Cnewstv.in / 22.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೀಜ ಸಂರಕ್ಷಣೆ ಕುರಿತು ರೈತರಿಗೆ ಸಲಹೆ. ಶಿವಮೊಗ್ಗ : ಪ್ರತಿ ವರ್ಷದ ಹಂಗಾಮುಪೂರ್ವದಲ್ಲಿಯೇ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯ ಮುಖಾಂತರ ಇಳುವರಿ ತಳಿಗಳ ದೃಢೀಕೃತ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಈ ರೀತಿ ವಿತರಿಸಲುವ ಬೀಜವನ್ನು ಹಂಗಾಮಿನ ಬೆಳೆ ಕಟಾವಿನ ನಂತರ ಕಾಯ್ದಿರಿಸಿಕೊಂಡು ಮೂರು ವರ್ಷಗಳಿಗೆ ಬಳಸಬಹುದಾಗಿರುತ್ತದೆ. ಕಟಾವು ಸಮಯದಲ್ಲಿ ಕೀಟ-ರೋಗ ಇಲ್ಲದಿರುವ ಆರೋಗ್ಯಕರ ತೆನೆಗಳನ್ನು ಆಯ್ಕೆ ಮಾಡಿ ಪ್ರತ್ಯೇಕವಾಗಿ ಕಟಾವು ಮಾಡುವುದು. ಕಟಾವು ಮಾಡಿರುವ ತೆನೆಗಳಿಂದ ಹಾನಿಯಾಗದಂತಹ ಕಾಳುಗಳನ್ನು ಬೇರ್ಪಡಿಸುವುದು. ...
Read More »Monthly Archives: December 2021
ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 6,317 ಒಮಿಕ್ರಾನ್ ಸೋಂಕಿತರ ಸಂಖ್ಯೆ 213 ಕ್ಕೆ ಏರಿಕೆ.
Cnewstv.in / 22.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 6,317 ಒಮಿಕ್ರಾನ್ ಸೋಂಕಿತರ ಸಂಖ್ಯೆ 213 ಕ್ಕೆ ಏರಿಕೆ. ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6,317 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕೊರೊನಾದಿಂದ 318 ಜನ ಸಾವನ್ನಪ್ಪಿದಾರೆ. ದೇಶದಲ್ಲಿ ಕೊರೊನಾ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 213 ಕ್ಕೆ ಏರಿಕೆಯಾಗಿದೆ. ಒಂದೇ ದಿನ 13 ಪ್ರಕರಣಗಳು ...
Read More »ಕುಳಿತಲ್ಲಿಂದಲೇ ನೋಡಬಹುದು ಲೋಕಸಭೆ ಕಲಾಪ.
Cnewstv.in / 22.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕುಳಿತಲ್ಲಿಂದಲೇ ನೋಡಬಹುದು ಲೋಕಸಭೆ ಕಲಾಪ. ನವದೆಹಲಿ : ಸಂಸತ್‌ನ ಉಭಯ ಸದನ ಕಲಾಪಗಳ ನೇರ ಪ್ರಸಾರವನ್ನು ಕುಳಿತಲ್ಲಿಂದಲೇ ಮೊಬೈಲ್ ಮೂಲಕ ವೀಕ್ಷಿಸಲು ಕೇಂದ್ರ ಸರ್ಕಾರ ಹೊಸದಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. “ಎಲ್‌ಎಸ್ ಮೆಂಬರ್ ಆ್ಯಪ್’’ ಈ ಆ್ಯಪ್ ಮೂಲಕ ಜನರು ಲೋಕಸಭೆಯ ಅಧಿವೇಶನವನ್ನು ನೇರವಾಗಿ ವೀಕ್ಷಿಸಬಹುದು. ಸ್ಪೀಕರ್ ಓಂ ಬಿರ್ಲಾ ಈ ಆ್ಯಪ್ ಅನ್ನು ಅನಾವರಣಗೊಳಿಸಿದ್ದಾರೆ. ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ನಡೆಯುತ್ತಿದ್ದ ಪ್ರಶ್ನೋತ್ತರ ಕಲಾಪದಲ್ಲಿ ಸ್ಪೀಕರ್ ‘ಎಲ್‌ಎಸ್ ಮೆಂಬರ್ ಆ್ಯಪ್’ ಅನ್ನು ...
