Cnewstv.in / 27.02.2022 / ಉಕ್ರೇನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Ukraine – Russia War : ಯುದ್ಧಭೂಮಿಯಲ್ಲಿ ಜನಿಸಿದ ಮಗು “Freedom”.
ಕೈವ್ : ರಷ್ಯಾ – ಉಕ್ರೇನ್ ನಡುವೆ ಯುದ್ಧ ನಡೆಯುತ್ತಿತ್ತು, ಎಲ್ಲೆಂದರಲ್ಲಿ ಸ್ಫೋಟಿಸುತ್ತಿರುವ ಬಾಂಬುಗಳ ಶಬ್ದ. ಜನರು ಆತಂಕದಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ.
ಯುದ್ಧಭೂಮಿಯ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದ 23 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದು ಈ ವಿಷಯವನ್ನು ಉಗ್ರನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟ್ವೀಟ್ ಮಾಡಿ ಸುದ್ದಿಯನ್ನ ಹಂಚಿಕೊಂಡಿದೆ. ಈ ತಾಯಿ ಮತ್ತು ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
“ಮೊದಲು (ನಮ್ಮ ಜ್ಞಾನಕ್ಕೆ) ಮಗು ಕೈವ್‌ನ ಆಶ್ರಯವೊಂದರಲ್ಲಿ ಜನಿಸಿದರು. ನೆಲದಡಿಯಲ್ಲಿ, ಉರಿಯುತ್ತಿರುವ ಕಟ್ಟಡಗಳು ಮತ್ತು ರಷ್ಯಾದ ಟ್ಯಾಂಕ್‌ಗಳ ಪಕ್ಕದಲ್ಲಿ … ನಾವು ಅವಳನ್ನು ಸ್ವಾತಂತ್ರ್ಯ ಎಂದು ಕರೆಯುತ್ತೇವೆ! ಉಕ್ರೇನ್‌ನಲ್ಲಿ ನಂಬಿಕೆ”
ಅವಳು ಸ್ವಾತಂತ್ರ್ಯದ ಭವಿಷ್ಯಕ್ಕೆ ಅರ್ಹಳು. ಬೇಬಿ ಮಿಯಾ, ಇಂದು ರಾತ್ರಿ ಕೈವ್ ಮೆಟ್ರೋ ನಿಲ್ದಾಣದಲ್ಲಿ ಜನಿಸಿದ್ದು, ದಬ್ಬಾಳಿಕೆಯು ನಗರದ ಮೇಲೆ ಮಳೆ ಸುರಿಯಲು ಪ್ರಯತ್ನಿಸುತ್ತಿದೆ. ದೇವರು ಅವಳನ್ನು ಆಶೀರ್ವದಿಸಲಿ, ಮತ್ತು ಉಕ್ರೇನ್ ಟುನೈಟ್. ಎಂದು ಟ್ವೀಟ್ ಮಾಡಲಾಗಿದೆ.
ಇದನ್ನು ಒದಿ : https://cnewstv.in/?p=8749
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments