Cnewstv.in / 22.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ : ಸಾವಿನ ಸಂಖ್ಯೆ 920ಕ್ಕೆ ಏರಿಕೆ, 600 ಮಂದಿಗೆ ಗಾಯ. ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಭಯಾನಕ ಭೂಕಂಪನದಲ್ಲಿ ಕನಿಷ್ಠ 920ಮಂದಿ ಮೃತಪಟ್ಟಿದ್ದಾರೆ ಮತ್ತು 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ. ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ...
Read More »ಅಂತರಾಷ್ಟ್ರೀಯ
ಉದ್ಘಾಟನೆ ವೇಳೆಯೇ ಮುರಿದುಬಿದ್ದ ತೂಗು ಸೇತುವೆ. ಚರಂಡಿಗೆ ಬಿದ್ದ ಗಣ್ಯರು : ವಿಡಿಯೋ ವೈರಲ್
Cnewstv.in / 09.06.2022 / ಮೆಕ್ಸಿಕೋ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಉದ್ಘಾಟನೆ ವೇಳೆಯೇ ಮುರಿದುಬಿದ್ದ ತೂಗು ಸೇತುವೆ. ಚರಂಡಿಗೆ ಬಿದ್ದ ಗಣ್ಯರು : ವಿಡಿಯೋ ವೈರಲ್ ಮೆಕ್ಸಿಕೋ : ಹೊಸ ಸೇತುವೆ ಉದ್ಘಾಟನೆ ಮಾಡಿದ ಅತಿಥಿ-ಗಣ್ಯರು ಅದೇ ಸೇತುವೆಯಿಂದ ಕೆಲವೇ ಕ್ಷಣಗಳಲ್ಲಿ ಕೆಳಗೆ ಬಿದ್ದಂತಹ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ. ಮೆಕ್ಸಿಕೋದ ಕ್ಯುರ್ನಾವಾಕಾ ನಗರದಲ್ಲಿ ಹಳೆ ಸೇತುವೆ ಶಿಥಿಲಗೊಂಡಿದೆ ಎಂದು ಅದನ್ನು ಕೆಡವಿ ಹೊಸ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. ಈ ಸೇತುವೆ ಉದ್ಘಾಟನೆಯನ್ನು ನಗರ ಪಾಲಿಕೆ ಮೇಯರ್ ಉಪಮೇಯರ್ ...
Read More »ಏಷ್ಯನ್ ಕಪ್ ಹಾಕಿ : ಹಾಲಿ ಚಾಂಪಿಯನ್ ಭಾರತಕ್ಕೆ ಈ ಬಾರಿ ಕಂಚಿನ ಪದಕ..
Cnewstv.in / 02.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಏಷ್ಯನ್ ಕಪ್ ಹಾಕಿ : ಹಾಲಿ ಚಾಂಪಿಯನ್ ಭಾರತಕ್ಕೆ ಈ ಬಾರಿ ಕಂಚಿನ ಪದಕ.. ನವದೆಹಲಿ : ಏಷ್ಯನ್ ಕಪ್ ಹಾಕಿಯಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಜಪಾನ್ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದೆ. ದಕ್ಷಿಣ ಕೊರಿಯಾ ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ಮಲೇಷ್ಯಾವನ್ನು ಪರಾ ಭವಗೊಳಿಸಿತು.ದಕ್ಷಿಣ ಕೊರಿಯಾ ಎದುರಿನ ಸೂಪರ್-4 ...
Read More »ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ. ಘಟನೆ ಮರೆಯುವ ಮುನ್ನವೇ ಇಂದು ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೊಬ್ಬ ವಿದ್ಯಾರ್ಥಿ
Cnewstv.in / 26.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ. ಘಟನೆ ಮರೆಯುವ ಮುನ್ನವೇ ಇಂದು ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೊಬ್ಬ ವಿದ್ಯಾರ್ಥಿ. ಟೆಕ್ಸಾಸ್ : ನೆನ್ನೆ ಅಮೆರಿಕಾದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಇಡೀ ಅಮೇರಿಕಾ ನಗರವನ್ನೇ ಬೆಚ್ಚಿಬೀಳಿಸಿದೆ. ಇದೇ ಬೆನ್ನಲ್ಲಿ ಇಂದು ಮತ್ತೋರ್ವ ವಿದ್ಯಾರ್ಥಿ ಶಾಲೆಗೆ ರೈಫಲ್ ಹಿಡಿದು ಬಂದಿದ್ದಾರೆ. ಕ್ಲಿಯರ್ ಬ್ರೂಕ್ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಕ್ಯಾಂಪಸ್ ಗೆ ಲೈಫಲ್ ತೆಗೆದುಕೊಂಡು ಹೋಗಿದ್ದಾನೆ ಇದನ್ನು ...
Read More »ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ಯುವಕ. 19 ಮಕ್ಕಳ ಹತ್ಯೆ..
