Breaking News

ನಾಲ್ಕು ಜನರ ಡಿನ್ನರ್ ಪಾರ್ಟಿಯ ಖರ್ಚು 38 ಲಕ್ಷ ರುಪಾಯಿ..

cnewstv.in / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನಾಲ್ಕು ಜನರ ಡಿನ್ನರ್ ಪಾರ್ಟಿಯ ಖರ್ಚು 38 ಲಕ್ಷ ರುಪಾಯಿ..

ನಾಲ್ಕು ಜನ ಸ್ನೇಹಿತರ ಡಿನ್ನರ್ ನ ಖರ್ಚು ಬರೋಬ್ಬರಿ 38 ಲಕ್ಷ ರೂಪಾಯಿ ಆಗಿದೆ. ಅ ಬಿಲ್ ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .

ನುಸ್ರೆಟ್ ಗೋಕೀ ವಿಶ್ವವಿಖ್ಯಾತ ಶಾಪ್. ಈತನನ್ನ ಜಗತ್ತು ಸಾಲ್ಟ್ ಬೇ ಎಂದು ಕರೆಯುತ್ತದೆ. ಅತನ ನುಸ್ರೆಟ್ ಸ್ವೀಕ್ ಹೌಸ್ ನಲ್ಲಿ ನಾಲ್ವರು ಸ್ನೇಹಿತರು ವಿವಿಧ ಅಹಾರ ಪದಾರ್ಥಗಳನ್ನು ಸವಿದಿದ್ದಾರೆ. ಅದರ ಮೊತ್ತ 38 ಲಕ್ಷ ರೂಪಾಯಿ ಆಗಿದೆ.

ಈ ಬಿಲ್ಲಿನ ಮೊತ್ತ ನೋಡಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ ಇನ್ನು ಕೆಲವರು ಲಂಡನ್ ಅಂತಹ ನಗರಗಳಲ್ಲಿ ಇದು ಸಾಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಈ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ.

ಇದನ್ನು ಓದಿ : https://cnewstv.in/?p=6459

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*