Breaking News

ರಷ್ಯಾ ಉಕ್ರೇನ್ ಯುದ್ಧ : ಉಕ್ರೇನ್ ಬಿಟ್ಟು ವಲಸೆ ಹೋದ 10 ಮಿಲಿಯನ್ ಜನ.

Cnewstv.in / 21.03.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಷ್ಯಾ ಉಕ್ರೇನ್ ಯುದ್ಧ : ಉಕ್ರೇನ್ ಬಿಟ್ಟು ವಲಸೆ ಹೋದ 10 ಮಿಲಿಯನ್ ಜನ.

ನವದೆಹಲಿ : ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಒಟ್ಟು ಹತ್ತು ಮಿಲಿಯನ್ ಜನ ಉಕ್ರೇನ್ ದೇಶವನ್ನು ತೊರೆದಿದ್ದಾರೆ.

ವಿಶ್ವಸಂಸ್ಥೆಯ ನಿರಾಶಿತರ ವಿಭಾಗದ ಮುಖ್ಯಸ್ಥರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಉಕ್ರೇನ್ ದೇಶದ 3,389,145 ಜನರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಅದರಲ್ಲೂ ವಲಸೆ ಹೋದವರಲ್ಲಿ ಶೇ. 90 ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=9119

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*