ಕರ್ನಾಟಕದಲ್ಲಿ, 2019ರ ಲೋಕ ಸಭಾ ಚುನಾವಣೆಗಳು ಎರಡನೇ ಹಂತದಲ್ಲಿ 14 ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮೀಣ,ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಮತದಾನ ನಡೆದಿದೆ. 2.67 ಕೋಟಿ ಮತದಾರರು ಕರ್ನಾಟಕದ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ 241 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ..
14 ಲೋಕಸಭಾ ಕ್ಷೇತ್ರಗಳ ಮತದಾನದ ಅಂತಿಮ ಶೇಕಡಾವಾರು.
ಉಡುಪಿ – 69.80 %
ಚಿಕ್ಕಮಗಳೂರು- 69.80 %
ಹಾಸನ – 76.55 %
ದಕ್ಷಿಣ ಕನ್ನಡ – 77.22 %
ಚಿತ್ರದುರ್ಗ – 69.03 %
ತುಮಕೂರು – 77.03 %
ಮಂಡ್ಯ – 71.77 %
ಮೈಸೂರು – 66.87 %
ಚಾಮರಾಜನಗರ – 66.53 %
ಬೆಂಗಳೂರು ಗ್ರಾಮಾಂತರ – 68.06 %
ಬೆಂಗಳೂರು ಉತ್ತರ – 48.28 %
ಬೆಂಗಳೂರು ಕೇಂದ್ರ – 47.31 %
ಬೆಂಗಳೂರು ದಕ್ಷಿಣ – 49.36 %
ಚಿಕ್ಕಬಳ್ಳಾಪುರ – 74.45 %
ಕೋಲಾರ – 75.61 %
ಚಿತ್ರದುರ್ಗ – 70.59%
Recent Comments