Breaking News

ಇತಿಹಾಸದಲ್ಲೇ ಮೊದಲ ಬಾರಿ ಪದಕ ಗೆದ್ದ ಭಾರತ.‌

Cnewstv.in / 04.09.2021/ ಟೋಕಿಯೊ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇತಿಹಾಸದಲ್ಲೇ ಮೊದಲ ಬಾರಿ ಪದಕ ಗೆದ್ದ ಭಾರತ

ಟೋಕಿಯೊ : ಪ್ಯಾರಾಲಿಂಪಿಕ್ಸ್ ಅರ್ಚರಿಯಲ್ಲಿ ಭಾರತ ಹರ್ವಿಂದರ್ ಸಿಂಗ್ 13ನೇ ಪದಕ ಗೆದ್ದಿದ್ದಾರೆ.‌

ಶೂಟ್ ಆಫ್ ಕಂಚಿನ ಪದಕದ ಪಂದ್ಯದಲ್ಲಿ 6 -5 ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು. 5 ಆಟಗಳ‌ ನಂತರ ಇಬ್ಬರೂ ಆಟಗಾರರು 5 -5 ರಿಂದ ಸಮಬಲ ಸಾಧಿಸಿದರು. ನಂತರ ಹರ್ವಿಂದರ್ ಸಿಂಗ್ 10 ಅಂಕ ಗಳಿಸಿ ಪದಕ ಗೆದ್ದರು.

ಪ್ಯಾರಾಲಿಂಪಿಕ್ಸ್ ಅರ್ಚರಿ ಇತಿಹಾಸದಲ್ಲಿಯೇ ಭಾರತ ಮೊದಲ ಪದಕ ಗೆದ್ದಿದೆ. 31 ವರ್ಷದ ಹರ್ವಿಂದರ್ ಸಿಂಗ್ ಹರ್ಯಾಣ ಮೂಲದವರು. ಈ ಆಟಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ ಹರ್ವಿಂದರ್ ಸಿಂಗ್.

ಇದನ್ನು ಒದಿ : https://cnewstv.in/?p=5754

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*