Breaking News

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ

Cnewstv.in / 28.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಸತತ ಮೂರು ವಾರಗಳಿಂದ ಸ್ಥಿರತೆಯಲ್ಲಿದಂತಹ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ. ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20ರಿಂದ 25 ಪೈಸೆ ಹಾಗೂ ಡೀಸೆಲ್ 75 ಪೈಸೆ ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ಪೆಟ್ರೋಲ್ ಹಾಗೂ ಡೀಸೆಲ್ ದರ.

ದೆಹಲಿ : 101.39 ಪೆಟ್ರೋಲ್, 89.57 ಡೀಸೆಲ್.

ಚೆನ್ನೈ : 99.15 ಪೆಟ್ರೋಲ್, 94.17 ಡೀಸೆಲ್.

ಮುಂಬೈ : 107.47 ಪೆಟ್ರೋಲ್, 97.21 ಡೀಸೆಲ್.

ಲಕ್ನೋ : 98.51 ಪೆಟ್ರೋಲ್, 89.98 ಡೀಸೆಲ್.

ಬೆಂಗಳೂರು : 104.92 ಪೆಟ್ರೋಲ್, 95.06 ಡಿಸೇಲ್.

ಇದನ್ನು ಓದಿ : https://cnewstv.in/?p=6242

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*