Breaking News

Tag Archives: Olympic 2021

ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‍ ಅಂಕಿತಾ ಬಿ.ಎಸ್ ಗೆ ಅಭಿನಂದನೆ

Cnewstv.in / 06.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಇತ್ತೀಚೆಗೆ ಮುಕ್ತಾಯಗೊಂಡ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಶಿವಮೊಗ್ಗ ಮೂಲದ ಅಂಕಿತಾ ಬಿ.ಎಸ್ ಅವರನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೋಮವಾರ ಅಭಿನಂದಿಸಿದರು. ಒಲಂಪಿಕ್ಸ್‍ನಲ್ಲಿ ಸೆಮಿ ಫೈನಲ್ ತಲುಪಿದ್ದ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದ ತಾವು ಶಿವಮೊಗ್ಗ ಮೂಲದವರು ಎಂಬುವುದು ಜಿಲ್ಲೆಯ ಹೆಮ್ಮೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಹಾರೈಸಿದರು. ...

Read More »

ಇತಿಹಾಸದಲ್ಲೇ ಮೊದಲ ಬಾರಿ ಪದಕ ಗೆದ್ದ ಭಾರತ.‌

Cnewstv.in / 04.09.2021/ ಟೋಕಿಯೊ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಇತಿಹಾಸದಲ್ಲೇ ಮೊದಲ ಬಾರಿ ಪದಕ ಗೆದ್ದ ಭಾರತ ಟೋಕಿಯೊ : ಪ್ಯಾರಾಲಿಂಪಿಕ್ಸ್ ಅರ್ಚರಿಯಲ್ಲಿ ಭಾರತ ಹರ್ವಿಂದರ್ ಸಿಂಗ್ 13ನೇ ಪದಕ ಗೆದ್ದಿದ್ದಾರೆ.‌ ಶೂಟ್ ಆಫ್ ಕಂಚಿನ ಪದಕದ ಪಂದ್ಯದಲ್ಲಿ 6 -5 ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು. 5 ಆಟಗಳ‌ ನಂತರ ಇಬ್ಬರೂ ಆಟಗಾರರು 5 -5 ರಿಂದ ಸಮಬಲ ಸಾಧಿಸಿದರು. ನಂತರ ಹರ್ವಿಂದರ್ ಸಿಂಗ್ 10 ಅಂಕ ಗಳಿಸಿ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್ ಅರ್ಚರಿ ಇತಿಹಾಸದಲ್ಲಿಯೇ ಭಾರತ ಮೊದಲ ...

Read More »

ಮ್ಯಾನಿಕೈಂಡ್ ಫಾರ್ಮಾ : ಒಲಂಪಿಕ್ ನಲ್ಲಿ ಪದಕ ವಂಚಿತರಾದ 20 ಭಾರತೀಯಾ ಕ್ರೀಡಾಪಟುಗಳಿಗೆ 11 ಲಕ್ಷ ಬಹುಮಾನ.

Cnewstv.in / 13.08.2021/ tokyo / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Mankind Pharma : ಮ್ಯಾನಿಕೈಂಡ್ ಫಾರ್ಮಾ : ಒಲಂಪಿಕ್ ನಲ್ಲಿ ಪದಕ ವಂಚಿತರಾದ 20 ಭಾರತೀಯಾ ಕ್ರೀಡಾಪಟುಗಳಿಗೆ 11 ಲಕ್ಷ ಬಹುಮಾನ ಟೋಕಿಯೋದಲ್ಲಿ ನಡೆದ ಒಲಂಪಿಕ್ ನಲ್ಲಿ ಈ ಬಾರಿ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದ 20 ಭಾರತೀಯ ಕ್ರೀಡಾಪಟುಗಳಿಗೆ ತಲಾ 11 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ಪ್ರಕಟನೆಯನ್ನು ನೀಡಿದೆ. ಒಲಂಪಿಕ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಪ್ರೋತ್ಸಾಹಿಸಲು ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ...

Read More »