Breaking News

KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು..

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು.

ಶಿವಮೊಗ್ಗ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದೇ ತಿಂಗಳು 14 ರಂದು ಬಿಡುಗಡೆ ಯಾಗಲಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಮೊದಲ ಫ್ಯಾನ್ಸ್ ಶೋ ಈಗಾಗಲೇ ಬುಕ್ ಆಗಿತ್ತು. ಫ್ಯಾನ್ ಶೋವನ್ನು ದಿ. ಪುನೀತ್ ರಾಜಕುಮಾರ್ ಅವರಿಗೆ ಯಶ್ ಅಭಿಮಾನಿಗಳು ಅರ್ಪಣೆ ಮಾಡಿದ್ದಾರೆ. ಈಗಾಗಲೇ ಭರತ್ ಸಿನಿಮಾಸ್ ನಲ್ಲಿ ಮೊದಲ ದಿನದ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ. ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬುಕಿಂಗ್ ಆರಂಭವಾಗಿದೆ

“ಚಿತ್ರ ಬಿಡುಗಡೆಯ ದಿನ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ವತಿಯಿಂದ ಅನ್ನಸಂತರ್ಪಣೆ ನಡೆಸಲಾಗುವುದು ಹಾಗೂ ಚಿತ್ರಮಂದಿರದಲ್ಲಿ ಇರುವಷ್ಟು ದಿನ ಎಲ್ಲಾ ಶೋಗಳನ್ನು ಪುನೀತ್ ರಾಜ್ ಕುಮಾರ್ ಗೆ ಡೆಡಿಕೇಟ್ ಮಾಡಲಾಗುವುದು ಎಂದು ಯಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಸುನೀಲ್ ಕುಮಾರ್ ತಿಳಿಸಿದ್ದಾರೆ.”

ಇದನ್ನು ಒದಿ : https://cnewstv.in/?p=9359

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*