Cnewstv / 26.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Chak De India food festival ಗೆ ಸಕ್ಕತ್ ರೆಸ್ಪಾನ್ಸ್..
ಶಿವಮೊಗ್ಗ : ಖಾದ್ಯ ಪ್ರಿಯರಿಗಾಗಿ ಶ್ರಾವಣ ಮಾಸದ ವಿಶೇಷ Chak De India food festival ಶಿವಮೊಗ್ಗದ ಗ್ರೀನ್ ಕ್ಲಾಕ್ ಇನ್ ಹೋಟೆಲ್ ನಲ್ಲಿ ಆಯೋಜನೆ ಮಾಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗಿನ ಈ ಫುಡ್ ಫೆಸ್ಟಿವಲ್ ನಲ್ಲಿ ನಾನಾ ಬಗೆಯ ಖಾದ್ಯಗಳನ್ನು ಕೈಗೆಟಗುವ ಬೆಲೆಯಲ್ಲಿ ಸವೆದು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
https://youtu.be/z7mZ_qX2l2Y
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv