆಲಿ ಟೂರ್, ಟಾಂಗಾ ಟೂರ್ ಗಳನ್ನು ಅಯೋಜನೆ ಮಾಡಲಾಗಿದ್ದು, ಜ.24  ರಿಂದ 27 ರ ವರೆಗೆ ನಡೆಯಲಿದೆ. 4 ದಿನಗಳ ಜಿಲ್ಲಾ ಬಸ್ ಪ್ರವಾಸಕ್ಕೆ ದಿನಕ್ಕೆ 7 ಬಸ್ ಮಾರ್ಗಗಳನ್ನ ನಿಯೋಜಿಸಲಾಗಿದ್ದು. ಮುಂಗಡವಾಗಿ ಇದರ ...

Read More »