Breaking News

ಅಂತರಾಷ್ಟ್ರೀಯ

ವಿಶ್ವಕಪ್‌ ಫುಟ್ ಬಾಲ್‌ ನಿಂದ ಹೊರ ಉಳಿದ ರಷ್ಯಾ..

Cnewstv.in / 01.03.2022 / ವಾರ್ಸಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವಿಶ್ವಕಪ್‌ ಫುಟ್ ಬಾಲ್‌ ನಿಂದ ಹೊರ ಉಳಿದ ರಷ್ಯಾ.. ವಾರ್ಸಾ : ಈ ವರ್ಷ ನಡೆಯಲಿರುವ ವಿಶ್ವಕಪ್‌ ಫುಟ್ ಬಾಲ್‌ ಟೂರ್ನಿಯ ಪ್ಲೇ ಆಫ್ ಹಂತದಲ್ಲಿ ರಷ್ಯಾ ವಿರುದ್ಧ ಸೆಣಸುವ ಪರಿಸ್ಥಿತಿ ನಿರ್ಮಾಣವಾದರೆ ಇದನ್ನು ತಿರಸ್ಕರಿಸುವುದಾಗಿ ಜೆಕ್‌ ಗಣರಾಜ್ಯ ಫುಟ್ ಬಾಲ್‌ ಸಂಸ್ಥೆ ತಿಳಿಸಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಆದ್ದರಿಂದ ಪ್ಲೇ ಆಫ್ ನಲ್ಲಿ ಆ ದೇಶದ ತಂಡದೊಂದಿಗೆ ಆಡುವುದು ಸರಿಯಲ್ಲ ಎಂಬುದು ನಮ್ಮ ನಿರ್ಧಾರವಾಗಿದೆ ...

Read More »

Ukraine – Russia War : ಯುದ್ಧಭೂಮಿಯಲ್ಲಿ ಜನಿಸಿದ ಮಗು “Freedom”..

Cnewstv.in / 27.02.2022 / ಉಕ್ರೇನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. Ukraine – Russia War : ಯುದ್ಧಭೂಮಿಯಲ್ಲಿ ಜನಿಸಿದ ಮಗು “Freedom”. ಕೈವ್ : ರಷ್ಯಾ – ಉಕ್ರೇನ್ ನಡುವೆ ಯುದ್ಧ ನಡೆಯುತ್ತಿತ್ತು, ಎಲ್ಲೆಂದರಲ್ಲಿ ಸ್ಫೋಟಿಸುತ್ತಿರುವ ಬಾಂಬುಗಳ ಶಬ್ದ. ಜನರು ಆತಂಕದಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಯುದ್ಧಭೂಮಿಯ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದ 23 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದು ಈ ವಿಷಯವನ್ನು ಉಗ್ರನ ವಿದೇಶಾಂಗ ವ್ಯವಹಾರಗಳ ...

Read More »

ರಷ್ಯಾ- ಉಕ್ರೇನ್ ಯುದ್ಧ : ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವು.

Cnewstv.in / 25.02.2022 / ಕೈವ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಷ್ಯಾ- ಉಕ್ರೇನ್ ಯುದ್ಧ : ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವು. ಕೈವ್ : ರಷ್ಯಾ- ಉಕ್ರೇನ್ ಯುದ್ಧದ ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವನಪ್ಪಿದ್ದು, ನೂರಾರು ಮಂದಿಗೆ ಗಾಯಗೊಂಡಿದ್ದಾರೆ. ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ,ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು, ಉಕ್ರೇನ್ ...

Read More »

ರಷ್ಯಾ ಉಕ್ರೇನ್ ಬಿಕ್ಕಟ್ಟು : ಗಗನಕ್ಕೇರಿದ ತೈಲ ಬೆಲೆ

Cnewstv.in / 24.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಷ್ಯಾ ಉಕ್ರೇನ್ ಬಿಕ್ಕಟ್ಟು : ಗಗನಕ್ಕೇರಿದ ತೈಲ ಬೆಲೆ. ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ಸೇನಾ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿದೆ. ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್‍ಗೆ ಪತ್ರ ಕಳುಹಿಸಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್ ಹತ್ತಿರ ಬಂದಿದೆ. ಬ್ರೆಂಟ್‌ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 3.48 ಡಾಲರ್‌ ಏರಿಕೆಯಾಗಿ, 98.97 ...

