Breaking News

ಜಮ್ಮು-ಕಾಶ್ಮೀರ : ಇಬ್ಬರು ಉಗ್ರರ ಎನ್ಕೌಂಟರ್.

Cnewstv.in / 30.03.2022 / ಶ್ರೀನಗರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಮ್ಮು-ಕಾಶ್ಮೀರ : ಇಬ್ಬರು ಉಗ್ರರ ಎನ್ಕೌಂಟರ್.

ಶ್ರೀನಗರ : ಭಾರತೀಯ ಯೋಧರು ಇಂದು ಬೆಳಗ್ಗೆ ಇಬ್ಬರು ಉಗ್ರರರನ್ನು ಎನ್ಕೌಂಟರ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಗರಿಕ ಹತ್ಯೆ ಸೇರಿದಂತೆ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಲಷ್ಕರ್-ಇ-ತೊಯ್ಬಾ ಫ್ರಂಟ್ ಉಗ್ರಗಾಮಿ ಸಂಘಟನೆಗಳ ಇಬ್ಬರು ಉಗ್ರರನ್ನು, ಇಂದು ಬೆಳಗಿನ ಜಾವ ಶ್ರೀನಗರದಲ್ಲಿ ಹತ್ಯೆ ಮಾಡಲಾಗಿದೆ.

ಹತ್ಯೆಯಾದ ಉಗ್ರರನ್ನು ಅಹ್ಮದ್ ಭಟ್ ಮತ್ತು ಹಿಲಾಲ್ ಅಹ್ ರಾ ಎಂದು ಗುರುತಿಸಲಾಗಿದೆ. ಅಹ್ಮದ್ ಭಟ್ ಪತ್ರಕರ್ತನಾಗಿದ್ದ 2021ರಲ್ಲಿ ಉಗ್ರ ಎಂದು ಘೋಷಣೆ ಮಾಡಲಾಗಿತ್ತು. ಆತನ ವಿರುದ್ಧ 2 FIR ದಾಖಲಾಗಿತ್ತು.

ಇದನ್ನು ಒದಿ : https://cnewstv.in/?p=9198

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*