Cnewstv / 25.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಳೆಯ ನಡುವೆ ಪೊಲೀಸರ ಬಿರುಸಿನ ಕಾರ್ಯಚರಣೆ, ಲೋಡ್ ಗಟ್ಟಲೆ ಹಾಫ್ ಹೆಲ್ಮೆಟ್ ಸಿಸ್..
ಶಿವಮೊಗ್ಗ : ಶಿವಮೊಗ್ಗದಲ್ಲಿ ಮಳೆಯ ನಡುವೆ ಪೊಲೀಸರ ಬಿರುಸಿನ ಕಾರ್ಯಚರಣೆ ನಡೆಸಿ, ಲೋಡ್ ಗಟ್ಟಲೆ ಹಾಫ್ ಹೆಲ್ಮೆಟ್ ಸಿಸ್ ಮಾಡಿದ್ದಾರೆ.
ಶಿವಮೊಗ್ಗ ಟ್ರಾಫಿಕ್ ಇನ್ಸ್ಪೆಕ್ಟರ್ ಡಿಕೆ ಸಂತೋಷ್ ಕುಮಾರ್ ನೇತೃತ್ವದಲ್ಲಿ ನಗರದ ಗಾಂಧಿಬಜಾರ್, ಶಿವಪ್ಪ ನಾಯಕ ಸರ್ಕಲ್ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿದರು.
ಹಾಫ್ ಆಫ್ ಹೆಲ್ಮೆಟ್ ಹಾಕಿದ ಬೈಕ್ ಸವಾರರನ್ನು ನಿಲ್ಲಿಸಿ ಹೆಲ್ಮೆಟ್ ವಶಕ್ಕೆ ಪಡೆದರು ಅದರೆ ದಂಡ ವಿಧಿಸದೆ ಬುದ್ಧಿವಾದ ಹೇಳಿ ಸೂಚನೆ ನೀಡಿದರು.
ಒಂದು ಸಣ್ಣ ಗೂಡ್ಸ್ ವಾಹನ ತುಂಬುವಷ್ಟು ಅರ್ಧ ಹೆಲ್ಮೆಟ್ ಹೆಲ್ಮೆಟ್ ಗಳನ್ನ ಸೀಸ್ ಮಾಡಿದರು. ಐ ಎಸ್ ಐ ಮುದ್ರಿತ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸೂಚನೆ ನೀಡಿದರು. ಕಳೆದ ಕೆಲವು ದಿನಗಳಿಂದ ಟ್ರಾಫಿಕ್ ರೂಲ್ಸ್ ಬಗ್ಗೆ ಪೋಲಿಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv