Breaking News

Monthly Archives: April 2022

ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ..

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ.. ಶಿವಮೊಗ್ಗ : ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ ಸಾಗರದ ಅನಂದಪುರದ ಚನ್ನಶೆಟ್ಟಿಕೊಪ್ಪದ, ಚನ್ನಮ್ಮಾಜಿ ಕೆರೆಯಲ್ಲಿ ನಡೆಯಿತು. ಬೇಸಿಗೆ ಆರಂಭವಾಗಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಈ ಸಾಂಪ್ರದಾಯಿಕ ಮೀನು ಶಿಕಾರಿ ಆರಂಭವಾಗುತ್ತದೆ. ಕೆರೆಗಳಲ್ಲಿ ಮೀನುಗಳನ್ನು ಬೇಟೆಯಾಡಲು ಬೇಸಿಗೆ ಸಮಯದಲ್ಲಿ ದಿನವನ್ನು ನಿಗದಿ ಮಾಡುತ್ತಾರೆ. ಅಂದು ಗ್ರಾಮಸ್ಥರು ಮಂಕ್ರಿ, ಕುಣಿಯನ್ನು ಉಪಯೋಗಿಸಿ ಮೀನುಗಳನ್ನು ಹಿಡಿತಾರೆ. ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ಈ ಕೆರೆಯಲ್ಲಿ ...

Read More »

ರಾಸಾಯನಿಕ ಕಾರ್ಖಾನೆಯ ರಿಯಾಕ್ಟರ್ ನಲ್ಲಿ ಸ್ಫೋಟ, 6 ಮಂದಿ ಕಾರ್ಮಿಕರ ಸಾವು.

Cnewstv.in / 11.4.2022 / ಗುಜರಾತ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಸಾಯನಿಕ ಕಾರ್ಖಾನೆಯ ರಿಯಾಕ್ಟರ್ ನಲ್ಲಿ ಸ್ಫೋಟ, 6 ಮಂದಿ ಕಾರ್ಮಿಕರ ಸಾವು. ಗುಜರಾತ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಬೆಳಗ್ಗೆ ಸ್ಫೋಟ ಸಂಭವಿಸಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆ ವೇಳೆ ರಿಯಾಕ್ಟರ್ ನಲ್ಲಿ ಏಕಾಏಕಿ ಸ್ಪೋಟವಾಗಿದೆ. ಇದರಿಂದ ರಿಯಾಕ್ಟರ್ ಹತ್ತಿರವಿದ್ದ ಆರು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಜನ ಕಾರ್ಮಿಕರನ್ನು ಹೊರತುಪಡಿಸಿ ಇನ್ನಾರಿಗೂ ಯಾವುದೇ ರೀತಿಯಾದಂತಹ ...

Read More »

KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು..

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು. ಶಿವಮೊಗ್ಗ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದೇ ತಿಂಗಳು 14 ರಂದು ಬಿಡುಗಡೆ ಯಾಗಲಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಮೊದಲ ಫ್ಯಾನ್ಸ್ ಶೋ ಈಗಾಗಲೇ ಬುಕ್ ಆಗಿತ್ತು. ಫ್ಯಾನ್ ಶೋವನ್ನು ದಿ. ಪುನೀತ್ ರಾಜಕುಮಾರ್ ಅವರಿಗೆ ಯಶ್ ಅಭಿಮಾನಿಗಳು ಅರ್ಪಣೆ ಮಾಡಿದ್ದಾರೆ. ...

Read More »

ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಮನವಿ.

