Cnewstv / 27.03.2024 / Washington / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
US Bridge Collapses : ಹಡಗು ಬಡಿದು ಕುಸಿದ ಸೇತುವೆ..
ವಾಷಿಂಗ್ಟನ್ : ಅಮೆರಿಕಾದ ಪ್ರಾನ್ಸಿಸ್ ಸ್ಕಾಟ್ ಪ್ರಮುಖ ಸೇತುವೆ ಬಾಲ್ತಿಮೋರ್ ಮಂಗಳವಾರ ಬೆಳಗ್ಗಿನ ಜಾಗ ದೊಡ್ಡ ಸರಕು ಹಡಗು ಡಿಕ್ಕಿಯಾದ ಪರಿಣಾಮ ಕುಸಿದು ಬಿದ್ದಿದೆ.
3 ಕಿ.ಮೀ ಉದ್ದದ ಈ ಪ್ರಮುಖ ಸೇತುವೆಗೆ ಸರಕು ಸಾಗಾಣಿಕೆ ಮಾಡುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಎರಡು ದಿಕ್ಕುಗಳಲ್ಲಿನ ಲೈನ್ ಗಳನ್ನು ಮುಚ್ಚಲಾಗಿದೆ. ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.
ಇನ್ನು ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#USBridgeCollapses #Bridgeaccident #USA #Washington.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
Recent Comments