Cnewstv.in / 06.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲಾರಾ ಪ್ರಕರಣ, ಹತ್ತು ಲಕ್ಷ ಬಾಂಡ್ ಪಡೆದು, ಖಡಕ್ ಎಚ್ಚರಿಕೆ ನೀಡಿದ ಖಾಕಿ.. ಬೆಂಗಳೂರು : ರಾಜ್ಯಾದ್ಯಂತ ಸುದ್ದಿಯಾಗಿದ್ದ ಬೀದಿನಾಯಿ ಲಾರಾ ಮೇಲೆ ಆಡಿ ಕಾರ್ ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿ ಆದಿಕೇಶವಲು ಮೊಮ್ಮಗನಾದ ಹಾದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧನವಾದ ಕೆಲವೇ ಗಂಟೆಗಳಲ್ಲಿ ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಪೊಲೀಸರು ಆದಿನಾರಾಯಣ ರೆಡ್ಡಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಭವಿಷ್ಯದಲ್ಲಿ ಯಾವುದೇ ಪ್ರಾಣಿಹಿಂಸೆ ಕೃತ್ಯದಲ್ಲಿ ತೊಡಗಿದ್ದಾರೆ ...
Read More »ರಾಜ್ಯ
ಹಿಜಾಬ್-ಕೇಸರಿಶಾಲು ವಿವಾದಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ
Cnewstv.in / 05.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹಿಜಾಬ್-ಕೇಸರಿಶಾಲು ವಿವಾದ ತೆರೆ ಎಳೆದ ರಾಜ್ಯ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ ಬೆಂಗಳೂರು : ಹಿಜಾಬ್-ಕೇಸರಿಶಾಲು ವಿವಾದಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ ಎಂದು ಆದೇಶ ನೀಡಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿರವಸ್ತ್ರ ಅಥವಾ ಹಿಜಾಬ್ ಹಾಕಿಕೊಂಡು ಅಥವಾ ...
Read More »ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ..
Cnewstv.in / 05.02.2022 / ಬಾಗಲಕೋಟೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ.. ಬಾಗಲಕೋಟೆ : ಸರ್ವಧರ್ಮ ಸಮನ್ವಯದ ಪ್ರಚಾರಕರಾದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರಾ (76) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡ ಕುಟುಂಬದಲ್ಲಿ 1940 ರ ಮೇ 10 ರಂದು ಜನಿಸಿದರು. ಇಬ್ರಾಹಿಂ ಸುತಾರಾ ಅವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಅವರ ತಂದೆ ಬಡಗಿಯ ಕೆಲಸವನ್ನು ಮಾಡುತ್ತಿದ್ದರು ಬಡತನದ ಕಾರಣ ಹೆಚ್ಚು ...
Read More »ಬಿಎಸ್ ವೈ ಗೆ ಸಾಂತ್ವನ ಹೇಳಿದ ಮಠಾಧೀಶರು.
Cnewstv.in / 03.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬಿಎಸ್ ವೈ ಗೆ ಸಾಂತ್ವನ ಹೇಳಿದ ಮಠಾಧೀಶರು. ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮೊಮ್ಮಗಳು ಡಾ. ಸೌಂದರ್ಯ ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಅನೇಕ ಗಣ್ಯರು ಯಡಿಯೂರಪ್ಪನವರಿಗೆ ಸಾಂತ್ವನವನ್ನು ತಿಳಿಸಿದರು. ಇಂದು ಅನೇಕ ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದರು. ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ...
Read More »ವಿವಾದದ ಕೇಂದ್ರ ಬಿಂದುವಾಗಿದ್ದ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣ..
Cnewstv.in / 03.02.2022 / ಆಂದ್ರಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ವಿವಾದದ ಕೇಂದ್ರ ಬಿಂದುವಾಗಿದ್ದ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣ.. ಗುಂಟೂರು : ಆಂಧ್ರ ಪ್ರದೇಶದ ವಿವಾದದ ಕೇಂದ್ರ ಬಿಂದುವಾಗಿದ್ದ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣ ಬಳಿಯಲಾಗಿದೆ. ಜನವರಿ 26ರಂದು ಹಿಂದೂ ವಾಹಿನಿ ಸಂಘಟನೆಯ ಯುವಕರು ಜಿನ್ನಾ ಗೋಪುರದ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು ಅಂದಿನಿಂದ ಜಿನ್ನಾ ಗೋಪುರ ವಿವಾದದ ಕೇಂದ್ರ ಬಿಂದುವಾಗಿತ್ತು. ಇದೆಲ್ಲದರ ನಡುವೆ ಗುಂಟೂರಿನ ವೈ ಎಸ್ ಅರ್ ...
Read More »ಪೊಲೀಸ್ ಜೀಪ್ ನೇ ಕದ್ದ ಭೂಪ..!!! ಅದರೆ ಕದ್ದ ಕಾರಣ ಮಾತ್ರ ವಿಚಿತ್ರ.. ?!!
Cnewstv.in / 03.02.2022 / ಧಾರವಾಡ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಪೊಲೀಸ್ ಜೀಪ್ ನೇ ಕದ್ದ ಭೂಪ..!!! ಅದರೆ ಕದ್ದ ಕಾರಣ ಮಾತ್ರ ವಿಚಿತ್ರ.. ?!! ಧಾರವಾಡ : ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಒಂದು ಆಸೆ ಇದ್ದೇ ಇರುತ್ತದೆ. ಅದರೆ ಇಲ್ಲೊಬ್ಬನಿಗೆ ಪೊಲೀಸ್ ಜೀಪ್ ಚಲಾಯಿಸಬೇಕು ಎಂಬ ಆಸೆ. ಅದಕ್ಕಾಗಿ ಆತ ಹೊಂಚು ಹಾಕಿ ಪೊಲೀಸ್ ಠಾಣೆಯ ಮುಂದೆ ನಿಂತಿದ್ದ ಪೊಲೀಸ್ ಜೀಪ್ ನೇ ಕದ್ದಿದ್ದಾನೆ. ಈ ಖದೀಮನ ಕನಸು ಹೇಗೆ ನನಸಾಗಿತ್ತು ?? ನನಸಾದ ನಂತರ ಹೇಗೆ ಕಂಬಿ ಹಿಂದೆ ...
Read More »Accident : ಆಡಿ ಕಾರಿಗೆ ಬಲಿಯಾದ ಲಾರಾ. ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯ.
Cnewstv.in / 02.02.2022 / ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Accident : ಆಡಿ ಕಾರಿಗೆ ಬಲಿಯಾದ ಲಾರಾ. ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯ. ಬೆಂಗಳೂರು: ಬೀದಿ ನಾಯಿ ಮೇಲೆ ಆಡಿ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದಲ್ಲಿ ನಾಯಿ ಲಾರಾ ಪ್ರಾಣಬಿಟ್ಟಿದೆ. ಸುಮ್ಮನಹಳ್ಳಿಯ ಬಿಬಿಎಂಪಿ ಪ್ರಾಣಿಗಳ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಲಾರಾ ಅಂತ್ಯಕ್ರಿಯೆಗೆ ನಟಿ ರಮ್ಯಾ ಆಗಮಿಸಿದ್ದರು. ಅಂತ್ಯಕ್ರಿಯೆಯಲ್ಲಿ ಹಲವು ಪ್ರಾಣಿ ಪ್ರಿಯರು ಭಾಗಿ ಆಗಿದ್ದಾರೆ. “ಅಪಘಾತ ಆಗುತ್ತೆ. ಮನುಷ್ಯ ತಪ್ಪು ಮಾಡುತ್ತಾನೆ ಅದು ಸಹಜ. ...
Read More »ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ-ವಜ್ರದ ಮೇಲಿನ ಆಮದು ಸುಂಕ ಇಳಿಕೆ
Cnewstv.in / 01.02.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ-ವಜ್ರದ ಮೇಲಿನ ಆಮದು ಸುಂಕ ಇಳಿಕೆ. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಚಿನ್ನ ಮತ್ತು ವಜ್ರದ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಲಾಗಿದೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲಿ ಇಳಿಕೆಯೂಗುವ ಲಕ್ಷಣ ಗೋಚರವಾಗುತ್ತಿವೆ. ಇಂದು ...
Read More »ಕೇಂದ್ರ ಬಜೆಟ್ 2022 : ನಿರ್ಮಲಾ ಸೀತಾರಾಮನ್ ಭಾಷಣದ ಹೈಲೈಟ್ಸ್
Cnewstv.in / 01.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕೇಂದ್ರ ಬಜೆಟ್ 2022 : ನಿರ್ಮಲಾ ಸೀತಾರಾಮನ್ ಭಾಷಣದ ಹೈಲೈಟ್ಸ್ ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮ್ ಮಂಡಿಸುತ್ತಿರುವ 4ನೇ ಬಜೆಟ್. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಹೆಚ್ಚು ಒತ್ತು ನೀಡಲಾಗಿದೆ. ...
Read More »ಸ್ಪಾರ್ಟ್ ಆಪ್ ರಾಜಧಾನಿ ದೆಹಲಿ : ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿದ ರಾಷ್ಟ್ರರಾಜಧಾನಿ ದೆಹಲಿ.
Cnewstv.in / 01.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸ್ಪಾರ್ಟ್ ಆಪ್ ರಾಜಧಾನಿ ದೆಹಲಿ : ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿದ ರಾಷ್ಟ್ರರಾಜಧಾನಿ ದೆಹಲಿ. ನವದೆಹಲಿ : ಸ್ಮಾರ್ಟ್ ಅಪ್ ಗಳ ರಾಜಧಾನಿಯಾಗಿದ್ದ ಬೆಂಗಳೂರನ್ನು ರಾಷ್ಟ್ರರಾಜಧಾನಿ ದೆಹಲಿ ಹಿಂದಿಕ್ಕಿದೆ. 2021-22ರ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ, ಏಪ್ರಿಲ್ 2019 ಮತ್ತು ಡಿಸೆಂಬರ್ 2021ರ ನಡುವೆ ಬೆಂಗಳೂರಿನ 4,145 ಸ್ಟಾರ್ಟ್ ಅಪ್ ಗಳೊಂದಿಗೆ ಹೋಲಿಸಿದಾಗ ದೆಹಲಿಯಲ್ಲಿ ಗುರುತಿಸಲಾದ ಸುಮಾರು 5 ಸಾವಿರ ಸ್ಟಾರ್ಟ್ ಆಪ್ ಗಳು ಸೇರಿವೆ. ಭಾರತದ ಆರ್ಥಿಕ ಸರ್ವೇ ...
Read More »
Recent Comments