Read More »Guidelines : ಕ್ರಿಸ್ಮಸ್ ಹಾಗು ಹೊಸ ವರ್ಷಾಚರಣೆಗೆ ಮಾರ್ಗಸೂಚಿ.
Cnewstv.in / 22.12.2021/ ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 Guidelines : ಕ್ರಿಸ್ಮಸ್ ಹಾಗು ಹೊಸ ವರ್ಷಾಚರಣೆಗೆ ಮಾರ್ಗಸೂಚಿ. ಬೆಂಗಳೂರು : ಭಾರತದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 200 ಮಂದಿಗೂ ಹೆಚ್ಚು ಜನರಲ್ಲಿ ಒಮಿಕ್ರಾನ್ ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯ ಉನ್ನತ ಮಟ್ಟದ ಸಭೆ ನಡೆಸಿ, ಮಾರ್ಗಸೂಚಿಯನ್ನು ಪ್ರಕಟಣೆ ...
Read More »ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್, ಬ್ರಿಗೇಡ್ ರೋಡ್ ನಲ್ಲಿ ಈ ವರ್ಷನು ಇಲ್ಲ ಸೆಲೆಬ್ರೇಶನ್.
Cnewstv.in / 21.12.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್, ಬ್ರಿಗೇಡ್ ರೋಡ್ ನಲ್ಲಿ ಈ ವರ್ಷನು ಇಲ್ಲ ಸೆಲೆಬ್ರೇಶನ್. ಬೆಂಗಳೂರು : ಹೊಸವರ್ಷ ಸಂಭ್ರಮಾಚರಣೆ ಎಂದಕೂಡಲೇ ಬೆಂಗಳೂರಿಗರಿಗೆ ನೆನಪಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ. ಹೊಸ ವರ್ಷದ ಹಿಂದಿನ ದಿನ ಈ ರಸ್ತೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗೆ ಯುವಕರು ಹಾಗೂ ಪಾರ್ಟಿ ಪ್ರಿಯರಿಂದಲೇ ಈ ರಸ್ತೆ ತುಂಬಿರುತ್ತದೆ. ಅದರೆ ಈ ...
Read More »ಬಸವೇಶ್ವರರ ಪ್ರತಿಮೆಗೆ ಮಸಿ- ವೀರಶೈವ ಮಹಾಸಭಾದಿಂದ ಪ್ರತಿಭಟನೆ.
Cnewstv.in / 21.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬಸವೇಶ್ವರರ ಪ್ರತಿಮೆಗೆ ಮಸಿ- ವೀರಶೈವ ಮಹಾಸಭಾದಿಂದ ಪ್ರತಿಭಟನೆ. ಶಿವಮೊಗ್ಗ : ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮಸಿ ಬಳಿದಿರುವು ದನ್ನು ವಿರೋಧಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಡಿವಿಎಸ್ ಸರ್ಕಲ್ ಬಳಿ ಇರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನ್ಯೂಸ್ : ಭಾವೈಕ್ಯತೆ, ಸಾಮರಸ್ಯ, ...
Read More »ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನ.
Cnewstv.in / 18.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನ. ಶಿವಮೊಗ್ಗ : ತಾವರೆಕೊಪ್ಪ ಹುಲಿ-ಸಿಂಹಧಾಮ ಕ್ಕೆ ಹೊಸ ಅತಿಥಿ ಆಗಮನವಾಗಿದೆ. ಹೌದು ಶಿವಮೊಗ್ಗದ ಸಫಾರಿಗೆ ಹೊಸ ಹೆಣ್ಣುನೀರು ಕುದುರೆ ಆಗಮನವಾಗಿದೆ. ಅಕ್ಟೋಬರ್‌ನಲ್ಲಿ ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಸಫಾರಿಗೆ ಗಂಡು ನೀರುಕುದುರೆ ಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಇದಕ್ಕೆ ಜೋಡಿಯಾಗಿ ಮತ್ತೊಂದು ಹೆಣ್ಣು ನೀರು ಕುದುರೆಯನ್ನು ತರಲಾಗಿದೆ. ಗಂಡು ನೀರುಕುದುರೆ ವಿಷ್ಣುಗೆ, ಹೆಣ್ಣು ನೀರುಕುದುರೆ ಹಂಸ ಜೋಡಿಯಾಗಿದೆ. ಈ ಎರಡು ನೀರುಕುದುರೆಯ ಜೋಡಿ ಪ್ರವಾಸಿಗರನ್ನು ಕೈಬೀಸಿ ...
Read More »ಲಾಡ್ಜ್ ನಲ್ಲಿ ನಿವೃತ್ತ ಇಂಜಿನಿಯರ್ ಆತ್ಮಹತ್ಯೆ
Cnewstv.in / 18.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಲಾಡ್ಜ್ ನಲ್ಲಿ ನಿವೃತ್ತ ಇಂಜಿನಿಯರ್ ಆತ್ಮಹತ್ಯೆ ಶಿವಮೊಗ್ಗ : ನಗರದ ಲಾಡ್ಜ್ ಒಂದರಲ್ಲಿ ನಿವೃತ್ತ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. KSRTC ಬಸ್ ನಿಲ್ದಾಣ ಸಮೀಪದ ಲಾಡ್ಜ್ ವೊಂದರಲ್ಲಿ ನಿವೃತ್ತ ಇಂಜಿನಿಯರ್ ಮಂಜುನಾಥ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ ನಲ್ಲಿ ಒಂದು ದಿನ ಉಳಿಯುವುದಾಗಿ ಬಂದಿದ್ದ ಮಂಜುನಾಥ ಬಹಳ ಸಮಯವಾದರೂ ಹೊರಗೆ ಬರಲಿಲ್ಲ ಇದರಿಂದಾಗಿ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿಗಳು ಪರಿಶೀಲಿಸಿದಾಗ ಘಟನೆ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ...
Read More »ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ : ಸೆಕ್ಷನ್ 144 ಜಾರಿ. ಸ್ವಯಂಪ್ರೇರಿತ ದೂರು ದಾಖಲು
Cnewstv.in / 18.12.2021/ ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ : ಸೆಕ್ಷನ್ 144 ಜಾರಿ. ಸ್ವಯಂಪ್ರೇರಿತ ದೂರು ದಾಖಲು ಬೆಳಗಾವಿ : ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಇಂದು ನಸುಕಿನ ಜಾವ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನಸಂಚಾರವಿರದ ಹೊತ್ತಿನಲ್ಲಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ವಿರೂಪಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟಿದ್ದಾರೆ. ನಂತರ ಸ್ಥಳದಲ್ಲಿ ತೀವ್ರ ಗಲಾಟೆ, ಗದ್ದಲ ...
Read More »ಮುಂದಿನ CDS ಹೆಸರು ಸದ್ಯದಲ್ಲಿಯೇ ಘೋಷಣೆ: ರಕ್ಷಣಾ ಸಚಿವರು.
Cnewstv.in / 17.12.2021/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮುಂದಿನ CDS ಹೆಸರು ಸದ್ಯದಲ್ಲಿಯೇ ಘೋಷಣೆ: ರಕ್ಷಣಾ ಸಚಿವರು. ನವದೆಹಲಿ: ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹಠಾತ್ ಆಗಿ ನಿಧನ ಹೊಂದಿದರು. ಅವರ ನಂತರ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಆ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಸ್ಥಾನಕ್ಕಾಗಿ ಆಯ್ಕೆ ಮಾಡುವಂತಹ ಪ್ರಕ್ರಿಯೆಯು ಸದ್ಯದಲ್ಲಿಯೇ ನಡೆಯುತ್ತದೆ ಹಾಗೂ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ...
Read More »
Recent Comments