Breaking News

ಕಾಂಟ್ರಾಕ್ಟ್ ಮದುವೆ, ವಿಡಿಯೋ ವೈರಲ್.. ತಪ್ಪದೆ ಒದಿ ಈ ಸ್ಟೋರಿ.

Cnewstv.in / 12.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಟ್ರಾಕ್ಟ್ ಮದುವೆ, ವಿಡಿಯೋ ವೈರಲ್.. ತಪ್ಪದೆ ಒದಿ ಈ ಸ್ಟೋರಿ.

ನವದೆಹಲಿ : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಮದುವೆಯ ನಂತರ ಜೋಡಿಗಳು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಆದರೆ ಈ ಜೋಡಿಗಳು ಹೊಂದಾಣಿಕೆ ಮಾಡಿಕೊಳ್ಳುವುದಾಗಾಗಿಯೇಈ ರೀತಿ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ.

ಈ ಕಾಂಟ್ರಾಕ್ಟ್ ಮದುವೆಯಾಗಿರುವುದು ಅಸ್ಸಾಂನ ಗುವಾಹಟಿಯಲ್ಲಿ. ವಧು-ವರರಿಬ್ಬರೂ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ರೀತಿ ವೈರಸ್ ಅಗಿರುವ ಕಾಂಟ್ರಾಕ್ಟ್ ನಲ್ಲಿರುವ ವಿಷಯವಾದರೂ ಏನು ಗೊತ್ತಾ ??

“ಮನೆ ಊಟಕ್ಕೆ ಯಾವಾಗಲೂ ಬೇಡ ಎನ್ನಕೂಡದು’, “ಪ್ರತಿ ಪಾರ್ಟಿಯಲ್ಲಿ ಒಳ್ಳೊಳ್ಳೆ ಫೋಟೋ ತೆಗೆದುಕೊಡಬೇಕು’,
ತಿಂಗಳಿಗೊಂದೇ ಪಿಜ್ಜಾ ತರಿಸಬೇಕು’, “15 ದಿನಕ್ಕೊಮ್ಮೆ ಶಾಪಿಂಗ್‌ಗೆ ಕರೆದೊಯ್ಯಬೇಕು’, “ಪ್ರತಿದಿನ ಜಿಮ್‌ಗೆ ಹೋಗಬೇಕು’, “ಪ್ರತಿ ಭಾನುವಾರ ಗಂಡನೇ ತಿಂಡಿ ರೆಡಿ ಮಾಡಬೇಕು’.

ಇದನ್ನು ಒದಿ : https://cnewstv.in/?p=10456

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*