ವರಮಹಾಲಕ್ಷ್ಮಿ ವತ್ರ ಆಚರಣೆಯ ಮಂತ್ರಗಳು..
Cnewstv.in / 05.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ”
ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಪ್ರದಾಯೈ ನಮಃ ಓಂ ಶ್ರದ್ಧಾಯೈ ನಮಃ ಓಂ ವಿಭೂತ್ಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ ಓಂ ವಾಚೇ ನಮಃ ಓಂ ಪದ್ಮಾಲಯಾಯೈ ನಮಃ ಓಂ ಪದ್ಮಾಯೈ ನಮಃ ಓಂ ಶುಚ್ಯೈ ನಮಃ ಓಂ ಸ್ವಾಹಾಯೈ ನಮಃ ಓಂ ಸ್ವಧಾಯೈ ನಮಃ ಓಂ ಸುಧಾಯೈ ನಮಃ ಓಂ ಧನ್ಯಾಯೈ ನಮಃ ಓಂ ಹಿರಣ್ಮಯ್ಯೈ ನಮಃ ಓಂ ಲಕ್ಷ್ಮ್ಯೈ ನಮಃ ಓಂ ನಿತ್ಯಪುಷ್ಟಾಯೈ ನಮಃ ಓಂ ವಿಭಾವರ್ಯೈ ನಮಃ ಓಂ ಅದಿತ್ಯೈ ನಮಃ ಓಂ ದಿತ್ಯೈ ನಮಃ ಓಂ ದೀಪ್ತಾಯೈ ನಮಃ ಓಂ ವಸುಧಾಯೈ ನಮಃ ಓಂ ವಸುಧಾರಿಣ್ಯೈ ನಮಃ ಓಂ ಕಮಲಾಯೈ ನಮಃ ಓಂ ಕಾಂತಾಯೈ ನಮಃ ಓಂ ಕಾಮಾಕ್ಷ್ಯೈ ನಮಃ ಓಂ ಕ್ರೋಧಸಂಭವಾಯೈ ನಮಃ ಓಂ ಅನುಗ್ರಹಪರಾಯೈ ನಮಃ ಓಂ ಋದ್ಧಯೇ ನಮಃ ಓಂ ಅನಘಾಯೈ ನಮಃ ಓಂ ಹರಿವಲ್ಲಭಾಯೈ ನಮಃ ಓಂ ಅಶೋಕಾಯೈ ನಮಃ ಓಂ ಅಮೃತಾಯೈ ನಮಃ ಓಂ ದೀಪ್ತಾಯೈ ನಮಃ ಓಂ ಲೋಕಶೋಕ ವಿನಾಶಿನ್ಯೈ ನಮಃ ಓಂ ಧರ್ಮನಿಲಯಾಯೈ ನಮಃ ಓಂ ಕರುಣಾಯೈ ನಮಃ ಓಂ ಲೋಕಮಾತ್ರೇ ನಮಃ ಓಂ ಪದ್ಮಪ್ರಿಯಾಯೈ ನಮಃ ಓಂ ಪದ್ಮಹಸ್ತಾಯೈ ನಮಃ ಓಂ ಪದ್ಮಾಕ್ಷ್ಯೈ ನಮಃ ಓಂ ಪದ್ಮಸುಂದರ್ಯೈ ನಮಃ ಓಂ ಪದ್ಮೋದ್ಭವಾಯೈ ನಮಃ ಓಂ ಪದ್ಮಮುಖ್ಯೈ ನಮಃ ಓಂ ಪದ್ಮನಾಭಪ್ರಿಯಾಯೈ ನಮಃ ಓಂ ರಮಾಯೈ ನಮಃ ಓಂ ಪದ್ಮಮಾಲಾಧರಾಯೈ ನಮಃ ಓಂ ದೇವ್ಯೈ ನಮಃ ಓಂ ಪದ್ಮಿನ್ಯೈ ನಮಃ ಓಂ ಪದ್ಮಗಂಥಿನ್ಯೈ ನಮಃ ಓಂ ಪುಣ್ಯಗಂಧಾಯೈ ನಮಃ ಓಂ ಸುಪ್ರಸನ್ನಾಯೈ ನಮಃ ಓಂ ಪ್ರಸಾದಾಭಿಮುಖ್ಯೈ ನಮಃ ಓಂ ಪ್ರಭಾಯೈ ನಮಃ ಓಂ ಚಂದ್ರವದನಾಯೈ ನಮಃ ಓಂ ಚಂದ್ರಾಯೈ ನಮಃ ಓಂ ಚಂದ್ರಸಹೋದರ್ಯೈ ನಮಃ ಓಂ ಚತುರ್ಭುಜಾಯೈ ನಮಃ
ಓಂ ಚಂದ್ರರೂಪಾಯೈ ನಮಃ ಓಂ ಇಂದಿರಾಯೈ ನಮಃ ಓಂ ಇಂದುಶೀತುಲಾಯೈ ನಮಃ ಓಂ ಆಹ್ಲೋದಜನನ್ಯೈ ನಮಃ ಓಂ ಪುಷ್ಟ್ಯೈ ನಮಃ ಓಂ ಶಿವಾಯೈ ನಮಃ ಓಂ ಶಿವಕರ್ಯೈ ನಮಃ ಓಂ ಸತ್ಯೈ ನಮಃ ಓಂ ವಿಮಲಾಯೈ ನಮಃ ಓಂ ವಿಶ್ವಜನನ್ಯೈ ನಮಃ ಓಂ ತುಷ್ಟ್ಯೈ ನಮಃ ಓಂ ದಾರಿದ್ರ್ಯ ನಾಶಿನ್ಯೈ ನಮಃ ಓಂ ಪ್ರೀತಿಪುಷ್ಕರಿಣ್ಯೈ ನಮಃ ಓಂ ಶಾಂತಾಯೈ ನಮಃ ಓಂ ಶುಕ್ಲಮಾಲ್ಯಾಂಬರಾಯೈ ನಮಃ ಓಂ ಶ್ರಿಯೈ ನಮಃ ಓಂ ಭಾಸ್ಕರ್ಯೈ ನಮಃ ಓಂ ಬಿಲ್ವನಿಲಯಾಯೈ ನಮಃ ಓಂ ವರಾರೋಹಾಯೈ ನಮಃ ಓಂ ಯಶಸ್ವಿನ್ಯೈ ನಮಃ ಓಂ ವಸುಂಧರಾಯೈ ನಮಃ ಓಂ ಉದಾರಾಂಗಾಯೈ ನಮಃ ಓಂ ಹರಿಣ್ಯೈ ನಮಃ ಓಂ ಹೇಮಮಾಲಿನ್ಯೈ ನಮಃ ಓಂ ಧನಧಾನ್ಯ ಕರ್ಯೈ ನಮಃ ಓಂ ಸಿದ್ಧಯೇ ನಮಃ ಓಂ ಸ್ತ್ರೈಣ ಸೌಮ್ಯಾಯೈ ನಮಃ ಓಂ ಶುಭಪ್ರದಾಯೈ ನಮಃ ಓಂ ನೃಪವೇಶ್ಮ ಗತಾನಂದಾಯೈ ನಮಃ ಓಂ ವರಲಕ್ಷ್ಮೈ ನಮಃ ಓಂ ವಸುಪ್ರದಾಯೈ ನಮಃ ಓಂ ಶುಭಾಯೈ ನಮಃ ಓಂ ಹಿರಣ್ಯಪ್ರಾಕಾರಾಯೈ ನಮಃ ಓಂ ಸಮುದ್ರ ತನಯಾಯೈ ನಮಃ ಓಂ ಜಯಾಯೈ ನಮಃ ಓಂ ಮಂಗಳಾಯೈ ನಮಃ ಓಂ ದೇವ್ಯೈ ನಮಃ ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ ಓಂ ವಿಷ್ಣುಪತ್ನ್ಯೈ ನಮಃ ಓಂ ಪ್ರಸನ್ನಾಕ್ಷ್ಯೈ ನಮಃ ಓಂ ನಾರಾಯಣ ಸಮಾಶ್ರಿತಾಯೈ ನಮಃ ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ ಓಂ ಸರ್ವೋಪದ್ರವ ವಾರಿಣ್ಯೈ ನಮ : ಓಂ ನವದುರ್ಗಾಯೈ ನಮಃ ಓಂ ಮಹಾಕಾಳ್ಯೈ ನಮಃ ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ ಓಂ ಭುವನೇಶ್ವರ್ಯೈ ನಮಃ
ಮಹಾಲಕ್ಷ್ಮಿ ಮಂತ್ರ.
ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ
ಮನುಷ್ಯೋ ಮತ್ಪ್ರಸಾದೇನ್ ನ ಸನ್ಶಯ ಓಂ
ಲಕ್ಷ್ಮಿ ಮಂತ್ರ.
ಓಂ ಹ್ರಿಂಗ್ ಶ್ರಿಂಗ್ ಕ್ರೆಂಗ್ ಶ್ರಿಂಗ್ ಕ್ಲೆಂಗ್ ಕ್ಲಿಂಗ್
ಶ್ರಿಂಗ್ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್
ಚಿಂತಾಯೈ ಡೋರೆ ಡೋರ್ಯ್ ಸ್ವಾಹಃ
ಲಕ್ಷ್ಮಿ ಬೀಜ ಮಂತ್ರ
ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ
ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್
ಆದಿಲಕ್ಷ್ಮಿ
ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್
ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್
ಗಜಲಕ್ಷ್ಮಿ
ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್
ಧನಲಕ್ಷ್ಮಿ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್
ಇದನ್ನು ಒದಿ : https://cnewstv.in/?p=10736
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-08-05
Recent Comments