Breaking News

ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಿಂದ ದಿನಸಿ ಕೀಟ್ ವಿತರಣೆ.

Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಿದರು.

ಶಿವಮೊಗ್ಗ ನಗರದ ವೀಳಘಟ್ಟ, ಸೀಗೆಹಟ್ಟಿ, ಕುಂಬರಗುಂಡಿ, ಗಾಂಧಿಬಜಾರ್ ಪೂರ್ವಭಾಗಗಳಲ್ಲಿ ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಲಾಯಿತು. ನೆನ್ನೆ ಸುಮಾರು 40 ಕುಟುಂಬಗಳಿಗೆ ಕೀಟ್ ವಿತರಣೆ ಮಾಡಲಾಗಿತ್ತು. ಇಂದು ಸುಮಾರು 50 ಜನರಿಗೆ ಕೀಟ್ ಗಳನ್ನು ನೀಡಲಾಯಿತು.

ಇದನ್ನು ಒದಿ : https://cnewstv.in/?p=5681

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*