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಮನವಿ. ಸಾಗರ : ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಸ್ಥಳೀಯ ನಾಗರೀಕರು ಮನವಿ ಮಾಡಿದ್ದಾರೆ. ನಗರದ ವರದಹಳ್ಳಿ ರಸ್ತೆಯಲ್ಲಿರುವ ಪವಿತ್ರವನ ಸಂಜೆ 6 ಗಂಟೆಗೆ ಕ್ಲೋಸ್ ಆಗುತ್ತಿದೆ. ಶನಿವಾರ ಹಾಗೂ ಭಾನುವಾರದಂದು ಅತಿಹೆಚ್ಚಿನ ಸಂಖ್ಯೆಯಲ್ಲಿ ಸಾಗರದ ನಾಗರಿಕರು ಇಲ್ಲಿ ವಿಹಾರಕ್ಕೆ ಎಂದು ಆಗಮಿಸುತ್ತಾರೆ. ಸಂಜೆ 6 ಕ್ಕೆ ವನ ವಿಹಾರವನ್ನು ಕ್ಲೋಸ್ ಮಾಡಿದರೆ ಸಾಕಷ್ಟು ನಾಗರಿಕರಿಗೆ ತೊಂದರೆಯಾಗುತ್ತಿದ್ದು ಕನಿಷ್ಠಪಕ್ಷ ಸಂಜೆ 7 ಗಂಟೆ ...

Read More »

ಇಂದು ಜೊ ಬೈಡನ್‌ ಹಾಗೂ ನರೇಂದ್ರ ಮೋದಿ ಭೇಟಿ.

Cnewstv.in / 11.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಇಂದು ಜೊ ಬೈಡನ್‌ ಹಾಗೂ ನರೇಂದ್ರ ಮೋದಿ ಭೇಟಿ. ನವದೆಹಲಿ : ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೊ ಬೈಡನ್‌, ವರ್ಚುವಲ್‌ ಮಾದರಿಯಲ್ಲಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ಕೇಂದ್ರ ಸರಕಾರ ತಿಳಿಸಿದೆ. ರಷ್ಯಾದಿಂದ ಕಚ್ಚಾ ತೈಲವನ್ನು ಕೊಳ್ಳಲು ಮುಂದಾಗಿರುವ ಭಾರತದ ಮೇಲೆ ತೈಲವನ್ನು ಕೊಳ್ಳಕೂಡದೆಂದು ಅಮೆರಿಕ, ಪಾಶ್ಚಾತ್ಯ ರಾಷ್ಟ್ರಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಮಾತುಕತೆ ಭಾರೀ ಮಹತ್ವ ...

Read More »

ಚಿರತೆ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ.

Cnewstv.in / 10.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಚಿರತೆ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ. ಶಿವಮೊಗ್ಗ : ಚಿರತೆ ದಾಳಿಗೆ ತುತ್ತಾಗುತ್ತಿದ್ದ ಮಾಲೀಕನನ್ನು ಸಾಕುನಾಯಿಗಳು ರಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಸಮೀಪ ನಡೆದಿದೆ. ಬಂಗಾರಪ್ಪ ಎಂಬುವವರು ತನ್ನ ಸಾಕುನಾಯಿಗಳ ಜೊತೆಯಲ್ಲಿ ಕಾಡಿಗೆ ಸೌದೆ ತರಲು ಹೋದಾಗ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಸಾಕುನಾಯಿಗಳು ಚಿರತೆಯ ಮೇಲೆ ಪ್ರತಿದಾಳಿ ನಡೆಸಿ, ಮಾಲೀಕನ ಪ್ರಾಣವನ್ನು ಉಳಿಸಿದೆ. ಚಿರತೆ ದಾಳಿಯಿಂದಾಗಿ ಬಂಗಾರಪ್ಪನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ...

Read More »

ಭಾವೈಕ್ಯತೆಯ ಶ್ರೀರಾಮನವಮಿ..

Cnewstv.in / 10.4.2022 / ತುಮಕೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭಾವೈಕ್ಯತೆಯ ಶ್ರೀರಾಮನವಮಿ.. ತುಮಕೂರು : ಇಂದು ರಾಜ್ಯಾದ್ಯಂತ ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅಂತೆಯೇ ತುಮಕೂರಿನಲ್ಲಿ ಭಾವೈಕ್ಯತೆಯಿಂದ ಶ್ರೀರಾಮನವಮಿಯನ್ನು ಆಚರಿಸಲಾಯಿತು. ತುಮಕೂರಿನ ಭದ್ರಮ ಸರ್ಕಲ್ ಬಳಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕೋಟೆ ನೇತೃತ್ವದಲ್ಲಿ ಮುಸ್ಲಿಂ ಯುವಕರು ಶ್ರೀರಾಮನ ಫೋಟೋಗೆ ಪೂಜೆ ಸಲ್ಲಿಸಿ, ಹಿಂದೂ ಯುವಕರ ಜೊತೆಯಲ್ಲಿ ಭಕ್ತರಿಗೆ ಪಾನಕ ಕೋಸುಂಬರಿ ಹಂಚುವುದರ ಮೂಲಕ ಭಾವೈಕ್ಯತೆಯಿಂದ ರಾಮನವಮಿಯನ್ನು ಆಚರಿಸಲಾಯಿತು. ಇದನ್ನು ಒದಿ : https://cnewstv.in/?p=9352 ಸುದ್ದಿ ಹಾಗೂ ...

