Breaking News

ಬೆಳಗಿನ ತಿಂಡಿಗೆ ಉಪ್ಪು ಜಾಸ್ತಿ ಅಗಿರೋದಕ್ಕೆ ಹೆಂಡತಿಯನ್ನು ಕೊಂದ ಗಂಡ.

Cnewstv.in / 19.04.2022 / ಮಹಾರಾಷ್ಟ್ರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬೆಳಗಿನ ತಿಂಡಿಗೆ ಉಪ್ಪು ಜಾಸ್ತಿ ಅಗಿರೋದಕ್ಕೆ ಹೆಂಡತಿಯನ್ನು ಕೊಂದ ಗಂಡ.

ಮಹಾರಾಷ್ಟ್ರ : ಬೆಳಗ್ಗಿನ ತಿಂಡಿಗೆ ಹೆಂಡತಿ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಅವಳನ್ನು ಗಂಡ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ನೀಲೇಶ್ ಪತ್ನಿ ನಿರ್ಮಲಾ ಬೆಳಿಗ್ಗೆ ತನ್ನ ಗಂಡನಿಗಾಗಿ ಕಿಚಡಿ ಮಾಡಿದಳು. ಅದರಲ್ಲಿ ಉಪ್ಪು ಜಾಸ್ತಿ ಆಗಿದೆ ಇದರಿಂದ ಕೋಪಗೊಂಡ ಗಂಡ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.

ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ ಈ ಸಣ್ಣ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾನೆ. ನೀಲೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುವಾಗ ಈ ವಿಚಾರ ಬೆಳಕಿಗೆ ಬಂದಿದೆ.

ಇದನ್ನು ಒದಿ‌ : https://cnewstv.in/?p=9487

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*