Read More »

ಉಕ್ರೇನ್‌ ವಿರುದ್ದ ಅಧಿಕೃತವಾಗಿ ಯುದ್ದ ಘೋಷಿಸಿದ ರಷ್ಯಾ – ಜಗತ್ತಿಗೆ ಆವರಿಸಿದ ಮೂರನೇ ವಿಶ್ವ ಯುದ್ದದ ಕಾರ್ಮೋಡ.. ಭಾರತಕ್ಕೂ ತಟ್ಟಲಿದೆ ಇದರ ಪರಿಣಾಮ ??

Cnewstv.in / 24.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಉಕ್ರೇನ್‌ ವಿರುದ್ದ ಅಧಿಕೃತವಾಗಿ ಯುದ್ದ ಘೋಷಿಸಿದ ರಷ್ಯಾ – ಜಗತ್ತಿಗೆ ಆವರಿಸಿದ ಮೂರನೇ ವಿಶ್ವ ಯುದ್ದದ ಕಾರ್ಮೋಡ. ಭಾರತಕ್ಕೂ ತಟ್ಟಲಿದೆ ಇದರ ಪರಿಣಾಮ ?? ನವದೆಹಲಿ : ಕೊನೆಗೂ ವಿಶ್ವ ಯಾವ ಭೀತಿಯನ್ನು ಎದುರಿಸುತಿತ್ತೋ ಅದು ನಿಜವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಉಕ್ರೇನ್‌ ವಿರುದ್ದ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಘೋಷಿಸಿದ್ದಾರೆ. ಈ ಮೂಲಕ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ದ ಸಾಧ್ಯತೆಯ ಅತಂಕವು ಇಂದು ...

Read More »

ರಷ್ಯಾ-ಉಕ್ರೇನ್ ಯುದ್ಧ ಭೀತಿ : ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಪ್ರಜೆಗಳಲ್ಲಿ ಮನವಿ ಮಾಡಿದ ಭಾರತ.

Cnewstv.in /15.02.2022 / ಮಾಸ್ಕೋ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಷ್ಯಾ-ಉಕ್ರೇನ್ ಯುದ್ಧ ಭೀತಿ : ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಪ್ರಜೆಗಳಲ್ಲಿ ಮನವಿ ಮಾಡಿದ ಭಾರತ. ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ ಸ್ಕಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಉಕ್ರೇನ್ ತೊರೆಯುವಂತೆ ಭಾರತ ತನ್ನ ಪ್ರಜೆಗಳಿಗೆ ಇಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಉಕ್ರೇನ್ ರಾಜಧಾನಿ ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, “ಉಕ್ರೇನ್‌ನಲ್ಲಿನ ಸದ್ಯದ ಅನಿಶ್ಚಿತತೆ ಪರಿಸ್ಥಿತಿಯ ದೃಷ್ಟಿಯಿಂದ ಭಾರತೀಯ ...

Read More »

ಇಟಲಿ : 1200 ವರ್ಷ ಗಳ ಹಿಂದೆ ಭಾರತದಿಂದ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಪತ್ತೆ. ‌

Cnewstv.in / 13.02.2022 / ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಇಟಲಿ : 1200 ವರ್ಷ ಗಳ ಹಿಂದೆ ಭಾರತದಿಂದ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಪತ್ತೆ. ‌ ನವದೆಹಲಿ : ಭಾರತದಿಂದ 1200 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ. ಪತ್ತೆಯಾಗಿರುವ ವಿಗ್ರಹವನ್ನು ಅವಲೋಕಿತೇಶ್ವರ ಪದ್ಮಪಣಿ ವಿಗ್ರಹ ಎಂದು ಗುರುತಿಸಲಾಗಿದೆ. ಇದು ಕಲ್ಲಿನ ವಿಗ್ರಹವಾಗಿದೆ. ಇದು ಸುಮಾರು 8 ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ. ...

