Breaking News

ಇಬ್ಬರು ಬಿಎಸ್ಎಫ್ ಯೋಧರ ಮಧ್ಯೆ ಪರಸ್ಪರ ಗುಂಡಿನ ದಾಳಿ, ಇಬ್ಬರೂ ಸಾವು

Cnewstv.in / 07.03.2022 / ಪಶ್ಚಿಮ ಬಂಗಾಳ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇಬ್ಬರು ಬಿಎಸ್ಎಫ್ ಯೋಧರ ಮಧ್ಯೆ ಪರಸ್ಪರ ಗುಂಡಿನ ದಾಳಿ, ಇಬ್ಬರೂ ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಇಬ್ಬರು BSF ಯೋಧರು ಪರಸ್ಪರ ಗುಂಡಿನ ದಾಳಿ ನಡೆಸಿದ್ದು, ಇಬ್ಬರೂ ಯೋಧರು ಸಾವನ್ಪಪ್ಪಿದ್ದಾರೆ.

ಪರಸ್ಪರ ಗುಂಡು ಹಾರಿಸಿಕೊಂಡವರು ಎಸ್‌ಎಸ್ ಶೇಖರ್ ಮತ್ತು ಜಾನ್ಸನ್ ಟೊಪ್ಪೊ ಎಂದು ಗುರುತಿಸಲಾಗಿದ್ದು, ಇಬ್ಬರೂ ಹೆಡ್ ಕಾನ್‌ಸ್ಟೆಬಲ್ ಗಳಾಗಿದ್ದಾರೆ. ಇಬ್ಬರು ಯೋಧರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಬಂದೂಕು ಎತ್ತಿಕೊಂಡು ಪರಸ್ಪರ ಗುಂಡು ಹಾರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ಡಿಐಜಿ ಸುಜಿತ್ ಸಿಂಗ್ ಗುಲೇರಿಯಾ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=8893

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*