Breaking News

ದಸರಾ ಚಲನಚಿತ್ರೋತ್ಸವ…

cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ದಸರಾ ಚಲನಚಿತ್ರೋತ್ಸವ…

ಶಿವಮೊಗ್ಗ : ನಾಡಹಬ್ಬ ದಸರಾದ ಎರಡನೇ ದಿನದ  ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತಿವೆ. ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ಕಲಾವಿದರಾದ ಉಮಾಶ್ರೀ ಅವರು ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಇವತ್ತಿನಿಂದ ನಾಲ್ಕು ದಿನಗಳ ಕಾಲ ನಗರದ ವಿವಿಧ ಚಿತ್ರಮಂದಿರಗಳಲ್ಲಿ  ಪಾಲಿಕೆಯ ವತಿಯಿಂದ ಉಚಿತವಾಗಿ ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ದಸರಾ ಚಲನಚಿತ್ರೋತ್ಸವದಲ್ಲಿ ಇವತ್ತು ಶಾಖಾಹಾರಿ ಸಿನಿಮಾ ಪ್ರದರ್ಶನ ಮಾಡಲಾಯ್ತು, ನಾಳೆ ಅಂದರೆ ಅಕ್ಟೋಬರ್‌ 5 ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರುಪಲ್ಯ ಸಿನಿಮಾ ತೆರೆಕಾಣಲಿದದೆ. ಇನ್ನೊಂದಡೆ ಅಕ್ಟೋಬರ್‌ 6 ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಂಬ್ಳಿಹುಳ ಸಿನಿಮಾ ಅಕ್ಟೋಬರ್‌ 7 ರಂದು ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ತರ್‌ ಸಿನಿಮಾ ತೆರೆ ಕಾಣಲಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 

Leave a Reply

Your email address will not be published. Required fields are marked *

*