Read More »

kashmiri pandit Returns : 2100 ಪಂಡಿತರು ಕಾಶ್ಮೀರಕ್ಕೆ ವಾಪಸ್..

Cnewstv.in / 10.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. kashmiri pandit Returns : 2100 ಪಂಡಿತರು ಕಾಶ್ಮೀರಕ್ಕೆ ವಾಪಸ್.. ನವದೆಹಲಿ : ಕಾಶ್ಮೀರಿ ಮಾತನಾಡುವ ಕಾಶ್ಮೀರದಿಂದ ವಲಸೆ ಹೋಗಿದ್ದ ಹಿಂದೂ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕಾಶ್ಮೀರಕ್ಕೆ ಮರಳಿದ್ದಾರೆ. 2019ರ ಆಗಸ್ಟ್ ನಿಂದ ಕಾಶ್ಮೀರದಲ್ಲಿ ನಾಲ್ವರು ಕಾಶ್ಮೀರಿ ಪಂಡಿತರು ಸೇರಿದಂತೆ 14 ಜನರನ್ನ ಕೊಂದಿದ್ದು, ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದರು. 1990 ರಲ್ಲಿ ಸುಮಾರು 55 ಸಾವಿರ ಕಾಶ್ಮೀರಿ ಪಂಡಿತರ ಕುಟುಂಬಗಳು ...

Read More »

ತೆಂಗಿನಕಾಯಿ ಗೋದಾಮಿಗೆ ಬೆಂಕಿ. ಲಕ್ಷಾಂತರ ರೂಪಾಯಿ ನಷ್ಟ.

Cnewstv.in / 10.4.2022 / ಚಿಕ್ಕಮಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತೆಂಗಿನಕಾಯಿ ಗೋದಾಮಿಗೆ ಬೆಂಕಿ. ಲಕ್ಷಾಂತರ ರೂಪಾಯಿ ನಷ್ಟ. ಚಿಕ್ಕಮಂಗಳೂರು : ತೆಂಗಿನಕಾಯಿ ಗೋದಾಮಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಳ್ಳದಮನೆ ಗ್ರಾಮದ ನರಸಿಂಹಪ್ಪ ಎಂಬವರಿಗೆ ಸೇರಿದ ತೆಂಗಿನಕಾಯಿಗಳನ್ನು ಗೋದಾಮಿಗೆ ಹಾಕಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ಹತ್ತಿಸಿದ್ದಾರಾ ಅಥವಾ ಯಾರಾದರೂ ಕಿಡಿಗೇಡಿಗಳು ದುರುದ್ದೇಶದಿಂದ ಬೆಂಕಿ ಹಾಕಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಒದಿ : https://cnewstv.in/?p=9340 ...

Read More »

ಮಿಥುನ್ ರೈ ರವರಿಗೆ ಅಭಿನಂದನೆಗಳು..

Cnewstv.in / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಿಥುನ್‌ ರವರಿಗೆ ಅಭಿನಂದನೆಗಳು.. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಯುವ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ರವರು ಅಭಿನಂದನೆಗಳು.. ಶುಭಕೋರುವವರು.. ಎಂ ಪ್ರವೀಣ್ ಕುಮಾರ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಎಚ್ ಪಿ ಗಿರೀಶ್ ಅಧ್ಯಕ್ಷರು. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್     ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments