Cnewstv.in /29.10.2021/ ನ್ಯೂಯಾರ್ಕ್ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನ್ಯೂಯಾರ್ಕ್ : ಜಗತ್ತಿನ ಅತ್ಯಂತ ಪ್ರಭಾವಿ ಸಾಮಾಜಿಕ ಜಾಲತಾಣ ವಾಗಿರುವ ಫೇಸ್ ಬುಕ್ ನಾ ಹೆಸರು ಮತ್ತು ಲೋಗೋವನ್ನು ಬದಲಾಯಿಸಲಾಗಿದೆ. “ಮೆಟಾ” ಎಂಬ ಹೆಸರಿನ ಮರುನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಕ್ ತಿಳಿಸಿದ್ದಾರೆ. ಫೇಸ್ಬುಕ್ ಕಂಪನಿಯ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ ಅದರಲ್ಲಿನ ಅಪ್ಲಿಕೇಷನ್ ಗಳು ಹಾಗೂ ಬ್ರಾಂಡ್‌ಗಳು ಬದಲಾಗಿಲ್ಲ. ಮೆಟಾ, ಸಾಮಾಜಿಕ ಜಾಲತಾಣವನ್ನು ಮತ್ತೊಂದು ಹಂತಕ್ಕೆ ಒಯ್ಯಲಿದೆ. ಮೆಟಾವಸ್ ಯೋಜನೆ ಅಡಿಯಲ್ಲಿ ಡಿಜಿಟಲ್ ಜಗತ್ತನ್ನು ಮತ್ತಷ್ಟು ರಿಯಾಲಿಟಿಗೆ ...
Read More »ಅಂತರಾಷ್ಟ್ರೀಯ
ಡಿಸೆಂಬರ್ ನಲ್ಲಿ ಮಕ್ಕಳಿಗೆ ಫೈಜರ್ ಲಸಿಕೆ
Cnewstv.in /23.10.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವಹೆಹಲಿ : ದೇಶದಲ್ಲಿ ಈಗಾಗಲೇ ನೂರು ಕೋಟಿ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಕಂಪನಿಗಳು ಪ್ರಯೋಗಗಳನ್ನು ನಡೆಸುತ್ತಿದೆ. ಅದರಲ್ಲಿ ಫೈಜರ್ ಕಂಪನಿಯು ಹೆಚ್ಚು ಪರಿಣಾಮಕಾರಿಯಾಗಿದೆ ಹಾಗೂ ಡಿಸೆಂಬರ್ ನಲ್ಲಿ ಮಕ್ಕಳಿಗೆ ಫೈಜರ್ ಲಸಿಕೆಯನ್ನು ನೀಡಬಹುದು ಎಂದು ಕಂಪನಿ ತಿಳಿಸಿದೆ. ಫೈಜರ್ ಬಯೋಟೆಕ್ ಕಂಪನಿ ನಡೆಸಿದ ಪ್ರಯೋಗದಲ್ಲಿ 5 ರಿಂದ 11 ವರ್ಷದ ಮಕ್ಕಳಲ್ಲಿ ಫೈಜರ್ ಲಸಿಕೆ ಶೇ.90.7 ರಷ್ಟು ಪರಿಣಾಮಕಾರಿಯಾಗಿದೆ. ಕೊರೊನಾ ...
Read More »Houston : ಟೇಕಾಫ್ ವೇಳೆ ಸ್ಪೋಟಗೊಂಡ ವಿಮಾನ.
Cnewstv.in /21.10.2021/ ಹೂಸ್ಟನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹೂಸ್ಟನ್ : ಅಮೆರಿಕದ ಹೂಸ್ಟನ್ ವಿಮಾನನಿಲ್ದಾಣದಲ್ಲಿ ನಿನ್ನೆ ವಿಮಾನವೊಂದರಲ್ಲಿ ಟೇಕಾಫ್ ವೇಳೆ ಸ್ಪೋಟಗೊಂಡಿದೆ. ಮೆಕ್ ಡೂನ್ನೆಲ್ ಡೌಗ್ಲಾಸ್ MD018 ಎಂಬ ಖಾಸಗಿ ವಿಮಾನವೊಂದು ಹೂಸ್ಟನ್ ಏರ್ಪೋರ್ಟ್ ನಿಂದ 18 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಮಾಡಲು ಪ್ರಯತ್ನಿಸುತ್ತಿದ್ದಂತೆ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಏರ್ಪೋರ್ಟ್ ಸಿಬ್ಬಂದಿಗಳು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದನ್ನು ಗಮನಿಸಿ ತಕ್ಷಣವೇ ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ವಿಮಾನದಲ್ಲಿದ್ದ 18 ಪ್ರಯಾಣಿಕರು ಹಾಗೂ ಮೂರು ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣಾಪಾಯವಾಗಿಲ್ಲ. ...
Read More »ದಿ ನ್ಯೂಯಾರ್ಕ್ ಟೈಮ್ಸ್ : “Last Best Hope of Earth” ಎಂಬ ತಲೆಬರಹದ ಮೋದಿಯವರ ದೊಡ್ಡ ಫೋಟೋ ಸಹಿತ ವರದಿ.
Cnewstv.in / 30.09.2021/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ : ಅಮೇರಿಕಾದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಸಹಿತ “Last Best Hope of Earth” ಎಂಬ ತಲೆ ಬರಹದೊಂದಿಗೆ ವರದಿಯನ್ನು ಪ್ರಕಟಿಸಿತ್ತು ಎಂಬ ಊಹಾಪೋಹಗಳಿಗೆ ಪತ್ರಿಕೆಯ ತೆರೆ ಎಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾ ಪ್ರವಾಸದಲ್ಲಿದ್ದಾಗ ಸೆಪ್ಟೆಂಬರ್ 26ರ ದಿ ನ್ಯೂಯಾರ್ಕ್ ಟೈಮ್ಸ್ ಮುಖಪುಟದಲ್ಲಿ ನರೇಂದ್ರ ಮೋದಿಯವರ ಫೋಟೋ ಇರುವ ಸುದ್ದಿಯನ್ನ ತಿರುಚಲಾಗಿದೆ. ಆ ರೀತಿಯ ಸುದ್ದಿಗಳು ಪ್ರಕಟವಾಗಿಲ್ಲ ಎಂದು ನ್ಯೂಯಾರ್ಕ್ ...
Read More »ವೈಟ್ ಹೌಸ್ ನಲ್ಲಿ ಮೋದಿ – ಬೈಡನ್
Cnewstv.in / 24.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನನ್ನು ಅಮೆರಿಕಾದ ವೈಟ್ ಹೌಸ್ ನಲ್ಲಿ ಭೇಟಿಯಾಗಲಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಏಳನೇ ಬಾರಿ ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದಾರೆ. ಇಂದು ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಚೀನಾ ಮತ್ತು ಪಾಕಿಸ್ತಾನದ ಅಜೆಂಡಾಗಳ ಬಗ್ಗೆ ನಾಯಕರು ಚರ್ಚೆ ನಡೆಸಲಾಗುವುದು ಎನ್ನಲಾಗುತ್ತಿದೆ ಏಕೆಂದರೆ ಅಫ್ಘಾನಿಸ್ತಾನ್ ವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಆಫ್ಘಾನಿಸ್ತಾನದಲ್ಲಿ ...
Read More »ಅಫ್ಘಾನಿಸ್ತಾನ ಬಾಂಬ್ ದಾಳಿ : ಮೂವರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ.
Cnewstv.in / 19.09.2021/ ಅಫ್ಘಾನಿಸ್ತಾನ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅಫ್ಘಾನಿಸ್ತಾನ : ಜಲಾಲಾಬಾದ್ ನಲ್ಲಿ ಸರಣಿ ಸ್ಫೋಟ ವಾಗಿದೆ. ಮೂರು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಆಗಿನಿಂದಲೂ ಹಿಂಸಾಚಾರ ನಿಂತಿಲ್ಲ. ಜಲಾಲಾಬಾದ್ ಅಫ್ಘಾನಿಸ್ಥಾನದ ದೊಡ್ಡ ನಗರಗಳಲ್ಲಿ ಒಂದು. ಕಾಬೂಲ್ ನಿಂದ 80 ಮೈಲಿಗಳಷ್ಟು ದೂರವಿದೆ. ತಾಲಿಬಾನಿಗಳ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಸ್ಪೋಟದಲ್ಲಿ ಮೂವರು ಮೃತಪಟ್ಟಿದ್ದು, ಅದರಲ್ಲಿ ಇಬ್ಬರು ತಾಲಿಬಾನ್ ಅಧಿಕಾರಿಗಳಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ...
Read More »ಡ್ರೋನ್ ದಾಳಿ : ಕ್ಷಮೆ ಕೇಳಿದ ವಿಶ್ವದ ದೊಡ್ಡಣ್ಣ
Cnewstv.in / 18.09.2021 /ವಾಷಿಂಗ್ಟನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಡ್ರೋನ್ ದಾಳಿ : ಕ್ಷಮೆ ಕೇಳಿದ ವಿಶ್ವದ ದೊಡ್ಡಣ್ಣ ವಾಷಿಂಗ್ಟನ್ : ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಐಸಿಸ್ ಖುರಾಸನ್ ಉಗ್ರ ನನ್ನ ಗುರಿಯಾಗಿಸಿ ವಿಶ್ವದ ದೊಡ್ಡಣ್ಣ ಅಮೆರಿಕ ನಡೆಸಿರುವ ದಾಳಿಯಲ್ಲಿ ಅಮಾಯಕ ನಾಗರಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ತಪ್ಪೊಪ್ಪಿಕೊಂಡಿದೆ. ಅಮೆರಿಕಾದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ದಾಳಿಯಲ್ಲಿ ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಒಬ್ಬ ...
Read More »ತಪ್ಪು ಮಾಡಿದರೆ ಇನ್ನು ಮುಂದೆ ಈ ಶಿಕ್ಷೆಗಳು. ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ
Cnewstv.in / 16.09.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕಾಬೂಲ್ : ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮದೇ ಆದ ಸರ್ಕಾರವನ್ನ ರಚಿಸಲು ಹೊರಟಿದ್ದಾರೆ. ಹೀಗಾಗಿ ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯ ನಿಯಮದ ಅಡಿಯಲ್ಲಿ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಯಾವ ತಪ್ಪಿಗೆ ಯಾವ ಶಿಕ್ಷೆ ಎಂಬುದರ ಕುರಿತು ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ. ತಾಲಿಬಾನಿಗಳು ನೀಡುವ ಶಿಕ್ಷೆ. *ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು. *ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು. *ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವರನ್ನು ಹತ್ಯೆ ...
Read More »ಗಜರಾಜನಿಗೆ ಐಡಿ ಕಾರ್ಡ್, ಬಯೋಮೆಟ್ರಿಕ್ !!!
Cnewstv.in / 14.09.2021/ ಶ್ರೀಲಂಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶ್ರೀಲಂಕಾ : ಆನೆಗಳನ್ನು ಕಾಪಾಡುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ವಿಶೇಷವಾದ ಕಾನೂನನ್ನು ಜಾರಿಗೆ ತಂದಿದೆ. ಶ್ರೀಲಂಕಾದಲ್ಲಿ ಆನೆಗಳನ್ನು ಶ್ರೀಮಂತರು ಸಾಕುತ್ತಾರೆ. ಬೌದ್ಧ ಬಿಕ್ಷು ಗಳಿಗೆ ಆನೆಗಳು ಮಹತ್ವಾಕಾಂಕ್ಷೆಯೆಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಆನೆಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಸರಿಯಾಗಿ ಊಟ ಕೂಡ ಹಾಕುತ್ತಿರಲಿಲ್ಲ. ಹಾಗಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ಹೊಸ ಕಾನೂನು ಜಾರಿಗೆ ತಂದಿದೆ. ಈ ನಿಯಮಗಳನ್ನು ಆನೆ ಸಾಕುತ್ತಿರುವವರು ಕಡ್ಡಾಯವಾಗಿ ಪಾಲಿಸಬೇಕಿದೆ. ಹೊಸ ಕಾನೂನಿನ ...
Read More »Twin Tower Newyork : ಮರೆಯಲಾಗದ ದಿನ.
Cnewstv.in / 11.09.2021 /ನ್ಯೂಯಾರ್ಕ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನ್ಯೂಯಾರ್ಕ್ : ವಿಶ್ವದ ದೊಡ್ಡಣ್ಣ ಅಮೇರಿಕಾ ಮರೆಯಲಾಗದ ದಿನವಿದು. ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಉಗ್ರರು ದಾಳಿ ನಡೆಸಿ 20 ವರ್ಷಗಳೇ ಕಳೆದು ಹೋಗಿದೆ. 2001ರ ಸೆಪ್ಟೆಂಬರ್ 11ರಂದು ಅಲ್ ಕೈದಾ ಉಗ್ರರು ಟ್ವಿನ್ ಟವರ್ ಮೇಲೆ ವಿಮಾನದಿಂದ ದಾಳಿ ನಡೆಸಿದರು. ಉಗ್ರರ ದಾಳಿಯಿಂದ ನೋಡುನೋಡುತ್ತಲೇ ಟ್ವಿನ್ ಟವರ್ ಗೋಪುರ ನೆಲಕ್ಕುರುಳಿತು. 4 ವಿಮಾನಗಳನ್ನು ಅಪಹರಿಸಿದ್ದ, 19 ಅಲ್ ಖೈದಾ ಉಗ್ರರ, ದಾಳಿಯಿಂದಾಗಿ ...
Read More »
Recent Comments