Cnewstv.in / 25.05.2022 / ಟಿಕ್ಸಾಸ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ಯುವಕ. 19 ಮಕ್ಕಳ ಹತ್ಯೆ.. ಟೆಕ್ಸಾಸ್ : ಅಮೇರಿಕಾದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷದ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಈ ಘಟನೆ ಇಡೀ ಟೆಕ್ಸಾಸ್ ನಗರವನ್ನೇ ಬೆಚ್ಚಿಬೀಳಿಸಿದೆ. ಸಾಲ್ವಡೋರ್ ರಾಮೊಸ್ ಎಂಬ 18 ವರ್ಷದ ಯುವಕ ಪ್ರಾರ್ಥಮಿಕ ಶಾಲೆಗೆ ನುಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ 19 ಮಕ್ಕಳು, ಶಿಕ್ಷಕರು ಸೇರಿದಂತೆ ಒಟ್ಟು ...
Read More »ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡ…
Cnewstv.in / 20.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡ… ಕೆನಡಾ : ಕೆನಡಾ ಪಾರ್ಲಿಮೆಂಟ್ ಸದಸ್ಯನಾಗಿ ಆಯ್ಕೆಯಾದ ಕನ್ನಡಿಗ ಚಂದ್ರ ಆರ್ಯ ರವರು ಕನ್ನಡದಲ್ಲೇ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಕೆನಡಾದ ಪಾರ್ಲಿಮೆಂಟ್ ನಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಿದೇಶಿ ಪಾರ್ಲಿಮೆಂಟ್ ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಇದನ್ನು ...
Read More »ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ
Cnewstv.in / 16.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ ಯಾವಾಗ ರಿಲೀಸ್ ಅಗತ್ತೆ ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇಂದು ಬೆಳಿಗ್ಗೆ 777 ಚಾರ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನವನ್ನು ಸೆಳೆದಿದ್ದು, ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಪರಭಾಷಾ ನಟನಟಿಯರು ಕೂಡ 777 ಚಾರ್ಲಿ ಟ್ರೈಲರ್ ಅನ್ನು ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ ...
Read More »ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ..
Cnewstv.in / 08.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ.. 52 ವರ್ಷದ ಅನುಭವಿ ನೇಪಾಳಿ ಶೆರ್ಪಾ ರೀಟಾ 26 ಬಾರಿ ಮೌಂಟ್ ಎವರೆಸ್ಟ್ ಏರಿ, ಕಳೆದ ವರ್ಷದ ಅವರ ಸ್ವಂತ ದಾಖಲೆಯನ್ನು ಅವರೇ ಮುರಿದಿದ್ದಾರೆ. ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ನೇಪಾಳಿ ಶೆರ್ಪಾ ರೀಟಾ ಹಾಗೂ ಅವರ 10 ಶೆಪಾ ಆರೋಹಿಗಳು ಸಾಂಪ್ರದಾಯಿಕ ಅಗ್ನೇಯ ಪರ್ವತದ ಮಾರ್ಗದಲ್ಲಿ ಸ್ಥಳೀಯ ...
Read More »ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್
Cnewstv.in / 05.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್ ನ್ಯೂಯಾರ್ಕ್ : ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ತಾತ್ಕಾಲಿಕವಾಗಿಯಾದರೂ ಟ್ವಿಟರ್ ನ ಮುಂದಿನ ಸಿಇಒ ಆಗಬಹುದು ಎಂದು ವರದಿಯಾಗಿದೆ. ಅಂದರೆ ಕೇವಲ ಐದು ತಿಂಗಳ ಹಿಂದೆಯಷ್ಟೇ ಟ್ವಿಟರ್ ನ ಸಿಇಒ ಆಗದ ಪರಾಗ್ ಅಗರವಾಲ್ ಅವರನ್ನು ಕೈಬಿಡಲು ಮಸ್ಕ್ ಯೋಜಿಸುತ್ತಿದ್ದಾರೆ. ಆದರೆ, 44 ...
Read More »XE ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆ..
Cnewstv.in / 4.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. XE ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆ.. ನವದೆಹಲಿ : ಕೊರೊನಾ ರೂಪಾಂತರಿಗಳಾಗಿರುವ BA1 ಹಾಗೂ BA2 ಸಮ್ಮಿಳನದಿಂದ ಹೊಸ XE ವೈರಸ್ ಗಳು ಲಂಡನ್ ನಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಬಗೆ ಎಚ್ಚರಿಕೆಯನ್ನು ನೀಡಿದ್ದು, ಇದು ಒಮಿಕ್ರಾನ್ ರೂಪಾಂತರಿ ಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಮತ್ತು ಹತ್ತು ಪಟ್ಟು ಹೆಚ್ಚು ವೇಗವಾಗಿ ಹರಡಲಿದೆ ಎಂದು WHO ಅಧ್ಯಯನದಲ್ಲಿ ತಿಳಿಸಲಾಗಿದೆ. ಏಪ್ರಿಲ್ 2ರವರೆಗೂ 637 ಹೊಸ XE ...
Read More »
Recent Comments