Read More »

ಖ್ಯಾತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ನಿಧನ..

Cnewstv.in / 12.02.2022 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಖ್ಯಾತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ನಿಧನ.. ಮುಂಬೈ : ಖ್ಯಾತ ಕೈಗಾರಿಕೋದ್ಯಮಿ ಮತ್ತು ಬಜಾಜ್ ಗ್ರೂಪ್ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ (83) ಇಂದು ನಿಧನರಾಗಿದ್ದಾರೆ. ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರಾಹುಲ್ ಬಜಾಜ್ ಅವರನ್ನು ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದೇಶದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಯಾಗಿದ್ದ ರಾಹುಲ್ ಬಜಾಜ್ ರವರು ದ್ವಿಚಕ್ರ ಮತ್ತು ತ್ರಿಚಕ್ರ ...

Read More »

ರಾಣಿ ಎಲಿಜಬೆತ್ ರ ಕೊಹಿನೂರು ಕಿರೀಟ ಯಾರ ಪಾಲು ಗೊತ್ತಾ??

Cnewstv.in / 12.02.2022 / ಲಂಡನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಣಿ ಎಲಿಜಬೆತ್ ರ ಕೊಹಿನೂರು ಕಿರೀಟ ಯಾರ ಪಾಲು ಗೊತ್ತಾ?? ಲಂಡನ್ : 1937ರಲ್ಲಿ ಬ್ರಿಟಿಷ್ ರಾಣಿ ಎಲಿಜಬೆತ್ ರ ಕಿರೀಟ ಸೇರಿದ್ದ ಕೊಹಿನೂರು ವಜ್ರ ಸುಮಾರು 800 ವರ್ಷಗಳ ಭಾರತದ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ 14ನೇ ಶತಮಾನದಲ್ಲಿ ಪತ್ತೆಯಾದ 105.6 ಕ್ಯಾರೆಟ್‌ನ ವಜ್ರ ಆ ಕಿರೀಟದಲ್ಲಿದೆ. ಸಂಪೂರ್ಣ ಕಿರೀಟವನ್ನು ಪ್ಲಾಟಿನಂ ಮತ್ತು ವಜ್ರದಿಂದಲೇ ತಯಾರಿಸಲಾಗಿದೆ. ಹಾಗೂ ವಿಶ್ವ ವಿಖ್ಯಾತ ಕೊಹಿನೂರು ವಜ್ರದೊಂದಿಗೆ 2,800 ವಜ್ರಗಳು ಈ ಕಿರೀಟದಲ್ಲಿದೆ. ...

Read More »

6G ತಂತ್ರಜ್ಞಾನ : ವಿಶ್ವ ದಾಖಲೆ ಸೃಷ್ಟಿಸಿದ ಚೀನಾ..

Cnewstv.in / 12.02.2022 / ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 6G ತಂತ್ರಜ್ಞಾನ : ವಿಶ್ವ ದಾಖಲೆ ಸೃಷ್ಟಿಸಿದ ಚೀನಾ.. ನವದೆಹಲಿ : ಚೀನಾ 6ಜಿ ತಂತ್ರಜ್ಞಾನ ನಲ್ಲಿ ಹೊಸ ಹೆಜ್ಜೆ ಇಟ್ಟಿದೆ. 6G ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಂಶೋಧಕರು ಮತ್ತೊಂದು ಆಶ್ಚರ್ಯಕರವಾದ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ಪೀಳಿಗೆಯ ವೈರ್‌ಲೆಸ್ ಕಮ್ಯುನಿಕೇಷನ್ ಗಾಗಿ ಚೀನಾ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಡೇಟಾ ಸ್ಟ್ರೀಮಿಂಗ್ ವೇಗಕ್ಕಾಗಿ ಅವರು ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ. ವೋರ್ಟೆಕ್ಸ್ ಮಿಲಿಮೀಟರ್ ವೇವ್ಸ್ ಅನ್ನು ಬಳಸಿಕೊಂಡು ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments