Breaking News

ಗೋವಾ : 2 ಸ್ಥಾನ ಗೆದ್ದ ಎಎಪಿ..ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿ – ಕೇಜ್ರಿವಾಲ್

Cnewstv.in / 10.03.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗೋವಾ 2 ಸ್ಥಾನ ಗೆದ್ದ ಎಎಪಿ..ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿ : ಕೇಜ್ರಿವಾಲ್

ನವದೆಹಲಿ : ಗೋವಾದಲ್ಲಿ ಆಮ್ ಆದ್ಮಿ ಪಾರ್ಟಿ
2 ಸ್ಥಾನ ಗೆದ್ದಿದೆ.

ಗೋವಾದಲ್ಲಿ ಭಾರಿ ನಿರೀಕ್ಷೆ ಇರಿಸಿದ್ದ ಆಮ್ ಆದ್ಮಿ ಪಾರ್ಟಿ ಕೊನೆಗೂ 2 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಎಪಿಯ ಕ್ಯಾಪ್ಟನ್ ವೆಂಜಿ ವೇಗಾಸ್ ಬೆನೌಲಿಮ್ ನಲ್ಲಿ ಗೆದ್ದಿದ್ದು, ವೆಲಿಮ್‌ನಲ್ಲಿ ಎಎಪಿಯ ಎಂಜಿಯರ್ ಕ್ರೂಜ್ ಸಿಲ್ವಾ ಗೆಲುವು ಸಾಧಿಸಿದ್ದಾರೆ.

ಕ್ಯಾಪ್ಟನ್ ವೆಂಜಿ ಮತ್ತು ಎರ್ ಕ್ರೂಜ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿಯಾಗಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.”

ಇದನ್ನು ಒದಿ : https://cnewstv.in/?p=8929

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*