Breaking News

ಖೆರ್ಸನ್ ನಗರ ನಮ್ಮ ಕೈತಪ್ಪಿದೆ – ಉಕ್ರೇನ್

Cnewstv.in / 03.03.2022 / ಉಕ್ರೇನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಖೆರ್ಸನ್ ನಗರ ನಮ್ಮ ಕೈತಪ್ಪಿದೆ – ಉಕ್ರೇನ್

ಉಕ್ರೇನ್ : ರಷ್ಯಾ – ಉಕ್ರೇನ್ ಯುದ್ದದಲ್ಲಿ ಈಗಾಗಲೇ ಸಾಕಷ್ಟು ನಗರಗಳನ್ನು ರಷ್ಯಾ ತನ್ನ ಕೈವಶಮಾಡಿಕೊಳ್ಳುತ್ತಿದೆ. ಉಕ್ರೇನ್ ನಗರದಲ್ಲಿ ಪಾರುಪತ್ಯ ಸಾಧಿಸುತ್ತಿರುವ ರಷ್ಯಾ
ಉಕ್ರೇನ್ ಅತ್ಯಂತ ದೊಡ್ಡ ನಗರ ಖೆರ್ಸನ್ ನಗರವನ್ನು ವಶಪಡಿಸಿಕೊಳ್ಳುವ ಮೂಲಕ ರಷ್ಯಾ ತನ್ನ ಮೊದಲ ಹಂತದ ಗೆಲುವನ್ನ ಪಡೆದಿದೆ.

ರಷ್ಯಾ ಖೆರ್ಸನ್ ನಗರ , ಕೀವ್ , ಕಾರ್ಖೀವ್ ಆವರಿಸಿಕೊಂಡಿದ್ದು, ಖೇರ್ಸನ್ ನಗರವನ್ನು ಸುತ್ತುವರೆದಿದೆ ಎಂದು ಖೇರ್ಸನ್ ರಾಜ್ಯಪಾಲರಿಂದಲೇ ಅಧಿಕೃತ ಮಾಹಿತಿ ಬಂದಿದೆ.

ರಷ್ಯಾ ಇಂದು ಮುಂಜಾನೆಯೇ ಉಕ್ರೇನ್ ಮೇಲೆ ರಾಕೆಟ್ ದಾಳಿ, ಕ್ಷಿಪಣಿ ದಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಈ ಮಧ್ಯೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ. ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.

ಇದನ್ನು ಒದಿ : https://cnewstv.in/?p=8813

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*