ಬದುಕು ಎಂಬ ಚಿತ್ತಾರೆಯಲ್ಲಿ
ಚೀತ್ಕಾರಗಳೆಷ್ಟೋ, ಚಿರಸ್ಮರಣೀಯ ಕ್ಶಣಗಳೆಷ್ಟೋ ..
ಚಮತ್ಕಾರ ಬಣ್ಣಗಳು
ಸುಖ ದುಃಖದ ಬಣ್ಣ ಹಚ್ಚಿ ಚಕ್ಕೆಯು
ಹೌದು ಹೌದು ಎಂದು ನೋಡುವ
ಮಾನವ ಪಾಪ, ಆತನಿಗೆ ತಿಳಿದಿಲ್ಲ ಹೋಗಿದೆ
ಆ ಚಿತ್ತಾರೆಯಲ್ಲಿ ಏನೋ ಅಡಗಿದೆ
ಸಾಮಾನ್ಯ ಎನಿಸುವ ಚಿತ್ತಾರದಲ್ಲಿ ಸಾಮಾನ್ಯನಿಗೆ
ನನಗೇನೋ ಕಾಣುತ್ತಿದೆ .. ಕಾಣುತ್ತಿದೆ ಹೌದು
ಶೀಟ್ ಮಗುವಿನ ಆಕ್ರಂದನ
ಆ ಮಗುವಿನ ಕರುಳ ಬಳ್ಳಿಯ ಚಿಂತೆ
ಬೆಳೆದ ಮಗುವಿಗೆ ಜೊತೆ ನೀಡಿದ ಸಂಗಾತಿ,
ಅವನು ಬಂದ ಕಷ್ಟಗಳ ಹಾದಿ
ಇಂದು ಆ ಮಗುವಿನ ಸಾರ್ಥಕ ಬದುಕು
ನೆನಪಿಗೆ ಬಂತು ನೋಡಿ ..
ಇದು ಆ ಕಲಾಕಾರನ ಬದುಕು …
ಜೀವನ ಕಲೆಯಲ್ಲಿ ಹುಟ್ಟುವ ಪ್ರತಿಯೊಬ್ಬ ಕಲಾಕಾರನ ಜೀವನವು
ಹೀಗೆ ನಡೆಯುತ್ತದೆ?
ನಾವು
ಇನ್ನೆಲ್ಲ ಕಳೆದುಹೋಗುತ್ತೇವೆ
ಸಾಮಾನ್ಯ ನೋಡುವ, ಕಲಾವಿದ
ಚಿತ್ರಿಸುವ ಒಬ್ಬ
ಕವಿ ಜಗತ್ತು ಸಾರುವ ಕವಿಯ ಬಲ ಬಾಳ್ವ … ಕವಿಯಾಗಿ ಸಾರುವ ..
ಮೇಘನಾ ಬಸವರಾಜ್.
Recent Comments