ಶೀಘ್ರವೇ ಟ್ವಿಟರ್ಗೆ ಪರ್ಯಾಯವಾಗಿ ‘ಬ್ಲೂಸ್ಕಿ’ ಅ್ಯಪ್
Cnewstv.in / 28.10.2022 /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶೀಘ್ರವೇ ಟ್ವಿಟರ್ಗೆ ಪರ್ಯಾಯವಾಗಿ ‘ಬ್ಲೂಸ್ಕಿ’
ವಾಷಿಂಗ್ಟನ್: ಟ್ವಿಟರ್ಗೆ ಪರ್ಯಾಯವಾಗಿ ಮತ್ತೂಂದು ನೂತನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆರಂಭಿಸಲು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡೋರ್ಸೆ ಮುಂದಾಗಿದ್ದಾರೆ.
ವಿಕೇಂದ್ರಿತ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ “ಬ್ಲೂಸ್ಕಿ’ಯ ಬೀಟಾ ಟೆಸ್ಟಿಂಗ್ ಕಾರ್ಯ ನಡೆಯುತ್ತಿದೆ. ಪ್ರೋಟೋಕಾಲ್ ಪರೀಕ್ಷಿಸುವುದು ಮುಂದಿನ ಹಂತವಾಗಿದೆ ಎಂದು ಜಾಕ್ ಮಾಹಿತಿ ತಿಳಿಸಿದೆ.
ಇನ್ನೊಂದೆಡೆ, ಟ್ವಿಟರ್ ಕಂಪನಿಯ ಹಲವು ಉದ್ಯೋಗಿಗಳನ್ನು ವಜಾ ಮಾಡಲು ಎಲಾನ್ ಮಾಸ್ಕ್ ಮಾಡಲಾಗುತ್ತಿದೆ. ಅದಕ್ಕಾಗಿ ಹೆಸರುಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶೀಘ್ರವೇ ಟ್ವಿಟರ್ಗೆ ಪರ್ಯಾಯವಾಗಿ 'ಬ್ಲೂಸ್ಕಿ'ಆಯಪ್ 2022-10-31
Recent Comments