Breaking News

ಶಿವಮೊಗ್ಗ ಮೂಲದ ಕಲಾವಿದರಿಗೆ ಸುವರ್ಣವಕಾಶ

Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಹೊಂಬಾಳೆ ಪ್ರೊಡಕ್ಷನ್ ಹೌಸ್ ನಿಂದ ಆಡಿಷನ್ ಕರೆ ಮಾಡಿದ್ದು, ಶಿವಮೊಗ್ಗ ಮೂಲದ ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮಕ್ಕಳು 06 – 12
ಯುವ ಜನ 18 – 25
ವಯಸ್ಕರು 28 – 35
ಹಿರಿಯರು 35 – 40
ಪೋಷಕರು 40 – 45
ಹಿರಿಯ ಕಲಾವಿದರು 45 – 65 ವರುಷದ ಕಲಾವಿದರು ಬೇಕಿದ್ದಾರೆ.

02 ಸೆಪ್ಟೆಂಬರ್ 2021ರ, ಗುರುವಾರ ಮಧ್ಯಾಹ್ನ 2:00 ರಿಂದ 5:00 ಗಂಟೆಯವರೆಗೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕೋಟೆ ಬಯಲು ರಂಗಮಂದಿರದಲ್ಲಿ ಅಡಿಶನ್ ನಡೆಯಲಿದೆ. ‌ನಾಟಕ, ರಂಗಭೂಮಿ, ಕಿರುಚಿತ್ರ, ಹಾಗೂ ಚಲನಚಿತ್ರ ದಲ್ಲಿ ನಟನೆ ಮಾಡಿದ ಅನುಭವ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗಿದೆ.‌

ಇದನ್ನು ಒದಿ : https://cnewstv.in/?p=5672

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*