Breaking News

“ಮೆಟಾ” ಫೇಸ್ ಬುಕ್ ಹೆಸರು ಬದಲಾವಣೆ.

Cnewstv.in /29.10.2021/ ನ್ಯೂಯಾರ್ಕ್ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನ್ಯೂಯಾರ್ಕ್‌ : ಜಗತ್ತಿನ ಅತ್ಯಂತ ಪ್ರಭಾವಿ ಸಾಮಾಜಿಕ ಜಾಲತಾಣ ವಾಗಿರುವ ಫೇಸ್ ಬುಕ್ ನಾ ಹೆಸರು ಮತ್ತು ಲೋಗೋವನ್ನು ಬದಲಾಯಿಸಲಾಗಿದೆ.‌ “ಮೆಟಾ” ಎಂಬ ಹೆಸರಿನ ಮರುನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಕ್ ತಿಳಿಸಿದ್ದಾರೆ.‌

ಫೇಸ್ಬುಕ್ ಕಂಪನಿಯ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ ಅದರಲ್ಲಿನ ಅಪ್ಲಿಕೇಷನ್ ಗಳು ಹಾಗೂ ಬ್ರಾಂಡ್‌ಗಳು ಬದಲಾಗಿಲ್ಲ. ಮೆಟಾ, ಸಾಮಾಜಿಕ ಜಾಲತಾಣವನ್ನು ಮತ್ತೊಂದು ಹಂತಕ್ಕೆ ಒಯ್ಯಲಿದೆ.‌ ಮೆಟಾವಸ್ ಯೋಜನೆ ಅಡಿಯಲ್ಲಿ ಡಿಜಿಟಲ್ ಜಗತ್ತನ್ನು ಮತ್ತಷ್ಟು ರಿಯಾಲಿಟಿಗೆ ಒಳಪಡಿಸುವ ಉದ್ದೇಶದಿಂದ ರೀಬ್ರಾಂಡ್ ಮಾಡಿದ್ದೇವೆ ಎಂದು ಫೇಸ್ಬುಕ್ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಕ್ ತಿಳಿಸಿದ್ದಾರೆ.‌

ಇದನ್ನು ಒದಿ : https://cnewstv.in/?p=6630

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*