ಜೇಮ್ಸ್ ಚಿತ್ರದ ಸಾಂಗ್ ರೀಲಿಸ್ ಅದ ಕ್ಷಣದಲ್ಲೇ ಮಿಲಿಯನ್ ವೀವ್ಸ್

Cnewstv.in / 03.03.2022 / ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜೇಮ್ಸ್ ಚಿತ್ರದ ಸಾಂಗ್ ರೀಲಿಸ್ ಅದ ಕ್ಷಣದಲ್ಲೇ ಮಿಲಿಯನ್ ವೀವ್ಸ್

ಬೆಂಗಳೂರು : ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಇದೀಗ ಮತ್ತೊಂದು ಹೊಸ ರೆಕಾರ್ಡ್ ಬ್ರೇಕ್ ಮಾಡಿದೆ. ನನಗೆ ರೆಕಾರ್ಡ್ ಬ್ರೇಕ್ ಮಾಡಿನೇ ಅಭ್ಯಾಸ ಅನ್ನೋ ಮೂಲಕ ಜೇಮ್ಸ್ ಚಿತ್ರ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದೆ.

ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ರಿಲೀಸ್‌ ಆದ ‘ಟ್ರೇಡ್ ಮಾರ್ಕ್’ ಹಾಡು, ಬೆಳಗ್ಗೆಯಿಂದಲೂ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಟ್ರೇಡ್ ಮಾರ್ಕ್’ ಹಾಡು ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ. ಇದು ಕನ್ನಡ ವರ್ಷನ್‌ ದಾಖಲೆ ಆಗಿದ್ದರೆ, ಇತರ ಭಾಷೆಗಳಲ್ಲೂ ‘ಟ್ರೇಡ್ ಮಾರ್ಕ್’ ಸಾಂಗ್‌ ಸಾಕಷ್ಟು ಸದ್ದು ಮಾಡುತ್ತಿದೆ.

ಜೆಮ್ಸ್ ಚಿತ್ರದ ಹಾಡು ರಿಲೀಸ್ ಆದ 24ಗಂಟೆಯಲ್ಲಿ 6 ಮಿಲಿಯನ್ ಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. 270 K ಅಧಿಕ ಲೈಕ್ಸ್ ಪಡೆದಿದ್ದೆ. ಇವನ ಬಗ್ಗೆ ಇಂಟ್ರೋಡಕ್ಷನ್ ಬೇಕಾ ಎಂಬ ಟ್ರೇಡ್ ಮಾರ್ಕ್ ಸಾಂಗ್ ಸದ್ಯ ಸಖತ್ ಸುದ್ದಿ ಮಾಡತ್ತಿದೆ. ಕನ್ನಡದಲ್ಲಿ ಮಾತ್ರ ಅಲ್ಲದೆ ತೆಲುಗು ತಮಿಳಿನಲ್ಲೂ ಸಹ ಟ್ರೇಡ್ ಕ್ರಿಯೇಟ್ ಮಾಡಿದೆ.

ಪ್ರಸ್ತುತ 10 ಮಿಲಿಯನ್ ವೀವ್ಸ್ ಹಾಗೂ 294 K ಲೈಕ್ಸ್ ಪಡೆದಿದೆ. ಈ ಹಾಡಿಗೆ ಚರಣ್ ರಾಜ್ ಸಕ್ಕತ್ತಾಗಿ ಮಾಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಚಂದನ್ ಶೆಟ್ಟಿ, ರಚಿತಾರಾಮ್, ಆಶಿಕಾ ರಂಗನಾಥ್ ಚರಣರಾಜ್, ಶ್ರೀಲೀಲಾ ನಟಿಸಿದ್ದಾರೆ.

ಇದನ್ನು ಒದಿ : https://cnewstv.in/?p=8816

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*