Breaking News

ಇಟಲಿ : 1200 ವರ್ಷ ಗಳ ಹಿಂದೆ ಭಾರತದಿಂದ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಪತ್ತೆ. ‌

Cnewstv.in / 13.02.2022 / ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇಟಲಿ : 1200 ವರ್ಷ ಗಳ ಹಿಂದೆ ಭಾರತದಿಂದ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಪತ್ತೆ. ‌

ನವದೆಹಲಿ : ಭಾರತದಿಂದ 1200 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಬುದ್ಧನ ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ.

ಪತ್ತೆಯಾಗಿರುವ ವಿಗ್ರಹವನ್ನು ಅವಲೋಕಿತೇಶ್ವರ ಪದ್ಮಪಣಿ ವಿಗ್ರಹ ಎಂದು ಗುರುತಿಸಲಾಗಿದೆ. ಇದು ಕಲ್ಲಿನ ವಿಗ್ರಹವಾಗಿದೆ. ಇದು ಸುಮಾರು 8 ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ.

ಭಾರತದ ಅತ್ಯಂತ ಹಳೆಯ ಮತ್ತು ವಿಶೇಷವಾದಂತಹ ಅವಲೋಕಿತೇಶ್ವರ ಪದ್ಮಪಾಣಿ ವಿಗ್ರಹವನ್ನ ಮರಳಿ ಪಡೆಯಲಾಗಿದೆ ಎಂದು ಮಿಲನ ನಲ್ಲಿರುವ ಭಾರತೀಯ ದೂತಾವಾಸ ಕೇಂದ್ರ ಕ್ವಿಟ್ ಮಾಡಿದೆ.

ಕಳೆದ ತಿಂಗಳಲ್ಲಿ ಬರೋಬ್ಬರಿ 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಉತ್ತರ ಪ್ರದೇಶ ಸರ್ಕಾರ ವಾಪಸ್ ಪಡೆದುಕೊಂಡಿತ್ತು.

ಇದನ್ನು ಒದಿ : https://cnewstv.in/?p=8398

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*