Breaking News

Youtubers ಮೇಲೆ 30 ಲಕ್ಷ ಕೇಸ್ ಹಾಕಿದ ಡ್ರೋನ್ ಪ್ರತಾಪ್..

Cnewstv / 27.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Youtubers ಮೇಲೆ 30 ಲಕ್ಷ ಕೇಸ್ ಹಾಕಿದ ಡ್ರೋನ್ ಪ್ರತಾಪ್..

ಬೆಂಗಳೂರು : ದಿವ್ಯ ವಸಂತ ಸೇರಿದಂತೆ 30ಕ್ಕೂ ಹೆಚ್ಚು ಯೂಟ್ಯೂಬರ್ ಮೇಲೆ ಡ್ರೋನ್ ಪ್ರತಾಪ್ ಕೇಸ್ ಹಾಕಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ.

ತಾಳ್ಮೆಗೂ ಒಂದು ಮಿತಿ ಇರುತ್ತದೆ.‌ ಡ್ರೋನ್ ಪ್ರತಾಪ್ ವಿರುದ್ಧ ಟೀಕಾತ್ಮಕ ವಿಡಿಯೋಗಳನ್ನು ಮಾಡಲಾಗಿದೆ. ಇದರಲ್ಲಿ ಅವರ ಕಂಪನಿಯ ಲೋಗೋ ಹಾಗೂ ಫೋಟೋಗಳನ್ನು ಬಳಸಿದ್ದು ನಮಗೆ ನಷ್ಟ ಉಂಟಾಗಿದೆ ಹಾಗೂ ಮನಸ್ಸಿನ ಮೇಲೆ ನಕಾರಾತ್ಮಕವಾದಂತ ಪರಿಣಾಮಗಳು ಮೂಡಿದೆ ಆರೋಪಿಸಿ ಒಟ್ಟು 30 ಲಕ್ಷ ರೂಪಾಯಿಗೆ ಮಾನನಷ್ಟ ಮೊಕದ್ದಮೆಯನ್ನು ( Defamation Case ) ಹಾಕಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*