Cnewstv.in / 14.09.2021/ ಶ್ರೀಲಂಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶ್ರೀಲಂಕಾ : ಆನೆಗಳನ್ನು ಕಾಪಾಡುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ವಿಶೇಷವಾದ ಕಾನೂನನ್ನು ಜಾರಿಗೆ ತಂದಿದೆ.
ಶ್ರೀಲಂಕಾದಲ್ಲಿ ಆನೆಗಳನ್ನು ಶ್ರೀಮಂತರು ಸಾಕುತ್ತಾರೆ. ಬೌದ್ಧ ಬಿಕ್ಷು ಗಳಿಗೆ ಆನೆಗಳು ಮಹತ್ವಾಕಾಂಕ್ಷೆಯೆಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಆನೆಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಸರಿಯಾಗಿ ಊಟ ಕೂಡ ಹಾಕುತ್ತಿರಲಿಲ್ಲ. ಹಾಗಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ಹೊಸ ಕಾನೂನು ಜಾರಿಗೆ ತಂದಿದೆ. ಈ ನಿಯಮಗಳನ್ನು ಆನೆ ಸಾಕುತ್ತಿರುವವರು ಕಡ್ಡಾಯವಾಗಿ ಪಾಲಿಸಬೇಕಿದೆ.
ಹೊಸ ಕಾನೂನಿನ ಅನ್ವಯ ಶ್ರೀಲಂಕಾದಲ್ಲಿ,
*ಆನೆಗಳನ್ನು ಸಾಕುವವರು ಆನೆಗಳಿಗೆ ಬಯೋಮೆಟ್ರಿಕ್ ಸೌಲಭ್ಯವನ್ನು ಮಾಡಿಸಬೇಕು.
*ಫೋಟೋ ಐಡಿ ಕಾರ್ಡ್, ಡಿಎಸ್ಎ ಸ್ಟಾಂಪ್ ಕಡ್ಡಾಯ.
*ಮರಿಯಾನೆಯ ಹತ್ತಿರ ಯಾವುದೇ ರೀತಿಯಾದಂತಹ ಕೆಲಸವನ್ನ ಮಾಡಿಸಿಕೊಳ್ಳಬಾರದು.
*ಮಾವುತರು ಮದ್ಯಪಾನ ಮಾಡುವಂತಿಲ್ಲ.
ಇದನ್ನು ಓದಿ : https://cnewstv.in/?p=5917
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments