Breaking News

ಏಷ್ಯನ್ ಕಪ್ ಹಾಕಿ : ಹಾಲಿ ಚಾಂಪಿಯನ್ ಭಾರತಕ್ಕೆ ಈ ಬಾರಿ ಕಂಚಿನ ಪದಕ..

Cnewstv.in / 02.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಏಷ್ಯನ್ ಕಪ್ ಹಾಕಿ : ಹಾಲಿ ಚಾಂಪಿಯನ್ ಭಾರತಕ್ಕೆ ಈ ಬಾರಿ ಕಂಚಿನ ಪದಕ..

ನವದೆಹಲಿ : ಏಷ್ಯನ್ ಕಪ್ ಹಾಕಿಯಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಜಪಾನ್ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದೆ.

ದಕ್ಷಿಣ ಕೊರಿಯಾ ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ಮಲೇಷ್ಯಾವನ್ನು ಪರಾ ಭವಗೊಳಿಸಿತು.ದಕ್ಷಿಣ ಕೊರಿಯಾ ಎದುರಿನ ಸೂಪರ್‌-4 ಹಂತದ ನಿರ್ಣಾಯಕ ಪಂದ್ಯವನ್ನು ಗೆಲ್ಲುವಲ್ಲಿ ವಿಫ‌ಲವಾದ ಭಾರತ ಫೈನಲ್‌ ಪ್ರವೇಶದಿಂದ ವಂಚಿತವಾಗಿತ್ತು. ಬುಧವಾರದ ಪ್ಲೇ ಆಫ್ ಪಂದ್ಯದಲ್ಲಿ ಜಪಾನ್‌ಗೆ ಆಘಾತವಿಕ್ಕಿತು.

ಇದು ಪ್ರಸಕ್ತ ಕೂಟದಲ್ಲಿ ಜಪಾನ್‌ ವಿರುದ್ಧ ಭಾರತಕ್ಕೆ ಒಲಿದ ಸತತ ಎರಡನೇ ಗೆಲುವು. ಲೀಗ್‌ ಹಂತದಲ್ಲಿ ಜಪಾನ್‌ ಭಾರತವನ್ನು ಮಣಿಸಿತ್ತು.

ಇದನ್ನು ಒದಿ : https://cnewstv.in/?p=10031

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*