Breaking News

ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ

Cnewstv.in / 16.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ ಯಾವಾಗ ರಿಲೀಸ್ ಅಗತ್ತೆ ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.

ಇಂದು ಬೆಳಿಗ್ಗೆ 777 ಚಾರ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನವನ್ನು ಸೆಳೆದಿದ್ದು, ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಪರಭಾಷಾ ನಟನಟಿಯರು ಕೂಡ 777 ಚಾರ್ಲಿ ಟ್ರೈಲರ್ ಅನ್ನು ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ

ಚಾರ್ಲಿ ಎಂಬ ನಾಯಿಯ ಜೀವನದ ಸುತ್ತ ಸುತ್ತುತ್ತಿರುವ ಕಥೆ. ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯವನ್ನು ಹೇಳುತ್ತದೆ. ಜೂನ್ 10 ರಂದು ಸಿನಿಮಾ ರಿಲೀಸ್ ಆಗಲಿದೆ. ಚಾರ್ಲಿ ಸಿನಿಮಾ ಕನ್ನಡದಲ್ಲಿ ಮಾತ್ರ ಅಲ್ಲದೆ ಹಿಂದಿ ತೆಲುಗು ಮಲಯಾಳಂ, ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ.‌

ಇಂದು ಬೆಳಿಗ್ಗೆ 777 ಚಾರ್ಲಿ ಸಿನಿಮಾದ ಟ್ರೇಲರ್ ಅನಾವರಣಗೊಂಡಿದ್ದು, ಯೂಟ್ಯೂಬ್ ನಲ್ಲಿ 1.8 ಮಿಲಿಯನ್ Views ಅನ್ನು ಪಡೆದುಕೊಂಡಿದೆ. ಇದೀಗ ಸೋಶಿಯಲ್ ಮೀಡಿಯಾ ತುಂಬಾ ಚಾರ್ಲಿಯದೇ ಸದ್ದು…

ಇದನ್ನು ಒದಿ : https://cnewstv.in/?p=9838

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*