Cnewstv.in / 24.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನೂತನ ಉಸ್ತುವಾರಿ ಸಚಿವರು.. ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ??
ಬೆಂಗಳೂರು : ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗಿತ್ತು. ಹಾಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರುಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ
ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ಕೋವಿಡ್
ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಆದೇಶಿಸಲಾಗಿದೆ.
ನೂತನ ಉಸ್ತುವಾರಿ ಸಚಿವರ ಹಾಗೂ ಉಸ್ತುವಾರಿ ಜಿಲ್ಲೆಗಳು..
* ಶ್ರೀ ಬಸವರಾಜ್ ಬೊಮ್ಮಾಯಿ – ಬೆಂಗಳೂರು ನಗರ
* ಶ್ರೀ ಗೋವಿಂದಎಂ.ಕಾರಜೋಳ – ಬೆಳಗಾವಿ
*ಶ್ರೀ ಕೆ.ಎಸ್. ಈಶ್ವರಪ್ಪ – ಚಿಕ್ಕಮಗಳೂರು
*ಶ್ರೀ ಬಿ. ಶ್ರೀರಾಮುಲು – ಬಳ್ಳಾರಿ
*ಶ್ರೀ ವಿ. ಸೋಮಣ್ಯ – ಚಾಮರಾಜ ನಗರ
* ಶ್ರೀ ಉಮೇಶ್ ವಿ. ಕತ್ತಿ – ವಿಜಯಪುರ
* ಶ್ರೀ ಎಸ್. ಅಂಗಾರ – ಉಡುಪಿ
* ಶ್ರೀ ಅರಗ ಜ್ಞಾನೇಂದ್ರ – ತುಮಕೂರು
* ಡಾ. ಸಿ.ಎನ್. ಅಶ್ವತ್ಥ ನಾರಾಯಣ – ರಾಮನಗರ
* ಶ್ರೀ ಸಿ.ಸಿ. ಪಾಟೀಲ್ – ಬಾಗಲಕೋಟೆ
* ಶ್ರೀ ಆನಂದ್ ಸಿಂಗ್ – ಕೊಪ್ಪಳ
* ಶ್ರೀ ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
* ಶ್ರೀ ಪ್ರಭು ಚವಾಣ – ಯಾದಗಿರಿ
* ಶ್ರೀ ಮುರುಗೇಶ್ ರುದ್ರಪ್ಪನಿರಾಣಿ – ಕಲಬುರಗಿ.
* ಶ್ರೀ ಅರಬೈಲ್ ಶಿವರಾಮ್ ಹಬ್ಯಾರ್ – ಹಾವೇರಿ
* ಶ್ರೀ ಎಸ್.ಟಿ. ಸೋಮಶೇಖರ್ – ಮೈಸೂರು
* ಶ್ರೀ ಬಿ.ಸಿ. ಪಾಟೀಲ್ – ಚಿತ್ರದುರ್ಗ ಮತ್ತು ಗದಗ.
* ಶ್ರೀ ಬಿ.ಎ. ಬಸವರಾಜ್ – ದಾವಣಗೆರೆ
* ಡಾ. ಕೆ. ಸುಧಾಕರ್ – ಬೆಂಗಳೂರು ಗ್ರಾಮಾಂತರ
* ಶ್ರೀ ಕೆ. ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
*ಶ್ರೀ ಜೋಲೆ ಶಶಿಕಲಾ ಅಣ್ಣಾಸಾಹೇಬ್ – ವಿಜಯನಗರ
* ಶ್ರೀ ಎಸ್. ನಾಗರಾಜು (ಎಂಟಿಬಿ) – ಚಿಕ್ಕಬಳ್ಳಾಪುರ
* ಶ್ರೀ ಕೆ.ಸಿ. ನಾರಾಯಣಗೌಡ – ಶಿವಮೊಗ್ಗ
* ಶ್ರೀ ಬಿ.ಸಿ. ನಾಗೇಶ್ – ಕೊಡಗು
* ಶ್ರೀ ವಿ. ಸುನೀಲ್ ಕುಮಾರ್ – ದಕ್ಷಿಣ ಕನ್ನಡ
* ಶ್ರೀ ಆಚಾರ್ ಹಾಲಪ್ಪ ಬಸಪ್ಪ – ಧಾರವಾಡ
*ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ – ರಾಯಚೂರು&ಬೀದರ್
* ಶ್ರೀಮುನಿರತ್ನ – ಕೋಲಾರ
ಇದನ್ನು ಒದಿ : https://cnewstv.in/?p=7902
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments