Breaking News

ಚಳಿ ಚಳಿಯಲ್ಲಿ ಬಿಸಿ ಬಿಸಿ ಊಟ. ಸ್ನೋ ವರ್ಲ್ಡ್ ಫುಡ್ ಫೆಸ್ಟಿವಲ್. Snow World. In the cold cold Hot Hot buffet Food.

Cnewstv / 10.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚಳಿ ಚಳಿಯಲ್ಲಿ ಬಿಸಿ ಬಿಸಿ ಊಟ. ಸ್ನೋ ವರ್ಲ್ಡ್ ಫುಡ್ ಫೆಸ್ಟಿವಲ್. Snow World. In the cold cold Hot Hot buffet Food.

ಶಿವಮೊಗ್ಗ : ಚಳಿಯಲ್ಲಿ ಬಿಸಿ ಬಿಸಿಯಾಗಿ ಕಾಫಿ ಅಥವಾ ಟೀ ಕುಡಿಬೇಕು ಅಂತ ಅನಿಸುತ್ತೆ ಆದರೆ ಅದೇ ಚಳಿಯಲ್ಲಿ ಬಿಸಿ ಬಿಸಿ ಊಟ ಮಾಡಿದರೆ ಹೇಗಿರುತ್ತೆ.??

ಹೌದು, ಶಿವಮೊಗ್ಗದ ಪ್ರತಿಷ್ಠಿತ ಹೋಟೆಲ್ ಗ್ರೀನ್ ವ್ಯೂ ಕ್ಲಾಕಿಂಗ್ #Green view Clark inn ಹೋಟೆಲ್ ನಲ್ಲಿ ಇಂದಿನಿಂದ ಸ್ನೋ ವರ್ಲ್ಡ್ ಫುಡ್ ಫೆಸ್ಟಿವಲ್ ಅನ್ನುವ ವಿಶೇಷವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಇಂದಿನಿಂದ ಫೆಬ್ರವರಿ 19 ರವರೆಗೆ ಮಧ್ಯಾಹ್ನ 12:30 ರಿಂದ ಸಂಜೆ 4 ಗಂಟೆಯವರೆಗೆ ಸಂಜೆ 7:30 ಇಂದ ರಾತ್ರಿ 11:30 ವರೆಗೂ ಅನ್ಲ್ ಲಿಮಿಟೆಡ್ ಬಫೆಟ್ ಕಡಿಮೆ ದರದಲ್ಲಿ ಸಿಗಲಿದೆ.

 

https://youtu.be/2iUA1-2PDkI

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments