Breaking News

ಅಪ್ಪೆಮಿಡಿ ಮಾವಿನ ಹೆಸರಿನಲ್ಲಿ ನೂತನ ಅಂಚೆ ಲಕೋಟೆ

Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಪ್ಪೆಮಿಡಿ ಮಾವಿನ ಹೆಸರಿನಲ್ಲಿ ನೂತನ ಅಂಚೆ ಲಕೋ

ಶಿವಮೊಗ್ಗ : ತೋಟಗಾರಿಕಾ ಬೆಳೆಗಳಲ್ಲಿ ಒಂದಾದ ಅಪ್ಪೆಮಿಡಿ ಮಾವಿನ ಕಾಯಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಂತ ವಿಶೇಷ ಬೆಳೆಯಾಗಿದೆ. ಅಪ್ಪೆಮಿಡಿ ಚಿತ್ರವುಳ್ಳ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆ ಹೊರತಂದಿದೆ.

ಭೌಗೋಳಿಕ ಪ್ರದೇಶವಾರು ವಿಶೇಷ ಬೆಳೆಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ಅಂಚೆ ಇಲಾಖೆ ಈ ಹೆಸರಿನ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡುತ್ತಿದೆ. ಅಪ್ಪೆ ಮಿಡಿ ಮಾವಿನಕಾಯಿ ಬೆಳೆಯು ಈ ಭಾಗದ ಸಾಂಸ್ಕೃತಿ ಹಾಗೂ ಆಹಾರ ಪದ್ಧತಿಯಿಂದ ಪರಿಚಯಿಸುವ ಬೆಳೆಯಾಗಿದ್ದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಹೊಂದಿದ ಹಿನ್ನಲೆಯಲ್ಲಿ ನಮ್ಮ ಇಲಾಖೆ ಈ ದಿನ ವಿಶೇಷ ಲಕೋಟೆಯನ್ನು ಹೊರ ತಂದಿದೆ.

ಬಿ.ಎಸ್ ವಿ ಅರ್ ಮೂರ್ತಿ
ದಕ್ಷಿಣ ಕರ್ನಾಟಕ ವಲಯ ಜನರಲ್ ಪೋಸ್ಟ್ ಮಾಸ್ಟರ್

ಇದನ್ನು ಒದಿ : https://cnewstv.in/?p=5684

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*